ಕಾವೇರಿಯಲ್ಲಿ ‘ಕೋತಿಗಳು ಸಾರ್‌ ಕೋತಿಗಳು’

  • ದಟ್ಸ್‌ಕನ್ನಡ ಬ್ಯೂರೊ
A scene from kothigalu saar kothigaluತಮ್ಮ ಮಗ ಆದಿತ್ಯನನ್ನು ‘ಲವ್‌’ ಎಂಬ ಚಿತ್ರದ ಮೂಲಕ ಹೀರೋ ಆಗಿ ಪರಿಚಯಿಸುತ್ತಿರುವ ಈ ಹೊತ್ತಲ್ಲೂ ನಿರ್ದೇಶಕ ರಾಜೇಂದ್ರ ಸಿಂಗ್‌ ಬಾಬು ‘ಕೋತಿಗಳು ಸಾರ್‌ ಕೋತಿಗಳು’ ನೆನೆಪಿಸಿಕೊಂಡು ನಗುತ್ತಾರೆ. ಅದರ ನಿರ್ಮಾಪಕರ ಪೈಕಿ ಒಬ್ಬರಾದ ಜೈಜಗದೀಶ್‌, ಟೀವಿ ಸಂದರ್ಶನವೊಂದರಲ್ಲಿ ‘ಕೋತಿಗಳು ಸಾರ್‌...’ನ ಚೇಷ್ಟೆಗಳನ್ನು ಗುನುಗುನಿಸಿದರು. ಸಿಲ್ಲಿ ಎನಿಸಿದರೂ, ಎರಡೂವರೆ ತಾಸು ಸರಾಗ ಕಚಗುಳಿಯಿಟ್ಟು ಉತ್ತಮ ನಗೆ ಚಿತ್ರ ಎಂಬ ರಾಜ್ಯ ಪ್ರಶಸ್ತಿಗೂ ಭಾಜನವಾದ ‘ಕೋತಿ’ಗಳನ್ನು ಕಾವೇರಿ ಕನ್ನಡ ಸಂಘ ಅಮೆರಿಕೆಗೆ ತಂದಿದೆ.

ಮಾರ್ಚ್‌ 22ನೇ ತಾರೀಕು, ಶನಿವಾರ ಮಧ್ಯಾಹ್ನ 1 ಗಂಟೆಗೆ ‘Loehmann’s Twin Cinemas, 7291 Arlington Blvd, Falls Church, VA 22042’ನಲ್ಲಿ ‘ಕೋತಿಗಳು ಸಾರ್‌ ಕೋತಿಗಳು’ ಚಿತ್ರ ಪ್ರದರ್ಶನವಿದೆ.

ಟಿಕೇಟು ದರ : ದೊಡ್ಡವರಿಗೆ 7 ಡಾಲರ್‌, ಹಿರಿಯ ನಾಗರಿಕರಿಗೆ ಹಾಗೂ 12 ವರ್ಷದೊಳಗಿನ ಮಕ್ಕಳಿಗೆ 5 ಡಾಲರ್‌. ಕೂರಲು ಸೀಟು ಬೇಡವಾದ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಚಿಣ್ಣರಿಗೆ ಪುಕ್ಕಟೆ ಪ್ರವೇಶ.

ಥಿಯೇಟರಿಗೆ ಹೋಗೋದು ಹೀಗೆ-
From I-495: Take the US-50/ARLINGTON BLVD exit, exit number 50A-B, towards FAIRFAX/ ARLINGTON.
Merge onto US-50 East / ARLINGTON BLVD towards Arlington. Make right after the second traffic light to Loehmanns plaza.

ಸಿನಿಮಾದ ಕಲಾವಿದರು
ತಾರಾಬಳಗ- ರಮೇಶ್‌, ಎಸ್‌.ನಾರಾಯಣ್‌, ಮೋಹನ್‌, ಊರ್ವಶಿ, ಪ್ರೇಮಾ, ತಾರಾ, ಉಮಾಶ್ರೀ, ಮುಖ್ಯಮಂತ್ರಿ ಚಂದ್ರು ಮೊದಲಾದವರು.
ನಿರ್ದೇಶನ- ಎಸ್‌.ವಿ.ರಾಜೇಂದ್ರ ಸಿಂಗ್‌ ಬಾಬು
ಸಂಗೀತ- ಹಂಸಲೇಖ
ಹೆಚ್ಚಿನ ಮಾಹಿತಿಗೆ ಇವರನ್ನು ಸಂಪರ್ಕಿಸಿ-
Ram Rao (301) 528–7198,
Keshav Prasad (301) 527–1137,
Satish Kumar (703) 370–9048,
Purushotham Rao (240) 606 -1575
ಕಾವೇರಿ ವೆಬ್‌ಸೈಟ್‌ ನೋಡಿ- ಮುಖಪುಟ / ಸಾಹಿತ್ಯ ಸೊಗಡು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+