• search
 • Live TV
ಶ್ರೀನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಜಮ್ಮು ಕಾಶ್ಮೀರದಲ್ಲಿ 3 ಭಯೋತ್ಪಾದಕರ ಸಹಚರರ ಬಂಧನ: ಭಾರೀ ಪ್ರಮಾಣದ ಹಣ, ಹೆರಾಯಿನ್ ವಶ

|

ಶ್ರೀನಗರ್, ಜೂನ್.08: ಜಮ್ಮು ಕಾಶ್ಮೀರದ ಹಂದ್ವಾರ ಪೋಲಿಸರು ಇಂದು ಭಯೋತ್ಪಾದಕರ ಸಹಚರರನ್ನು ಬಂಧಿಸಲು ಯಶಸ್ವಿಯಾಗಿದ್ದು, ಭಾರೀ ಪ್ರಮಾಣದಲ್ಲಿ ಹಣ ಮತ್ತು ಹೆರಾಯಿನ್ ವಶಪಡಿಸಿಕೊಂಡಿದ್ದಾರೆ.

   Renukacharya mocks DK Shivakumar and Siddaramaiah | Oneindia Kannada

   ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಹಂದ್ವಾರ ಪೊಲೀಸರು ನಾರ್ಕೊ-ಟೆರರ್ ಮಾಡ್ಯೂಲ್ ಅನ್ನು ಭೇದಿಸಿದ್ದಾರೆ. ಜೊತೆಗೆ 3 ಲಷ್ಕರ್-ಎ-ತೈಬಾ ಭಯೋತ್ಪಾದಕ ಸಹಚರರನ್ನು ಬಂಧಿಸಲಾಗಿದ್ದು, ಪಾಕ್‌ ಜೊತೆಗಿನ ನಂಟನ್ನು ಪತ್ತೆ ಹಚ್ಚಿಸಿದ್ದಾರೆ.

   ಜಮ್ಮು ಕಾಶ್ಮೀರದಲ್ಲಿ ಮೂವರು ಭಯೋತ್ಪಾದಕರನ್ನು ಹೊಡೆದುರುಳಿಸಿದ ಸೇನೆ

   ಮೂವರು ಭಯೋತ್ಪಾದಕ ಸಹಚರರಿಂದ 21 ಕೆಜಿ ಹೆರಾಯಿನ್, 1.34 ಕೋಟಿ ರುಪಾಯಿ ಮೌಲ್ಯದ ಭಾರತದ ರುಪಾಯಿ ವಶಪಡಿಸಿಕೊಳ್ಳಲಾಗಿದೆ ಎಂದು ಎಸ್‌ಪಿ ಹಂದವಾರ ಡಾ. ಜಿವಿ ಸುಂದೀಪ್ ಚಕ್ರವರ್ತಿ ಹೇಳಿದ್ದಾರೆ.

   ಜಮ್ಮು ಕಾಶ್ಮೀರದಲ್ಲಿ ಉಗ್ರರ ಉಪಟಳವನ್ನು ಮಟ್ಟಹಾಕಲು ಟೊಂಕ ಕಟ್ಟಿ ನಿಂತಿರುವ ಜಮ್ಮು ಕಾಶ್ಮೀರ ಪೊಲೀಸರು ಮತ್ತೆ ಸೇನೆ ಇತ್ತೀಚೆಗೆ ಒಂದರ ಹಿಂದೆ ಮತ್ತೊಂದರಂತೆ ಉಗ್ರರ ಎನ್‌ಕೌಂಟರ್ ಮಾಡಿದೆ.

   English summary
   Handwara Police (J&K) today busted a huge Pakistan sponsored narco-terror module. 3 Lashkar-e-Taiba terror associates were arrested
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X