ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂಡಿಯಾನಾದಲ್ಲಿ ನಿಸಾರ್‌ ಮತ್ತು ಹವಾಲ್ದಾರ್‌ ಕಾರ್ಯಕ್ರಮ

By Staff
|
Google Oneindia Kannada News

Nagaraj Havaldarವೆಂಕಟೇಶ ಹೇಮಚಂದ್ರ ಅವರ ಮನೆಯಲ್ಲಿ ಎರಡು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ನವೆಂಬರ್‌ 12ರ ಮಂಗಳವಾರ ಕವಿ ನಿಸಾರ್‌ ಅಹ್ಮದ್‌ ಅವರ ಉಪನ್ಯಾಸವಾದರೆ, ನವೆಂಬರ್‌ 23ರಂದು ನಾಗರಾಜ್‌ ಹವಾಲ್ದಾರ್‌ ಅವರಿಂದ ಹಿಂದೂಸ್ತಾನಿ ಶೈಲಿಯ ಕನ್ನಡ ಹಾಡುಗಾರಿಕೆ ಕಾರ್ಯಕ್ರಮ.

ಒಂದು ಸಾಹಿತ್ಯದತ್ತ ವಾಲಿಕೊಂಡಿದ್ದರೆ ಇನ್ನು ಸಂಸ್ಕೃತಿಯತ್ತ ಬಾಗಿರುವುದು. ಈ ಎರಡೂ ಕಾರ್ಯಕ್ರಮಕ್ಕೆ ಆಸಕ್ತರಿಗೆ ಆದರದ ಸ್ವಾಗತವಿದೆ. ನಿಸಾರ್‌ ಅಹ್ಮದ್‌ ಮಾತನಾಡಲಿರುವ ವಿಷಯ- ಕನ್ನಡ ಭಾಷೆಯ ಉತ್ಪತ್ತಿ. ಕೇಳುಗರ ಆಸಕ್ತಿಗೆ ತಕ್ಕ ಹಾಗೆ ಅನೌಪಚಾರಿಕವಾಗಿ ಇತರ ವಿಷಯಗಳ ಬಗೆಗೆ ಚರ್ಚಿಸುವ ಅವಕಾಶವೂ ಇದೆ. ಕಾರ್ಯಕ್ರಮ ಮಂಗಳವಾರ ಮಧ್ಯಾಹ್ನ 12 ಗಂಟೆಗೆ ಆರಂಭವಾದರೆ ಸಂಜೆ 7 ಗಂಟೆ ಹೊತ್ತಿಗೆ ಮುಗಿಯುತ್ತದೆ.

ನವೆಂಬರ್‌ 23 ಶನಿವಾರ. ಮಧ್ಯಾಹ್ನ ಎರಡು ಗಂಟೆಗೆ ನಾಗರಾಜ್‌ ಹವಾಲ್ದಾರ್‌ ಹಿಂದೂಸ್ತಾನೀ ಶಾಸ್ತ್ರೀಯ ಸಂಗೀತ ಕಚೇರಿಯನ್ನು ಪ್ರಸ್ತುತಪಡಿಸುತ್ತಾರೆ. ಹವಾಲ್ದಾರ್‌ ಅವರು ದಾಸರ ಪದ ಮತ್ತು ವಚನಗಳನ್ನೂ ಹಾಡುವರು.

ಎರಡೂ ಕಾರ್ಯಕ್ರಮಗಳ ಬಗ್ಗೆ ಯಾವುದೇ ಹೆಚ್ಚಿನ ಮಾಹಿತಿ ಬೇಕಿದ್ದರೆ ವೆಂಕಟೇಶ ಹೇಮಚಂದ್ರ ಅವರ ಮನೆಯನ್ನು ಸಂಪರ್ಕಿಸಬಹುದು. ದೂರವಾಣಿ : (317) 578-3794.

ಹೇಮಚಂದ್ರ ಅವರ ಮನೆಗೆ ದಾರಿ ಹೀಗಿದೆ - 9315 seascape dr, indianapolis, IN 46256 From 465 take I 69 north and take 96th street exit go east on 96th street (right turn if you are coming north on I69, left turn if you are coming south on I69) travel about 3 miles 96th street ends in fall creek road, make a right turn on fall creek, second road on the left side is BATTEN, go left on to Batten then another left on to seascape drive our house is the first house on the right side (9315 seascape drive).

(ಇನ್ಫೋ ವಾರ್ತೆ)

ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X