‘ಕರ್ನಾಟಕ ಸಂಘ’ದ ಏಕಛತ್ರಿಯಡಿ ಒಂದಾದ ರಾಜಸ್ತಾನ ಕನ್ನಡಿಗರು

ಜೈಪುರ: ವಿವಿಧ ಕಾರಣಗಳಿಗಾಗಿ ಕರ್ನಾಟಕದಿಂದ ರಾಜಸ್ತಾನಕ್ಕೆ ಬಂದು ನೆಲೆಸಿರುವ ಕನ್ನಡಿಗರು ತಮ್ಮ ಸಾಮಾಜಿಕ ಹಾಗೂ ಸಾಂಸ್ಕೃತಿಕ ಆಶೋತ್ತರಗಳನ್ನು ಈಡೇರಿಸಿಕೊಳ್ಳುವ ಸಲುವಾಗಿ ಏಕ ಛತ್ರಿಯಡಿ ಸೇರಿದ್ದಾರೆ.

ಸಂಸ್ಕೃತಿ, ಕಲೆ, ಹಬ್ಬ, ಆಚರಣೆಗಳನ್ನು ಒಟ್ಟಾಗಿ ಆಚರಿಸುವ ಸಲುವಾಗಿ ರಾಜಸ್ಥಾನ ಕನ್ನಡಿಗರು ಇದೀಗ ‘ಕರ್ನಾಟಕ ಸಂಘ’ ಸ್ಥಾಪಿಸಿಕೊಂಡಿದ್ದಾರೆ. ಸದಸ್ಯರ ಸಾಂಸ್ಕೃತಿಕ ಹಾಗೂ ಕ್ರೀಡಾ ಆಸಕ್ತಿಗಳಿಗೆ ಸಂಘ ನೀರೆರೆಯಲಿದೆ.

ಸಂಘದ ಕಾರ್ಯಕಾರಿ ಸಮಿತಿ ಇಂತಿದೆ :
ಅಧ್ಯಕ್ಷ : ಎಚ್‌.ಎನ್‌.ಎಸ್‌.ರಾವ್‌
ಉಪಾಧ್ಯಕ್ಷ : ರಮೇಶ ಶ್ಯನಾಯ್‌
ಕಾರ್ಯದರ್ಶಿ : ಕೆ.ಕೆ. ಗೋಪಿನಾಥ್‌
ಸಹ ಕಾರ್ಯದರ್ಶಿ : ರವಿ ಪೋದ್ದಾರ
ಖಜಾಂಚಿ : ರಮೇಶ್‌ ಭಟ್‌

(ಇನ್ಫೋ ವಾರ್ತೆ)

ಮುಖಪುಟ / ಸಾಹಿತ್ಯ ಸೊಗಡು
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+