ವಿಜಯಪುರದಲ್ಲಿ ಜಾತಿ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಿದ 'ಸುದೀಪ್'!

By: ವಿಜಯಪುರ ಪ್ರತಿನಿಧಿ
Subscribe to Oneindia Kannada
ಬಿಜಾಪುರದಲ್ಲಿ ಸುದೀಪ್ ಫೋಟೋ ಹೆಸರು ಬಳಸಿ ಕಿಡಿಗೇಡಿ ಕೆಲಸ | Oneindia Kannada

ವಿಜಯಪುರ, ಜನವರಿ 03: ಚಿತ್ರ ನಟ ಸುದೀಪ್ ಅವರು ವಿಜಯಪುರ ಜಿಲ್ಲೆ ಮುದ್ದೆಬಿಹಾಳ ತಾಲ್ಲೂಕಿನ ನಾಲತವಾಡ ಉಪ ತಹಿಶೀಲ್ದಾರ್ ಕಚೇರಿಗೆ ಜಾತಿ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ!!

ವೋಟರ್ ಐಡಿ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ

ಗಾಬರಿಯಾಗಬೇಡಿ, ಯಾರೊ ಕಿಡಿಗೇಡಿಗಳು ಸುದೀಪ್ ಚಿತ್ರ ಬಳಸಿ ಜಾತಿ ಪ್ರಮಾಣ ಪತ್ರಕ್ಕೆ ಆನ್‌ಲೈನ್ ಅರ್ಜಿ ಹಾಕಿದ್ದಾರೆ ಅಷ್ಟೆ. ಸುದೀಪ್ ಭಾವ ಚಿತ್ರವಿರುವ ಅರ್ಜಿ ನೋಡಿ ಉಪತಹಶೀಲ್ದಾರ್ ಬಸವರಾಜ ಭದ್ರಣ್ಣನವರ್ ಅವರು ದಂಗಾಗಿದ್ದಾರೆ.

Some one applies online for caste certificate using Actor Sudeep photo

ಯಾರೊ ಕಿಡಿಗೇಡಿಗಳು ಸಿದ್ದಲಿಂಗಪ್ಪ ಕೊಳೂರ ಹೆಸರಿನಲ್ಲಿ ಸುದೀಪ್ ಭಾವಚಿತ್ರ ಬಳಸಿ ಜಾತಿ ಪ್ರಮಾಣ ಪತ್ರಕ್ಕೆ ಅರ್ಜಿ ಹಾಕಿದ್ದಾರೆ, ಸ್ಥಳೀಯ ಖಾಸಗಿ ಸೈಬರ್ ಕೇಂದ್ರದಿಂದ ಅರ್ಜಿ ಸಲ್ಲಿಸಿದ್ದು, ಅರ್ಜಿಯನ್ನು ಉಪತಹಶೀಲ್ದಾರ್ ಅವರು ತಿರಸ್ಕಿರಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Some one applied for caste certificate using Actor Sudeep photo in Vijayapura district Nalathwada Thashildhar office. Deputy Thashildhar rejected the application.
Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ