ಬುಧವಾರ ಗುಂಡಿಬೈಲಿನಲ್ಲಿ ಬೆಳ್ಳಂಬೆಳಗ್ಗೆ ಸರಣಿಗಳ್ಳತನ
ಉಡುಪಿ,
ಮಾರ್ಚ್ 8 : ಅಂಗಡಿ ಮಳಿಗೆಗಳಲ್ಲಿ ಸರಣಿಗಳ್ಳತನ ಮಾಡಿದ ಘಟನೆ ಉಡುಪಿಯ ಗುಂಡಿಬೈಲಿನಲ್ಲಿ ಬುಧವಾರ ಬೆಳಗ್ಗೆ ನಡೆದಿರುವುದು ಬೆಳಕಿಗೆ ಬಂದಿದೆ. ಗುಂಡಿಬೈಲ್ ನಲ್ಲಿರುವ ಜ್ಯುವೆಲ್ಲರಿ, ಸ್ಟುಡಿಯೋ, ಸಿಮೆಂಟ್ ಶಾಪ್ ನಲ್ಲಿ ಕಳ್ಳತನ ಮಾಡಲಾಗಿದೆ. id="toptextpromo"> id='are-slot-1' class='oiad oi-axt oiadv'> id='top-searched-articles'>ರಾಡ್
ನಿಂದ ಶಟರ್ ಮೇಲಕ್ಕೆತ್ತಿದ ಕಳ್ಳರು ಎರಡು ಕೆ.ಜಿ ಬೆಳ್ಳಿ, ಇಪ್ಪತ್ತು ಸಾವಿರ ನಗದು ದೋಚಿ ಪರಾರಿಯಾಗಿದ್ದಾರೆ. ವಿಷಯ ತಿಳಿದ ಡಿವೈಎಸ್ಪಿ ಕುಮಾರಸ್ವಾಮಿ ಸ್ಥಳಕ್ಕೆ ಭೇಟಿ ನೀಡಿದರು. ಅಲ್ಲದೇ ಬೆರಳಚ್ಚು ತಜ್ಞರಿಂದ ಪರಿಶೀಲನೆ ನಡೆಸಲಾಯಿತು. ಈ ಕುರಿತು ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. id='are-slot-2' class='oiad oi-axt oiadv'>












Click it and Unblock the Notifications