14 ವರ್ಷದ ವೈಭವ್ ಸೂರ್ಯವಂಶಿ ಮಹೇಂದ್ರ ಸಿಂಗ್ ಧೋನಿ ಕಾಲು ಮುಟ್ಟಿ... Vaibhav Suryavanshi
14 ವರ್ಷ ವಯಸ್ಸಿನ ಸಣ್ಣ ಹುಡುಗನೊಬ್ಬ ಭಾರತದ ಕ್ರಿಕೆಟ್ ಲೋಕದಲ್ಲಿ ಹೊಸ ಹವಾ ಎಬ್ಬಿಸಿ, ಕ್ರಿಕೆಟ್ ಪ್ರೇಮಿಗಳ ಮನಸ್ಸು ಗೆದ್ದಿದ್ದಾನೆ. ವೈಭವ್ ಸೂರ್ಯವಂಶಿ ಐಪಿಎಲ್ ಅಖಾಡ ಪ್ರವೇಶ ಮಾಡಿದ ನಂತರ ತಲ್ಲಣ & ಸಂಚಲನ ಸೃಷ್ಟಿಸಿದ್ದು, 6.. 6.. 6.. 4.. 4.. 4.. ಅಂತಾ ಎದುರಾಳಿ ತಂಡದ ಬೌಲರ್‌ಗಳ ಎದೆಯಲ್ಲಿ ನಡುಕ ಹುಟ್ಟಿಸಿದ್ದಾನೆ. ಹೀಗಿದ್ದಾಗಲೇ, 14 ವರ್ಷದ ವೈಭವ್ ಸೂರ್ಯವಂಶಿ ಮಹೇಂದ್ರ ಸಿಂಗ್ ಧೋನಿ ಕಾಲು ಮುಟ್ಟಿ...
ವೈಭವ್ ಸೂರ್ಯವಂಶಿ ಅಂದ್ರೆ ಕೋಟಿ ಕೋಟಿ ರೂಪಾಯಿ ದುಡಿಯುವ ಕುಳ ಅಂತ ಫೇಮಸ್ ಆಗುತ್ತಿದ್ದಾನೆ. ರಾಜಸ್ಥಾನ ತಂಡದ ಮಾಲೀಕರು ಕೂಡ 65 ಲಕ್ಷ ರೂಪಾಯಿ ಬೆಲೆ ಕಾರು ಗಿಫ್ಟ್ ಕೊಟ್ಟಿದ್ದಾರೆ ಎಂಬ ಸುದ್ದಿ ವೈರಲ್ ಆಗಿತ್ತು. ಹಾಗೇ ಸಾಲು ಸಾಲು ಆಫರ್ಸ್ ಬರ್ತಾ ಇದ್ದು, ಕೋಟಿ ಕೋಟಿ ರೂಪಾಯಿ ಸಂಪಾದನೆ ಶುರುವಾಗಿದೆ ವೈಭವ್ ಸೂರ್ಯವಂಶಿ ಬಾಳಲ್ಲಿ. ಹೀಗೆ ಇದ್ದರೂ, 14 ವರ್ಷದ ವೈಭವ್ ಸೂರ್ಯವಂಶಿ ಮಹೇಂದ್ರ ಸಿಂಗ್ ಧೋನಿ ಕಾಲು ಮುಟ್ಟಿ...

ಧೋನಿ ಕಾಲು ಮುಟ್ಟಿ ವೈಭವ್ ಸೂರ್ಯವಂಶಿ...
ಕನ್ನಡಿಗ ರಾಹುಲ್ ದ್ರಾವಿಡ್ ಅವರಿಂದಲೇ ವೈಭವ್ ಸೂರ್ಯವಂಶಿ ಎಂಬ ಪುಟಾಣಿ ಬಾಲಕನ ಬದುಕು ಬದಲಾಗಿದೆ. ಯಾಕಂದ್ರೆ ಐಪಿಎಲ್ ಅವಕಾಶ ಸಿಕ್ಕಿದ್ದೇ ರಾಹುಲ್ ದ್ರಾವಿಡ್ ಅವರಿಂದ. 1000 ಕೋಟಿ ರೂಪಾಯಿ... 2000 ಕೋಟಿ ರೂಪಾಯಿ... ಹೀಗೆ ಐಪಿಎಲ್ ಕ್ರಿಕೆಟ್ ಅಂದ್ರೆ ಕೋಟಿ ಹಣಕ್ಕೆ ಬೆಲೆಯೇ ಇಲ್ಲ ಎನ್ನಬಹುದು. ಅದರಲ್ಲೂ ವೈಭವ್ ಸೂರ್ಯವಂಶಿ ಕೇವಲ 14 ವರ್ಷ ವಯಸ್ಸಿಗೆ ಕೋಟಿ ಕೋಟಿ ರೂಪಾಯಿ ಹಣ ದುಡಿದಿರುವ ಬಗ್ಗೆ ದೊಡ್ಡ ಚರ್ಚೆಯೂ ಶುರುವಾಗಿದೆ. ಹೀಗಿದ್ದಾಗಲೇ, 14 ವರ್ಷದ ವೈಭವ್ ಸೂರ್ಯವಂಶಿ ಮಹೇಂದ್ರ ಸಿಂಗ್ ಧೋನಿ ಕಾಲು ಮುಟ್ಟಿ...
33 ಬಾಲ್ ಆಡಿ 57 ರನ್!
ಯಶಸ್ವಿ ಜೈಸ್ವಾಲ್ ಜೊತೆಗೆ ಆಟ ಆರಂಭಿಸಿದ 14 ವರ್ಷ ವಯಸ್ಸಿನ ವೈಭವ್ ಸೂರ್ಯವಂಶಿ ಚೆನ್ನೈ ತಂಡದ ಬೌಲರ್‌ಗಳನ್ನ ಚಚ್ಚಿ ಬಿಸಾಡಿದರು. ಕೇವಲ 33 ಬಾಲ್ ಆಡಿ 57 ರನ್‌ಗಳ ಮಳೆ ಹರಿಸಿದ 14 ವರ್ಷ ವಯಸ್ಸಿನ ವೈಭವ್ ಸೂರ್ಯವಂಶಿ, ಮತ್ತೊಮ್ಮೆ ರಾಜಸ್ಥಾನ ತಂಡಕ್ಕೆ ಬಲ ನೀಡಿದರು. ಮತ್ತೊಂದು ಕಡೆ ಯಶಸ್ವಿ ಜೈಸ್ವಾಲ್ ಕೇವಲ 19 ಬಾಲ್ ಆಡಿ 36 ರನ್ ಚಚ್ಚಿದರು. ಆ ನಂತರ ಬಂದ ಸಂಜು ಸ್ಯಾಮ್ಸನ್ 31 ಬಾಲ್ ಆಡಿ 41 ರನ್ ಬಾರಿಸಿದರು. ಈ ಮೂಲಕ ಚೆನ್ನೈ ತಂಡ ಮತ್ತೊಂದು ಐಪಿಎಲ್ ಮ್ಯಾಚ್ ಸೋತು, 2025ರ ಐಪಿಎಲ್ ಟೂರ್ನಿಯ ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ತೃಪ್ತಿ ಪಡುತ್ತಿದೆ. ಹೀಗಿದ್ದಾಗಲು ಕೂಡ, ವೈಭವ್ ಸೂರ್ಯವಂಶಿ ಪಂದ್ಯ ಮುಗಿದ ನಂತರ ಧೋನಿ ಕಾಲಿಗೆ ಬಿದ್ದಿದ್ದಾರೆ!












Click it and Unblock the Notifications