5243 ರನ್ ಬಾರಿಸಿರುವ ಧೋನಿ ನಿವೃತ್ತಿ ಬಗ್ಗೆ ಸ್ಫೋಟಕ... MS Dhoni

ವಿರಾಟ್ ಕೊಹ್ಲಿ & ಮಹೇಂದ್ರ ಸಿಂಗ್ ಧೋನಿ ಅಭಿಮಾನಿಗಳ ನಡುವೆ ಆಗಾಗ ಫೈಟಿಂಗ್ ಶುರು ಆಗುತ್ತಲೇ ಇರುತ್ತದೆ. ಅದರಲ್ಲೂ 43 ವರ್ಷ ವಯಸ್ಸಿನಲ್ಲಿ ಮಹೇಂದ್ರ ಸಿಂಗ್ ಧೋನಿಗೆ ಈ ರೀತಿ ಐಪಿಎಲ್ ಆಡಿ ಕೆಟ್ಟ ಹೆಸರು ಪಡೆಯುವುದು ಬೇಕಿತ್ತಾ? ಅಂತಾ ಕೂಡ ಆರ್‌ಸಿಬಿ ಫ್ಯಾನ್ಸ್ ಪ್ರಶ್ನೆ ಮಾಡುತ್ತಾರೆ. ಮಹೇಂದ್ರ ಸಿಂಗ್ ಧೋನಿ ಐಪಿಎಲ್‌ಗೆ ನಿವೃತ್ತಿ ಘೋಷಣೆ ಮಾಡಬೇಕು ಅಂತಾ ದೊಡ್ಡ ಮಟ್ಟದಲ್ಲಿ ಒತ್ತಾಯ ಕೂಡ ಕೇಳಿ ಬರುತ್ತಿದೆ. ಇಂತಹ ಸಮಯದಲ್ಲೇ, 5243 ರನ್ ಬಾರಿಸಿರುವ ಧೋನಿ ನಿವೃತ್ತಿ ಬಗ್ಗೆ ಸ್ಫೋಟಕ...

ಬೆಂಗಳೂರು ತಂಡ ಆರ್‌ಸಿಬಿ ಅಭಿಮಾನಿಗಳಿಗೆ ಚೆನ್ನೈ ತಂಡ ಸಿಎಸ್‌ಕೆ & ಧೋನಿ ಕಂಡರೆ ಕೆಂಡದ ರೀತಿ ಕೋಪ. ಅದರಲ್ಲೂ ಬೆಂಗಳೂರು ತಂಡ ಆರ್‌ಸಿಬಿ ವಿರುದ್ಧ ಚೆನ್ನೈ ತಂಡದ ಮ್ಯಾಚ್ ಇದ್ದರೆ ಇಂಡಿಯಾ & ಪಾಕಿಸ್ತಾನ್ ರೀತಿ ಹೋಲಿಕೆ ಮಾಡಲಾಗುತ್ತದೆ. ಚೆನ್ನೈ ಸೋತು ಹೋದರೆ ಆರ್‌ಸಿಬಿ ಅಭಿಮಾನಿಗಳು ಪಟಾಕಿ ಬ್ಲಾಸ್ಟ್ ಮಾಡಿ ಸಂಭ್ರಮ ಪಡುತ್ತಾರೆ, ಚೆನ್ನೈ ತಂಡ ಎಲ್ಲಾ ಮ್ಯಾಚ್ ಸೋಲಬೇಕು ಅಂತಾರೆ ಆರ್‌ಸಿಬಿ ಫ್ಯಾನ್ಸ್. ಹೀಗಿದ್ದಾಗಲೇ, 5243 ರನ್ ಬಾರಿಸಿರುವ ಮಹೇಂದ್ರ ಸಿಂಗ್ ಧೋನಿ ನಿವೃತ್ತಿ ಬಗ್ಗೆ ಸ್ಫೋಟಕ...

Mahendra Singh Dhoni Retirement Discussion Started On Social Media For This Reason

ಧೋನಿ ನಿವೃತ್ತಿ ಬಗ್ಗೆ ಸ್ಫೋಟಕ...

ಹೌದು, 1981 ಜುಲೈ 7 ಮಂಗಳವಾರ ಹುಟ್ಟಿದ್ದ ಚೆನ್ನೈ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿಗೆ ಇದೀಗ 43 ವರ್ಷ ವಯಸ್ಸು. ಇದೇ ಕಾರಣಕ್ಕೆ 43 ವರ್ಷ ವಯಸ್ಸು ಆಗಿರುವ ಧೋನಿ ಬೇಗ ಐಪಿಎಲ್ ಬಿಟ್ಟು ಹೋಗಲಿ, ಈ ಮೂಲಕ ಯುವಕರಿಗೆ ಅವಕಾಶ ಸಿಗುವಂತೆ ಮಾಡಬೇಕೆಂಬ ಆಗ್ರಹ ಕೇಳಿ ಬಂದಿತ್ತು. ಮಹೇಂದ್ರ ಸಿಂಗ್ ಧೋನಿ ಮೇಲೆ ನಿವೃತ್ತಿಗಾಗಿ ಒತ್ತಡ ಹಾಕುತ್ತಿರುವ ಸಮಯದಲ್ಲೇ ಸ್ಫೋಟಕ ಸುದ್ದಿ ಕೂಡ ಹೊರ ಬಿದ್ದಿದೆ...

ಗುಜರಾತ್ ವಿರುದ್ಧ ಮ್ಯಾಚ್ ಗೆದ್ದ ನಂತರ, ಮಹೇಂದ್ರ ಸಿಂಗ್ ಧೋನಿ ನಿವೃತ್ತಿ ಘೋಷಣೆ ಮಾಡುವುದು ಗ್ಯಾರಂಟಿ. ಈ ಮೂಲಕ 2025ಕ್ಕೆ ತಮ್ಮ ಐಪಿಎಲ್ ವೃತ್ತಿ ಬದುಕನ್ನು ಇದೇ ಧೋನಿ ಅವರು ಕೊನೆಗೊಳಿಸುತ್ತಾರೆ ಅನ್ನೋ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹಬ್ಬಿ ದೊಡ್ಡ ಸಂಚಲನ ಸೃಷ್ಟಿಯಾಗಿತ್ತು. 5243 ರನ್ ಬಾರಿಸಿದ್ದ ಮಹೇಂದ್ರ ಸಿಂಗ್ ಧೋನಿ ನಿವೃತ್ತಿ ಬಗ್ಗೆ ಸ್ಫೋಟಕ ಸುದ್ದಿಯು ಇವತ್ತು ಸಿಗಲಿದೆ ಅಂತಾನೇ ಎಲ್ಲರೂ ಕಾಯುತ್ತಿದ್ದರು. ಹೀಗಿದ್ದಾಗ ಗುಜರಾತ್ ವಿರುದ್ಧ ಭರ್ಜರಿ 80 ರನ್ ಅಂತರದಲ್ಲಿ ಮ್ಯಾಚ್ ಗೆದ್ದ ಚೆನ್ನೈ ತಂಡ ಸಂಭ್ರಮ ವ್ಯಕ್ತಪಡಿಸಿದೆ. ಇಂತಹ ಸಮಯದಲ್ಲೇ, ಮಹೇಂದ್ರ ಸಿಂಗ್ ಧೋನಿ ತಮ್ಮ ನಿವೃತ್ತಿ ಕುರಿತು ಮಹತ್ವದ ಹೇಳಿಕೆ ನೀಡಿದ್ದಾರೆ...

ಮಹೇಂದ್ರ ಸಿಂಗ್ ಧೋನಿ ನಿವೃತ್ತಿ ಬಗ್ಗೆ...

ಗುಜರಾತ್ ಟೈಟಾನ್ಸ್ ವಿರುದ್ಧ ಚೆನ್ನೈ ತಂಡ ಭರ್ಜರಿ 230 ರನ್ ಕಲೆಹಾಕಿ, ಬರೋಬ್ಬರಿ 83 ರನ್ ಅಂತರದಲ್ಲಿ ಮ್ಯಾಚ್ ಗೆದ್ದಿತ್ತು. ಈ ಮೂಲಕ 2025 ಐಪಿಎಲ್ ಟೂರ್ನಿಗೆ ವಿದಾಯ ಹೇಳಿತು. ಹೀಗೆ ಮ್ಯಾಚ್ ಮುಗಿದ ನಂತರ ತಮ್ಮ ನಿವೃತ್ತಿ ಬಗ್ಗೆ ಮಾತನಾಡಿದ ಮಹೇಂದ್ರ ಸಿಂಗ್ ಧೋನಿ, ನಾನು ಇನ್ನೂ ಏನನ್ನೂ ಹೇಳುವುದಿಲ್ಲ. 5 ತಿಂಗಳು ಸಮಯ ಇದೆ, ಹೀಗಾಗಿ ನಾನು ಏನನ್ನೂ ಹೇಳುವುದಿಲ್ಲ ಎಂದರು.

ಅಲ್ಲದೆ ಮಹೇಂದ್ರ ಸಿಂಗ್ ಧೋನಿ ತಮ್ಮ ಮಾತು ಮುಂದುವರಿಸಿ, ಚೆನ್ನೈ ತಂಡದ ಪರವಾಗಿ ಐಪಿಎಲ್ ಟೂರ್ನಿಗೆ ವಾಪಸ್ ಬರುವ ಬಗ್ಗೆ ಸದ್ಯ ಯಾವುದೇ ನಿರ್ಧಾರ ಕೈಗೊಂಡಿಲ್ಲ. ನಾನು ವಾಪಸ್ ಬರಬಹುದು ಅಥವಾ ಬರದೇ ಇರಬಹುದು ಎಂದು ಪರೋಕ್ಷವಾಗಿ ಧೋನಿ ಇದೀಗ ಹೇಳಿದ್ದಾರೆ. ಈ ಮೂಲಕವೇ ಮಹೇಂದ್ರ ಸಿಂಗ್ ಧೋನಿ ಅವರು ತಮ್ಮ ಐಪಿಎಲ್ ನಿವೃತ್ತಿ ಬಗ್ಗೆ ಪರೋಕ್ಷವಾಗಿ ಸೂಚನೆ ನೀಡಿದ್ದಾರೆ ಎಂಬ ಚರ್ಚೆ ಶುರುವಾಗಿದೆ. ಆದರೆ ಅಧಿಕೃತ ಮಾಹಿತಿ ಇನ್ನೂ ಹೊರ ಬೀಳದ ಕಾರಣಕ್ಕೆ ಅಭಿಮಾನಿಗಳು ಇದೀಗ ಕಾಯುವಂತಾಗಿದೆ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+