ಹೆಂಡಿತಿ ಕೈಕೊಟ್ಟು ಹೋದ ನಂತರ ಯುಜ್ವೇಂದ್ರ ಚಹಾಲ್ ಬಾಳಿಗೆ ಹೊಸ ಹೆಂಡತಿ... Yuzvendra Chahal
ಹೆಂಡತಿ ಕೈಕೊಟ್ಟು ಹೋಗುವುದು, ಹುಡುಗರು ಕುಡಿಯುತ್ತಾ ದೇವದಾಸ್ ಆಗುವುದು ಈಗ ಕಾಮನ್ ಆಗಿದೆ. ಹೀಗೆ ನಮ್ಮ ಆರ್‌ಸಿಬಿ ತಂಡಕ್ಕೆ ಆಡಿದ್ದ, ಯುಜ್ವೇಂದ್ರ ಚಹಾಲ್ ಅವರ ಬಾಳಲ್ಲಿ ಕೂಡ ಹೆಂಡತಿ ಕೈಕೊಟ್ಟು ಹೋಗಿ ಯುಜ್ವೇಂದ್ರ ಚಹಾಲ್ ಸಿಕ್ಕಾಪಟ್ಟೆ ಕುಡಿದು & ತೂರಾಡುತ್ತಾ ಬಂದಿದ್ದ ವಿಡಿಯೋ ವೈರಲ್ ಆಗಿತ್ತು. ಹೀಗಿದ್ದಾಗಲೇ, ಯುಜ್ವೇಂದ್ರ ಚಹಾಲ್ ಕ್ರಿಕೆಟ್ ಜೀವನ ಮುಗಿದು ಹೋಯಿತು ಅಂತಾನೇ ಎಲ್ಲರೂ ಅಂದುಕೊಂಡಿದ್ದರು. ಆದರೆ, ಹೆಂಡಿತಿ ಕೈಕೊಟ್ಟು ಹೋದ ನಂತರ ಯುಜ್ವೇಂದ್ರ ಚಹಾಲ್ ಬಾಳಿಗೆ ಹೊಸ ಹೆಂಡತಿ...
ಆರ್‌ಸಿಬಿ ಅಂದ್ರೆ ನಮ್ಮ ಬೆಂಗಳೂರು ತಂಡದ ಪರವಾಗಿ ಆಡಿದ್ದ ಯುಜ್ವೇಂದ್ರ ಚಹಾಲ್‌ಗೆ ಸಿಕ್ಕಾಪಟ್ಟೆ ಅಭಿಮಾನಿಗಳು ಇದ್ದಾರೆ. ಯುಜ್ವೇಂದ್ರ ಚಹಾಲ್ ಅಂದ್ರೆ ಸ್ವತಃ ವಿರಾಟ್ ಕೊಹ್ಲಿ ಅವರಿಗೂ ತುಂಬಾನೇ ಇಷ್ಟ. ಯಾಕಂದ್ರೆ ಯುಜ್ವೇಂದ್ರ ಚಹಾಲ್ ರಾಯಲ್ ಚಾಲೆಂಜರ್ಸ್ ತಂಡದ ಪರವಾಗಿ ಆಡಿದ್ದ ಸಮಯದಲ್ಲಿ ಹಲವು ಮ್ಯಾಚ್‌ಗಳನ್ನ ಗೆಲ್ಲಿಸಿದ್ದರು. ಹೀಗಿದ್ದಾಗಲೇ ಆರ್‌ಸಿಬಿ ಅಭಿಮಾನಿಗಳು ಕೂಡ, ಯುಜ್ವೇಂದ್ರ ಚಹಾಲ್ ಅವರನ್ನ ಬೆಂಗಳೂರಿನ ಮಗನೇ ಅಂತಾ ಒಪ್ಪಿಕೊಂಡಿದ್ದರು. ಹೀಗಿದ್ದಾಗ ಸ್ವತಃ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಂದ್ರೆ ಆರ್‌ಸಿಬಿ ಆಡಳಿತ ಮಂಡಳಿ ಯುಜ್ವೇಂದ್ರ ಚಹಾಲ್ ಅವರನ್ನ ಬಿಟ್ಟುಕೊಟ್ಟು ದೊಡ್ಡ ತಪ್ಪು ಮಾಡಿತ್ತು...

ಯುಜ್ವೇಂದ್ರ ಚಹಾಲ್ ಬಾಳಿಗೆ ಹೊಸ ಹೆಂಡತಿ...
ಬೆಂಗಳೂರು ತಂಡದ ಪರವಾಗಿ ಆಡುತ್ತಾ ಕನ್ನಡಿಗ ಎಂಬ ಬಿರುದು ಪಡೆದಿದ್ದ ಯುಜ್ವೇಂದ್ರ ಚಹಾಲ್ ಈಗಲೂ ಕನ್ನಡಿಗರಿಗೆ ಹತ್ತಿರವಾಗಿದ್ದಾರೆ. ಹೀಗಿದ್ದಾಗ ಕೆಲವು ದಿನಗಳ ಹಿಂದಷ್ಟೇ ಯುಜ್ವೇಂದ್ರ ಚಹಾಲ್ ಹೆಂಡತಿ ಕೈಕೊಟ್ಟು ಹೋಗಿದ್ದರು, ಅಲ್ಲದೆ ಡಿವೋರ್ಸ್ ಆಗಿ ಇಬ್ಬರ ಸಂಸಾರಕ್ಕೆ ಹುಳಿ ಹಿಂಡಿದಂತೆ ಆಗಿತ್ತು. ಹೀಗಿದ್ದಾಗ ಯುಜ್ವೇಂದ್ರ ಚಹಾಲ್ ಕೂಡ ಕುಡಿದು ಒದ್ದಾಡಿ ಕನ್ನಡಿಗರ ಕಣ್ಣಲ್ಲಿ ನೀರು ತರಿಸಿದ್ದರು. ಹೀಗಿದ್ದಾಗಲೇ, ಹೆಂಡಿತಿ ಕೈಕೊಟ್ಟು ಹೋದ ನಂತರ ಯುಜ್ವೇಂದ್ರ ಚಹಾಲ್ ಬಾಳಿಗೆ ಹೊಸ ಹೆಂಡತಿ...












Click it and Unblock the Notifications