ಅಕ್ಕ ಸಂಸ್ಥೆಗೆ ನೂತನ ಪದಾಧಿಕಾರಿಗಳ ಆಯ್ಕೆ, ಕೀಲಾರ ಅಧ್ಯಕ್ಷ
ಅಮೆರಿಕಾದ
ಕನ್ನಡ ಕೂಟಗಳ ಒಕ್ಕೂಟ(ಅಕ್ಕ) ತನ್ನ ಕಾರ್ಯ ನಿರ್ವಾಹಕ ಸಮಿತಿಗೆ ಹೊಸ ನಿರ್ದೇಶಕರನ್ನು ಆಯ್ಕೆ ಮಾಡಿದೆ. 2017-18ರ ಸಾಲಿಗೆ ಆಯ್ಕೆಯಾಗಿರುವ ಹೊಸ ಸಮಿತಿಯ ಪದಾಧಿಕಾರಿಗಳ ಪಟ್ಟಿ ಹೀಗಿದೆ: id="toptextpromo"> id='are-slot-1' class='oiad oi-axt oiadv'>id='top-searched-articles'>
ಅಧ್ಯಕ್ಷರು
: ಶಿವಮೂರ್ತಿ ಕೀಲಾರ, (ಐಎಲ್)ಉಪಾಧ್ಯಕ್ಷರು : ಧನಂಜಯ ಕೆಂಗಯ್ಯ, (ಸಿಎ)
ಉಪಾಧ್ಯಕ್ಷರು : ರಮೇಶ್ ಅಪ್ಪಾರೆಡ್ಡಿ,(ಟಿಎನ್)
ಉಪಾಧ್ಯಕ್ಷರು : ಡಾ.ಶಶಿ ಧರ್,(ಟಿಎನ್)
ಕಾರ್ಯದರ್ಶಿ : ಡಾ.ನವೀನ್ ಕೃಷ್ಣ(ಎಂಒ)
ಖಜಾಂಚಿ : ತುಮಕೂರು ದಯಾನಂದ(ಎಂಐ)
ಜಂಟಿ ಕಾರ್ಯದರ್ಶಿ : ರೇಣುಕಾ ಪ್ರಸಾದ್, ಕೆನಡಾ
ಜಂಟಿ ಕಾರ್ಯದರ್ಶಿ : ರೂಪಶ್ರೀ ಮೇಲುಕೋಟೆ, (ಎನ್‍ಜೆ)
ಜಂಟಿ ಖಜಾಂಚಿ : ಡಾ.ಲತಾ ನಾಗರಾಜ್(ಪಿಎ)
ಜಂಟಿ ಖಜಾಂಚಿ : ಸುರೇಶ್ ಕೃಷ್ಣಯ್ಯ(ಡಬ್ಲ್ಯೂಐ)












Click it and Unblock the Notifications