ಪುಲ್ವಾಮಾದಲ್ಲಿ ಉಗ್ರರ ದಾಳಿ: ಓರ್ವ ಪೊಲೀಸ್ ಹುತಾತ್ಮ

ಪುಲ್ವಾಮಾ, ಮೇ 21: ಪುಲ್ವಾಮಾದಲ್ಲಿ ಪೊಲೀಸ್ ಹಾಗೂ ಸಿಆರ್‌ಪಿಎಫ್ ಪಡೆಯ ಮೇಲೆ ನಡೆದ ಉಗ್ರರ ದಾಳಿಯಲ್ಲಿ ಓರ್ವ ಪೊಲೀಸ್ ಹುತಾತ್ಮರಾಗಿದ್ದಾರೆ.

Recommended Video

      ಪತ್ನಿ ಮತ್ತು ಹುಟ್ಟಿದ ಮಗುವನ್ನು ನೋಡಲು ಸೈನಿಕನ ಪರದಾಟ,ಸರ್ಕಾರ ಇತ್ತ ನೋಡುತ್ತಾ? | Oneindia Kannada

      ಮೂಲಗಳ ಪ್ರಕಾರ ಸದ್ಯ ಜಂಟಿ ಪೋಲೀಸ್ ಪಡೆಗಳು ಉಗ್ರರಿಗೆ ತಕ್ಕ ಉತ್ತರ ನೀಡುತ್ತಿವೆ. ಘಟನೆಗೆ ಸಂಬಂಧಿಸಿದಂತೆ ಮಾಹಿತಿ ನೀಡಿರುವ ಮೆಡಿಕಲ್ ಸುಪ್ರಿಟೆಡೆಂಟ್ ಡಾ. ಜಮೀಲ್ ಅಹ್ಮದ್ ಓರ್ವ ಪೋಲೀಸ್ ಪೇದೆಯನ್ನು ಹುತಾತ್ಮರಾಗಿದ್ದಾರೆ ಎಂದು ಘೋಷಿಸಲಾಗಿದ್ದು, ಮತೊರ್ವ ಪೇದೆಯ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು ಅವರನ್ನು ಶ್ರೀನಗರದ SMHSಗೆ ಕಳುಹಿಸಿಕೊಡಲಾಗಿದೆ.

      ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಪೋಲೀಸ್ ಹಾಗೂ CRPF ಜಂಟಿ ಪಡೆಯ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಒಬ್ಬ ಪೋಲೀಸ್ ಪೇದೆ ಹುತಾತ್ಮರಾಗಿದ್ದರೆ ಮತ್ತೋರ್ವ ಪೇದೆ ಗಂಭೀರವಾಗಿ ಗಾಯಗೊಂಡಿದ್ದಾರೆ.

      Jammu And Kashmir Police Martyred Two Others Injured In Pulwama Terrorist Attack

      ಈ ಕುರಿತು ಮಾಹಿತಿ ನೀಡಿರುವ ಪೊಲೀಸರು, ಪುಲ್ವಾಮಾದ ಪ್ರಿಚೂ ಪ್ರದೇಶದಲ್ಲಿರುವ ಜಂಟಿ ನಾಕಾ ಮೇಲೆ ಉಗ್ರರು ಬೇಕಾಬಿಟ್ಟಿ ಗುಂಡುಗಳನ್ನು ಹಾರಿಸಿದ್ದು, ಇಬ್ಬರು ಪೋಲೀಸ್ ಪೇದೆಗಳಿಗೆ ಗುಂಡುಗಳು ತಗುಲಿವೆ. ಗಾಯಗೊಂಡ ಇಬ್ಬರನ್ನೂ ಕೂಡ ತಕ್ಷಣ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+