ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ಯಾಲಿಫೋರ್ನಿಯಾದಲ್ಲಿ ಸರ್ವೋತ್ತಮದಾಸರ ಹರಿಕಥೆ

By Staff
|
Google Oneindia Kannada News

ಅಮೆರಿಕ ನೆಲದಲ್ಲಿ ಹರಿಕಥೆಯ ಮೂಲಕ ಕನ್ನಡದ ಕಂಪು ಹರಡುತ್ತಿರುವ ಹಾಗೂ ಅದೇ ಕಾಲಕ್ಕೆ ಹರಿಕಥಾಮೃತ ಧಾರೆಯನ್ನು ಶೋತೃಗಳಿಗೆ ಉಣಬಡಿಸುತ್ತಿರುವ ಸಂತ ಸರ್ವೋತ್ತಮದಾಸರ ಹರಿಕಥೆ ಯಾನ ಮುಂದುವರಿದಿದೆ.

ನವಂಬರ್‌ 10 ರಂದು ವುಡ್‌ಲ್ಯಾಂಡ್ಸ್‌ ರೆಸ್ಟೋರೆಂಟ್‌ನಲ್ಲಿ ಪ್ರಸಿದ್ಧ ಹರಿಕಥಾ ವಿದ್ವಾನ್‌ ಸರ್ವೋತ್ತಮದಾಸರ ಹರಿಕಥಾ ಕಾರ್ಯಕ್ರಮವಿದೆ. ್ಕಅಖಅ ಎ್ಟಟ್ಚಛ್ಟಿಜಿಛಿಠ, ಅ್ಟಠಿಛಿಠಜಿಚ ಈ ಅಪರೂಪದ ಕಾರ್ಯಕ್ರಮವನ್ನು ಏರ್ಪಡಿಸಿದೆ.

ಮಧ್ಯಾಹ್ನ ಮೂರು ಗಂಟೆಗೆ ಕಾರ್ಯಕ್ರಮ ಶುರು. ಕಥಾ ವಾಚನವನ್ನು ಆಸ್ವಾದಿಸಲು ಬಯಸುವ ಆಸಕ್ತರು, ಭಕ್ತರು, ಕಲಾ ರಸಿಕರು ಒಂದೆಡೆ ಸೇರಲು ಇದು ಇನ್ನೊಂದು ಅವಕಾಶ.

ಹರಿಕಥೆ ನಡೆಯುವ ಸ್ಥಳವನ್ನು ನೆನಪಿಟ್ಟುಕೊಳ್ಳಿ :
Woodlands Restaurant 11833 Artesia Blvd, CA 90701.

ಕುಟುಂಬದ ಸದಸ್ಯರು ಹಾಗೂ ಗೆಳೆಯರನ್ನು ಹರಿಕಥಾ ಕಾರ್ಯಕ್ರಮಕ್ಕೆ ಕರೆತರಬಹುದು. ಕಥಾ ಹಾಗೂ ಭಜನೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಹಿರಿಯ ನಾಗರಿಕರಿಗಿದು ಸುಸಂದರ್ಭ.

ಅಂದಹಾಗೆ, ಯಾವುದೇ ದೇಣಿಗೆಗಳನ್ನು ಸ್ವೀಕರಿಸುವುದಿಲ್ಲ .

(ಇನ್ಫೋ ವಾರ್ತೆ)

Post your Views

ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X