ಆರ್‌ಸಿಬಿ ಇವತ್ತು ಗೆದ್ದರೆ ತಲೆ ಮೇಲೆ ತಲೆ ಬೀಳಲಿ, ಈ ಸಲ ಕಪ್ ನಮ್ದೇ! RCB VS GT
ಆರ್‌ಸಿಬಿ ತಂಡವನ್ನ ಬೆಂಗಳೂರಿಗರು ಮಾತ್ರವಲ್ಲ, ಇಡೀ ಕರ್ನಾಟಕದ ಮೂಲೆ ಮೂಲೆಯಲ್ಲಿ ಇರುವ ಕನ್ನಡಿಗರು ಹೃದಯದಲ್ಲಿ ಇಟ್ಟುಕೊಂಡು ಪೂಜೆ ಮಾಡುತ್ತಾರೆ. ನಮ್ಮ ಆರ್‌ಸಿಬಿಗೆ ಎಲ್ಲಾ ರೀತಿಯ ಬೆಂಬಲ ನೀಡುತ್ತಾ ಬಂದಿದ್ದಾರೆ ಕನ್ನಡಿಗರು. ವಿರಾಟ್ ಕೊಹ್ಲಿ & ಆರ್‌ಸಿಬಿ ತಂಡಕ್ಕಾಗಿ ಎಂತಹ ತ್ಯಾಗಕ್ಕೂ ಅಭಿಮಾನಿಗಳೂ ಸಿದ್ಧರಾಗಿದ್ದಾರೆ. ಇಂತಹ ಸಮಯದಲ್ಲೇ, ಆರ್‌ಸಿಬಿ ಕಪ್ ಗೆಲ್ಲುವ ಬಗ್ಗೆ ಖ್ಯಾತ ಜೋತಿಷಿ ಭವಿಷ್ಯ ನುಡಿದಿದ್ದಾರೆ.
6 ಸಲ ಸೋತರೂ ಆರ್‌ಸಿಬಿನೇ, 60 ಸಲ ಸೋತರೂ ಆರ್‌ಸಿಬಿನೇ... ಹಿಂಗೆ ಆರ್‌ಸಿಬಿ ಪರ ಅಭಿಮಾನಿಗಳು ದೊಡ್ಡ ಅಭಿಯಾನ ಆರಂಭ ಮಾಡಿದ್ದಾರೆ. ಅಲ್ಲದೇ ಎಲ್ಲಾ ರೀತಿಯಲ್ಲೂ ಆರ್‌ಸಿಬಿ ತಂಡಕ್ಕೆ ಬೆಂಬಲ ನೀಡುತ್ತಿದ್ದಾರೆ ಕೋಟಿ ಕೋಟ್ಯಂತರ ಅಭಿಮಾನಿಗಳು. ಆರ್‌ಸಿಬಿ ಬೆಂಗಳೂರು ತಂಡ ಗೆದ್ದೇ ಗೆಲ್ಲುತ್ತೆ, ಈ ಬಾರಿ ಕಪ್ ತಂದೇ ತರುತ್ತೆ ಅಂತಿದ್ದಾರೆ. ಇವತ್ತು ನಮ್ಮ ಆರ್‌ಸಿಬಿ ತಂಡ ಗುಜರಾತ್ ವಿರುದ್ಧ ಆಡಲು ಸಜ್ಜಾಗಿ ನಿಂತಿದೆ. ಇದೇ ಸಮಯದಲ್ಲಿ, ಭಾರಿ ಸಂಚಲನ ಸೃಷ್ಟಿ ಮಾಡುವ ಸುದ್ದಿ ಹೊರ ಬಿದ್ದಿದೆ. ಆರ್‌ಸಿಬಿ ಇವತ್ತು ಗೆದ್ದರೆ ತಲೆ ಮೇಲೆ ತಲೆ ಬೀಳಲಿ, ಈ ಸಲ ಕಪ್ ನಮ್ದೇ!

ಈ ಸಲ ಕಪ್ ನಮ್ದೇ!
ಆರ್‌ಸಿಬಿ ತಂಡ ಐಪಿಎಲ್ ಕಪ್ ಗೆದ್ದ ದಿನ ಇಡೀ ಇತಿಹಾಸದಲ್ಲೇ ಯಾರೂ ಮರೆಯಲಾಗದ ಘಟನೆಗಳು ಸಂಭವಿಸಲಿವೆ, ಇಡೀ ಜಗತ್ತೇ ಆರ್‌ಸಿಬಿ ಬಗ್ಗೆ ಮಾತನಾಡಲಿದೆ. ಸೋಷಿಯಲ್ ಮೀಡಿಯಾ ಪೂರ್ತಿ ಉಡೀಸ್ ಆಗಲಿದೆ ಅಂತಾ ಭವಿಷ್ಯ ನುಡಿಯುತ್ತಾರೆ ಕ್ರಿಕೆಟ್ ತಜ್ಞರು. ಈ ಮೂಲಕ ನಮ್ಮ ಆರ್‌ಸಿಬಿ ತಂಡವನ್ನು ಜಗತ್ತೇ ಬೆಂಬಲಿಸುತ್ತಿದೆ. ಹೀಗಿದ್ದಾಗಲೇ, ಗುಜರಾತ್ ಟೈಟಾನ್ಸ್ ವಿರುದ್ಧ ಇಂದು ನಡೆಯಲಿರುವ ಪಂದ್ಯವನ್ನ ನಮ್ಮ ಆರ್‌ಸಿಬಿ ತಂಡ ಗೆದ್ದುಬಿಟ್ಟರೆ, ತಲೆ ಮೇಲೆ ತಲೆ ಬೀಳಲಿ, ಈ ಸಲ ಕಪ್ ನಮ್ದೇ ಅಂತೆ!












Click it and Unblock the Notifications