ಅಬುದಾಭಿಯಲ್ಲಿ ಥ್ರೋಬಾಲ್ ಪಂದ್ಯಾವಳಿ

ಅಬುದಾಭಿಯ ಮುರೂರು ರಸ್ತೆ ಇಂಡಿಯನ್ ಸ್ಕೂಲ್ ಮೈದಾನದಲ್ಲಿ ನಡೆಯಲಿರುವ ಪಂದ್ಯಾವಳಿಯನ್ನು ಡಾ. ಬಿ.ಆರ್. ಶೆಟ್ಟಿ ಮತ್ತು ಬಿ.ಆರ್. ಚಂದ್ರಕುಮಾರಿ ಶೆಟ್ಟಿ ಅವರು ಅಂದು ಬೆಳಗ್ಗೆ 8 ಗಂಟೆಗೆ ಉದ್ಘಾಟಿಸಲಿದ್ದಾರೆ. ಪಂದ್ಯ ವಿಜೇತರಿಗೆ ಬಹುಮಾನ ವಿತರಣೆ ಮತ್ತು ಸಮಾರೋಪ ಸಮಾರಂಭ ಸಂಜೆ 6 ಗಂಟೆಗೆ ನಡೆಯಲಿದೆ.
ಪಂದ್ಯಾವಳಿಯಲ್ಲಿ ಸ್ಪರ್ಧಿಸುವ ತಂಡಗಳ ಹೆಸರುಗಳು ಕೆಳಕಂಡಂತಿವೆ :
1) ಅಬು ಧಾಬಿ ಕರ್ನಾಟಕ ಸಂಘ, ಅಬು ಧಾಬಿ
2) ಕೊಂಕಣಿ ಸಾಂಸ್ಕೃತಿಕ ಸಂಘ, ಅಬು ಧಾಬಿ
3) ಜಶನ್, ದುಬೈ
4) ಮಂಗಳೂರು ಕೊಂಕನ್ಸ್, ದುಬೈ
5) ಬಂಟ್ಸ್, ದುಬೈ
6) ಕ್ಯಾನರೈಟ್ಸ್, ದುಬೈ
7) ಕನ್ನಡ ಸಂಘ, ಬಹರೇನ್
8) ಬಂಟ್ಸ್, ಬರಹೇನ್
9) ಕೊಂಕನ್ಸ್, ಕುವೈತ್
10) ಮಂಗಳೂರಿಯನ್ ಕ್ಯಾಥೊಲಿಕ್ ಸೆಂಟರ್ ಆಫ್ ದಿ ಪಾರಿಶ್, ಓಮನ್
11) ಮೂಲೂರ್ ಮೊಗವೀರ, ಮುಂಬೈ
12) ಲೋಟಸ್ ಇಂಡಿಯಾ, ಮುಂಬೈ
ಹೆಚ್ಚಿನ ವಿವರಗಳಲ್ಲಿ ಆಸಕ್ತಿ ಇರುವವರು ಎನ್ ಎಂ ಸಿ ಮತ್ತು ಯು ಎಇ ಎಕ್ಸ್ ಛೇಂಜ್ ಸೆಂಟರ್ ನ ಸರ್ವೋತ್ತಮ ಶೆಟ್ಟಿ ಅವರನ್ನು ಸಂಪರ್ಕಿಸಬಹುದು. [email protected] ದೂರವಾಣಿ : 50-6125464











Click it and Unblock the Notifications