Holiday: ಜೂನ್ 4, 5ಕ್ಕೆ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ... Virat Kohli

ಕನ್ನಡ ಮಾತನಾಡುವ ಕನ್ನಡಿಗರು ಬೆಂಗಳೂರು ತಂಡ ಆರ್‌ಸಿಬಿ ಬಿಟ್ಟುಕೊಡಲ್ಲ, ಯಾಕಂದ್ರೆ ಆರ್‌ಸಿಬಿ ರಕ್ತದಲ್ಲೇ ಬೆರೆತು ಹೋಗಿದೆ ಅಂತಾರೆ ಕೋಟಿ ಕೋಟಿ ಕನ್ನಡಿಗರು... ಅದರಲ್ಲೂ 2025 ಐಪಿಎಲ್ ಟೂರ್ನಿ ನಮ್ಮ ಬೆಂಗಳೂರು ತಂಡ ಆರ್‌ಸಿಬಿ ಗೆಲ್ಲುವುದು ಗ್ಯಾರಂಟಿ ಆಗಿ, ಕೋಟಿ ಕೋಟಿ ರೂಪಾಯಿ ಬೆಲೆ ಬಾಳುವ ಪಟಾಕಿ ಕೂಡ ಖರೀದಿ ಮಾಡಿದ್ದಾರೆ ಕನ್ನಡದ ಅಭಿಮಾನಿಗಳು. ಹೀಗಿದ್ದಾಗಲೇ, ಜೂನ್ 4, 5ಕ್ಕೆ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ...

ಕನ್ನಡ ಭಾಷೆಗೆ 2,500 ವರ್ಷಗಳ ಇತಿಹಾಸ ಇದ್ದು, ಕನ್ನಡ ಭಾಷೆ ಜಗತ್ತಿನ ಅತ್ಯಂತ ಹಳೆಯ & ಪುರಾತನ ಭಾಷೆ ಆಗಿದೆ. ಇಂತಹ ಕನ್ನಡ ಭಾಷೆಯನ್ನು ಮಾತನಾಡುವ ಕನ್ನಡಿಗರು ಈ ಸಮಯದ ತನಕ ಒಂದೇ ಒಂದು ಐಪಿಎಲ್ ತಂಡವನ್ನ ಬೆಂಬಲಿಸಿ, 18 ವರ್ಷಗಳಿಂದಲೂ ಬೆಂಗಳೂರು ತಂಡ ಆರ್‌ಸಿಬಿ ಗೆಲ್ಲಬೇಕು ಅಂತಾ ಕಾಯುತ್ತಿದ್ದಾರೆ. ಇನ್ನೇನು ನಮ್ಮ ಕನ್ನಡ ತಂಡ ಆರ್‌ಸಿಬಿ ಜೂನ್ 3 ಮಂಗಳವಾರ ರಾತ್ರಿ ಐಪಿಎಲ್ ಕಪ್ ಎತ್ತುವುದು ಕೂಡ ಗ್ಯಾರಂಟಿ ಆಗಿದೆ. ಹೀಗಿದ್ದಾಗಲೇ, ಜೂನ್ 4, 5ಕ್ಕೆ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ...

Virat Kohli Fans Are Demanding This With Karnataka Chief Minister

ಜೂನ್ 4, 5ಕ್ಕೆ ಶಾಲಾ ಕಾಲೇಜುಗಳಿಗೆ ರಜೆ...

ವಿರಾಟ್ ಕೊಹ್ಲಿ 18 ವರ್ಷಗಳಿಂದ ಸತತವಾಗಿ ಒಂದೇ ಐಪಿಎಲ್ ತಂಡಕ್ಕೆ ಆಡುತ್ತಾ, ನಮ್ಮ ಬೆಂಗಳೂರು ತಂಡ ಆರ್‌ಸಿಬಿ ಬೆನ್ನಿಗೆ ನಿಂತಿದ್ದಾರೆ. ಆದರೆ ವಿರಾಟ್ ಕೊಹ್ಲಿ ಅವರ ಸಾರಥ್ಯ ವಹಿಸಿ, ಬೆಂಗಳೂರು ತಂಡ ಆರ್‌ಸಿಬಿ ಒಂದೇ ಒಂದು ಐಪಿಎಲ್ ಕಪ್ ಕೂಡ ಗೆದ್ದಿಲ್ಲ ಅನ್ನೋ ನೋವು ಕಾಡುತ್ತಾ ಇತ್ತು. ಕನ್ನಡಿಗರು ಕೂಡ ಇದೇ ಕಾರಣಕ್ಕೆ, ಈ ಸಲ ಕಪ್ ನಮ್ದೇ... ಅಂತಾ ಹೇಳುತ್ತಿದ್ದರು. ಆದರೆ ಇದೀಗ ಆರ್‌ಸಿಬಿ ಜೂನ್ 3 ಮಂಗಳವಾರ ರಾತ್ರಿ ಐಪಿಎಲ್ ಕಪ್ ಎತ್ತುವುದು ಕೂಡ ಗ್ಯಾರಂಟಿ ಆಗುತ್ತಿದೆ. ಹೀಗಿದ್ದಾಗಲೇ, ಜೂನ್ 4, 5ಕ್ಕೆ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ...

ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ...

ಕನ್ನಡ ನಾಡಿನಲ್ಲಿ ಕನ್ನಡಿಗನೇ ಸಾರ್ವಭೌಮ, 2,500 ವರ್ಷಗಳ ಇತಿಹಾಸ ಇರುವ ನಮ್ಮ ಈ ಕನ್ನಡ ಭಾಷೆಯನ್ನ 7 ಕೋಟಿ ಕನ್ನಡಿಗರು ರಕ್ಷಣೆ ಮಾಡಬೇಕಿದೆ. ಹೀಗಿದ್ದಾಗ, ನಮ್ಮ ಬೆಂಗಳೂರು ತಂಡ ಆರ್‌ಸಿಬಿ ಗೆಲ್ಲಬೇಕು & ಐಪಿಎಲ್ ಕಪ್ ಗೆದ್ದು ಇತಿಹಾಸ ನಿರ್ಮಿಸಿ, ಈ ಮೂಲಕ ಕನ್ನಡಿಗರ ತಾಕತ್ ಇಡೀ ಜಗತ್ತಿಗೆ ತೋರಿಸಬೇಕು ಅಂತಾ ಕೋಟಿ ಕೋಟಿ ಕನ್ನಡ ಮನಸ್ಸುಗಳು ಕಾಯುತ್ತಿವೆ. ಇಂತಹ ಸಮಯದಲ್ಲೇ, ಬೆಂಗಳೂರು ತಂಡ ಆರ್‌ಸಿಬಿ ಜೂನ್ 3 ಮಂಗಳವಾರ ರಾತ್ರಿ ಐಪಿಎಲ್ ಕಪ್ ಎತ್ತುವುದು ಕೂಡ ಗ್ಯಾರಂಟಿ ಆಗಿದೆ. ಹೀಗಾಗಿ ಕರ್ನಾಟಕ ಸರ್ಕಾರ ಅಂದ್ರೆ ಸಿದ್ದರಾಮಯ್ಯ ಅವರ ಸರ್ಕಾರ ಆರ್‌ಸಿಬಿ ತಂಡ ಗೆದ್ದರೆ, ಕರ್ನಾಟಕದಲ್ಲಿ ರಜೆ ಘೋಷಣೆ ಮಾಡುವ ಸಾಧ್ಯತೆ ಇದೆ. ಯಾಕಂದ್ರೆ ಈಗಾಗಲೇ ಬೆಂಗಳೂರು ತಂಡ ಆರ್‌ಸಿಬಿ ಅಭಿಮಾನಿಗಳು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ರಜೆಗೆ ಮನವಿ ಮಾಡಿದ್ದಾರೆ. ಇದೇ ಕಾರಣಕ್ಕೆ, ಜೂನ್ 4, 5ಕ್ಕೆ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ ಇದೆ...

ಗೆದ್ದು ಬೀಗಿದ ನಮ್ಮ ಆರ್‌ಸಿಬಿ ತಂಡ!

ಗುಜರಾತ್‌ನ ಅಹಮದಾಬಾದ್ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ & ಪಂಜಾಬ್ ನಡುವಿನ ಮಹತ್ವದ ಐಪಿಎಲ್ 2025 ಫೈನಲ್ ಪಂದ್ಯ ಭಾರಿ ಕೂತೂಹಲ ಕೆರಳಿಸಿತ್ತು. ಟಾಸ್ ಗೆದ್ದು ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದ ಪಂಜಾಬ್ ತಂಡ, ಆರ್‌ಸಿಬಿ ತಂಡದ ಸ್ಕೋರ್ 190 ರನ್‌ಗೆ ನಿಲ್ಲುವಂತೆ ಮಾಡಿತ್ತು. ಆದರೆ ಇದೇ ವಿಚಾವರನ್ನು ಚಾಲೆಂಜ್ ಆಗಿ ಆರ್‌ಸಿಬಿ ತೆಗೆದುಕೊಂಡು, ಭರ್ಜರಿ ಬೌಲಿಂಗ್ ಪ್ರದರ್ಶನ ನೀಡಿತ್ತು. ಕೊನೆಗೆ ಪಂಜಾಬ್ ತಂಡವನ್ನು ಕೇವಲ 184 ರನ್‌ಗೆ ಕಟ್ಟಿಹಾಕುವ ಮೂಲಕ ಆರ್‌ಸಿಬಿ ತಂಡ ಭರ್ಜರಿಯಾಗಿ ಐಪಿಎಲ್ 2025 ಫೈನಲ್ ಪಂದ್ಯ ಗೆದ್ದು ಮೊಟ್ಟ ಮೊದಲ ಬಾರಿಗೆ ಕಪ್ ತನ್ನದಾಗಿಸಿಕೊಂಡಿದೆ. ಹೀಗಾಗಿ ರಜೆ ಘೋಷಣೆ ಆಗುತ್ತಾ? ಸೆಲೆಬ್ರೇಷನ್ ಮಾಡೋಕೆ ಸರ್ಕಾರ ಸಹಾಯ ಮಾಡುತ್ತಾ? ಅಂತಾ ಅಭಿಮಾನಿಗಳು ಕಾಯುತ್ತಿದ್ದಾರೆ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+