ವಿರಾಟ್ ಕೊಹ್ಲಿ ದಾಖಲೆ ದಿಢೀರ್ ಮುರಿದು ಹಾಕಿದ 23 ವರ್ಷದ ಸ್ಟಾರ್ ಆಟಗಾರ... Virat Kohli
ವಿರಾಟ್ ಕೊಹ್ಲಿ ಕ್ರಿಕೆಟ್ ಲೋಕದ ಕಿಂಗ್... ಕ್ರಿಕೆಟ್ ಲೋಕದ ದೇವರು ಅಂತಾ ಸಚಿನ್ ತೆಂಡೂಲ್ಕರ್ ಅವರನ್ನ ಕರೆದರೆ, ಕ್ರಿಕೆಟ್ ಲೋಕದ ರಾಜನಾಗಿ ವಿರಾಟ್ ಕೊಹ್ಲಿ ಅಬ್ಬರಿಸುತ್ತಿದ್ದಾರೆ. ಅದರಲ್ಲೂ ಈ ಸಮಯದಲ್ಲಿ ಕ್ರಿಕೆಟ್ ಲೋಕದ ದೇವರು ಅಂತಾ ಕರೆಸಿಕೊಳ್ಳುವ ಸಚಿನ್ ತೆಂಡೂಲ್ಕರ್ ಅವರ ಹಲವು ದಾಖಲೆಗಳನ್ನು ಒಂದೊಂದಾಗಿ ಮುರಿದು ಹಾಕುತ್ತಿದ್ದರು ವಿರಾಟ್ ಕೊಹ್ಲಿ. ಇದನ್ನೆಲ್ಲಾ ನೋಡುತ್ತಿದ್ದರೆ ಕಿಂಗ್ ವಿರಾಟ್ ಕೊಹ್ಲಿ ಇನ್ನೇನು ಕ್ರಿಕೆಟ್ ಲೋಕದಲ್ಲಿ ಇತಿಹಾಸ ನಿರ್ಮಾಣ ಮಾಡುವುದು ಗ್ಯಾರಂಟಿ ಎನ್ನಲಾಗಿತ್ತು. ಹೀಗಿದ್ದಾಗಲೇ, ದಿಢೀರ್ ದೊಡ್ಡ ಆಘಾತ ಎದುರಾಗಿದ್ದು. ವಿರಾಟ್ ಕೊಹ್ಲಿ ದಾಖಲೆ ದಿಢೀರ್ ಮುರಿದು ಹಾಕಿದ 23 ವರ್ಷದ ಸ್ಟಾರ್ ಆಟಗಾರ...













Click it and Unblock the Notifications