9 ಸೆಡೆಗಳು vs ಬೆಂಗಳೂರು ತಂಡ ಆರ್‌ಸಿಬಿ, ಇಕ್ಕು.. ಇಕ್ಕು.. ಅಸಲಿ ಆಟ ಶುರು ಗುರೂ ಅಂತಾ... RCB

ಕನ್ನಡ ಹೃದಯಗಳು ಕಾಯುತ್ತಿದ್ದ ಸಮಯ ಈಗ ಬಂದೇ ಬಿಟ್ಟಿದೆ. 18 ವರ್ಷಗಳಿಂದಲು ನಮ್ಮ ಕನ್ನಡಿಗರ ಬೆಂಗಳೂರು ತಂಡ ಆರ್‌ಸಿಬಿ ಕಪ್ ಗೆಲ್ಲುವುದಕ್ಕೆ ಕಾಯುತ್ತಿದ್ದ ಕೋಟಿ, ಕೋಟಿ ಅಭಿಮಾನಿಗಳಿಗೆ ಜೂನ್ 3 ಮಂಗಳವಾರ ಕುಣಿದು ಕುಣಿದು ಬಾರೆ ಅಂತಾ ಹಾಡು ಹೇಳುವ ಸಮಯ ಬಂದೇ ಬಿಟ್ಟಿದೆ. ಹೀಗಿದ್ದಾಗಲೇ, 9 ಸೆಡೆಗಳು vs ಬೆಂಗಳೂರು ತಂಡ ಆರ್‌ಸಿಬಿ, ಇಕ್ಕು.. ಇಕ್ಕು.. ಅಸಲಿ ಆಟ ಶುರು ಗುರೂ ಅಂತಾ...

18 ವರ್ಷ ಬೆಂಗಳೂರು ತಂಡ ಕಪ್ ಗೆಲ್ಲೋದಿಲ್ಲ, ಲಾಲಿಪಪ್ ಗ್ಯಾರಂಟಿ ಅಂತಾ ಹೇಳುತ್ತಾ ಇದ್ದ ಹುಳಗಳಿಗೆ ಸರಿಯಾಗಿ ಬುದ್ಧಿ ಹೇಳಲು ಇದೀಗ ಆರ್‌ಸಿಬಿ ಅಭಿಮಾನಿಗಳು ಸಜ್ಜಾಗಿದ್ದಾರೆ. ಕನ್ನಡ ಕನ್ನಡಿಗರ ಹೃದಯ ಭಾಷೆ & ಕನ್ನಡಿಗರ ಹೃದಯ ಗೆದ್ದ ಕ್ರಿಕೆಟ್ ತಂಡ ಬೆಂಗಳೂರು ಟೀಂ ಆರ್‌ಸಿಬಿ... ಹೀಗೆ 18 ವರ್ಷಗಳಿಂದ ಕನ್ನಡಿಗರ ಬೆಂಗಳೂರು ತಂಡ ಆರ್‌ಸಿಬಿ ಕಪ್ ಗೆಲ್ಲುತ್ತೆ... ಆರ್‌ಸಿಬಿ ಕಪ್ ಗೆಲ್ಲುತ್ತೆ... ಅಂತಾ ಕಾಯುತ್ತಿದ್ದ, ನಮ್ಮ ಬೆಂಗಳೂರು ತಂಡ ಆರ್‌ಸಿಬಿ ಅಭಿಮಾನಿಗಳಿಗೆ ಜೂನ್ 3 ಅಂದ್ರೆ ಇವತ್ತು ಆ ಶುಭ ಸಮಯ ಒಲಿದು ಬಂದಿದೆ. ಹೀಗಿದ್ದಾಗಲೇ, 9 ಸೆಡೆಗಳು vs ಬೆಂಗಳೂರು ತಂಡ ಆರ್‌ಸಿಬಿ, ಇಕ್ಕು.. ಇಕ್ಕು.. ಅಸಲಿ ಆಟ ಶುರು ಗುರೂ ಅಂತಾ...

RCB Fans Are Saying This About The IPL 2025 Final Match

9 ಸೆಡೆಗಳು vs ಬೆಂಗಳೂರು ತಂಡ ಆರ್‌ಸಿಬಿ...

ಕನ್ನಡ.. ಕನ್ನಡ.. ಕನ್ನಡ.. ಕನ್ನಡಿಗರ ಹೃದಯ ಬಡಿತವೇ ಕನ್ನಡ.. ಅದರಲ್ಲೂ ನಮ್ಮ ಕನ್ನಡಿಗರ ಪ್ರೀತಿಯ ಆರ್‌ಸಿಬಿ ಅಂದ್ರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಇವತ್ತು ಭಾರಿ ಭರ್ಜರಿ ಆರ್ಭಟದ ಮೂಲಕ ಐಪಿಎಲ್ 2025 ಕಪ್ ಗೆಲ್ಲಲು ಸಜ್ಜಾಗಿದೆ. ಹೀಗಿದ್ದಾಗಲೇ, 9 ಸೆಡೆಗಳು vs ಬೆಂಗಳೂರು ತಂಡ ಆರ್‌ಸಿಬಿ, ಇಕ್ಕು.. ಇಕ್ಕು.. ಅಸಲಿ ಆಟ ಶುರು ಗುರೂ ಅಂತಾ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+