ಪಾಕ್ ಜೊತೆ ಮತ್ತೆ ಕುಚಿಕು ಕುಚಿಕು? ಟ್ರಂಪ್ ಸಿಡಿಸಿದ ಹೊಸ ಬಾಂಬ್!

Recommended Video

      ಪಾಕ್ ಜೊತೆ ಮತ್ತೆ ಕುಚಿಕು ಕುಚಿಕು? ಟ್ರಂಪ್ ಸಿಡಿಸಿದ ಹೊಸ ಬಾಂಬ್! | Oneindia Kannada

      ವಾಷಿಂಗ್ಟನ್, ಜನವರಿ 03: "ಪಾಕಿಸ್ತಾನದ ಜೊತೆ ಉತ್ತಮ ಬಾಂಧವ್ಯ ಹೊಂದಲು ನಾನು ಬಯಸುತ್ತೇನೆ. ಈ ದೇಶದ ಹೊಸ ನಾಯಕತ್ವದೊಂದಿಗೆ ಚರ್ಚೆ ನಡೆಸಲು ಉತ್ಸುಕನಾಗಿದ್ದೇನೆ" ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊಸ ಬಾಂಬ್ ಸಿಡಿಸಿದ್ದಾರೆ.

      ಪಾಕಿಸ್ತಾನಕ್ಕೆ ನೀಡುತ್ತಿದ್ದ 1.3 ಅಮೆರಿಕನ್ ಡಾಲರ್ ನಷ್ಟು ಸೇನಾ ನೆರವನ್ನು ಇತ್ತೀಚೆಗಷ್ಟೇ ಅಮೆರಿಕ ನಿಲ್ಲಿಸಿತ್ತು. ಅದಾದ ಕೆಲವೇ ದಿನಗಳಲ್ಲಿ ಮತ್ತೆ ಪಾಕ್ ಜೊತೆ ಸ್ನೇಹ ಶುರು ಮಾಡಿರುವುದು ಅಚ್ಚರಿ ಮೂಡಿಸಿದೆ.

      ಈ ಸಂದರ್ಭದಲ್ಲಿ ಸೇನಾ ನೆರವನ್ನು ವಾಪಸ್ ಪಡೆದ ಬಗ್ಗೆ ಪ್ರತಿಕ್ರಿಯೆ ನೀಡಿದ ಅಮೆರಿಕ, 'ಈ ದೇಶ ಶತ್ರುಗಳಿಗೆ ಆಸರೆ ನೀಡುತ್ತಿದೆ. ಆದ್ದರಿಂದ ಸೇನಾ ನೆರವನ್ನು ನಿಲ್ಲಿಸಲು ನಿರ್ಧರಿಸಿದ್ದೇವೆ' ಎಂದಿದ್ದರು.

      Want good relationship with Pakistan: Donald Trump

      ಸದ್ಯದಲ್ಲೇಪಾಕಿಸ್ತಾನದ ನೂತನ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಭೇಟಿಯಾಗಲಿದ್ದೇನೆ. ಅವರೊಂದಿಗೆ ಚರ್ಚೆ ನಡೆಸಲಿದ್ದೇನೆ ಎಂದು ಟ್ರಂಪ್ ಹೇಳಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+