ಕೊರೊನಾವೈರಸ್: ಅಮೆರಿಕದಲ್ಲಿ ಲಕ್ಷದ ಗಡಿ ದಾಟಿದ ಸಾವಿನ ಸಂಖ್ಯೆ

ವಾಷಿಂಗ್ಟನ್, ಮೇ 28: ಅಮೆರಿಕದಲ್ಲಿ ಕೊರೊನಾವೈರಸ್‌ನಿಂದ ಸಾವನ್ನಪ್ಪಿದವರ ಸಂಖ್ಯೆ ಲಕ್ಷದ ಗಡಿ ದಾಟಿದೆ.

Recommended Video

      ಮಿಡತೆಗಳ ದಾಳಿ ಎದುರಿಸಲು ನಾವು ರೆಡಿ,ರೈತರು ಭಯ ಪಡಬೇಕಿಲ್ಲ | Oneindia Kannada

      ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ಮಾಹಿತಿ ನೀಡಿದೆ. ವಿಶ್ವದಲ್ಲೇ ಕೊರೊನಾವೈರಸ್‌ನಿಂದ ಮೃತಪಟ್ಟವರ ಸಂಖ್ಯೆ ಅಮೆರಿಕದಲ್ಲೇ ಹೆಚ್ಚಿದೆ. 100,047 ಮಂದಿ ಮೃತಪಟ್ಟಿದ್ದು, 16 ಲಕ್ಷಕ್ಕೂ ಹೆಚ್ಚು ಮಂದಿ ಸೋಂಕಿತರಿದ್ದಾರೆ.

      ಆದರೂ ಕೂಡ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರ್ಥಿಕತೆಯನ್ನು ಪುನರಾರಂಭಿಸಲು ಅವಕಾಶ ನೀಡಿ ಎಂದು ಗವರ್ನರ್ ಬಳಿ ಮನವಿ ಮಾಡುತ್ತಿದ್ದಾರೆ.

      More Than 1 Lakh People Now Dead From coronavirus In America

      ಒಂದೊಮ್ಮೆ ಎರಡನೇ ಬಾರಿಗೆ ಕೊರೊನಾ ಸೋಂಕು ಅಮೆರಿಕದವನ್ನು ಆಕ್ರಮಿಸಿದರೂ ಲಾಕ್‌ಡೌನ್ ಮಾಡುವ ಪ್ರಶ್ನೆಯೇ ಇಲ್ಲ ಎಂದು ಸಂದರ್ಶನವೊಂದರಲ್ಲಿ ಟ್ರಂಪ್ ಮೊಂಡುತನವನ್ನು ತೋರಿಸಿದ್ದರು.

      ಅಮೆರಿಕದಲ್ಲಿ 50 ರಾಜ್ಯಗಳಲ್ಲಿ ಲಾಕ್‌ಡೌನ್ ಸಡಿಲಿಕೆ ಮಾಡಲಾಗಿದೆ. ನ್ಯೂಯಾರ್ಕ್‌ನಲ್ಲಿ ಸಲೋನ್‌ಗಳು, ರೆಸ್ಟೋರೆಂಟ್‌ಗಳು ಮುಚ್ಚಿವೆ.ದೇಶದಲ್ಲಿ ಸಾವಿನ ಸಂಖ್ಯೆ 1 ಲಕ್ಷ ಗಡಿ ದಾಟಿರುವುದರ ಬಗ್ಗೆ ಟ್ರಂಪ್ ಮೌನವಹಿಸಿದ್ದಾರೆ.

      ಇಡೀ ವಿಶ್ವದಾದ್ಯಂತ 56 ಲಕ್ಷ ಮಂದಿ ಕೊರೊನಾವೈರಸ್‌ನಿಂದ ಬಳಲುತ್ತಿದ್ದಾರೆ. 3,50,000 ಮಂದಿ ಮೃತಪಟ್ಟಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+