ಪಾಕಿಸ್ತಾನಿ ನಾಟಕ ನೋಡ್ತಾ ನಿರ್ಲಕ್ಷ್ಯ ಮಾಡಿದ್ದಕ್ಕೆ ಪತ್ನಿಯ ಹೆಬ್ಬೆರಳು ಮುರಿದ ಪತಿ

ಪುಣೆ, ಮಾರ್ಚ್ 13: ಹೆಂಡತಿ ಮೂರು ಹೊತ್ತು ಪಾಕಿಸ್ತಾನಿ ನಾಟಕ ನೋಡುತ್ತಾ ಗಂಡನನ್ನು ನಿರ್ಲಕ್ಷ್ಯ ಮಾಡಿದ್ದಕ್ಕೆ ಪತಿಯಿಂದ ಒದೆ ತಿಂದಿರುವ ಘಟನೆ ಪುಣೆಯಲ್ಲಿ ನಡೆದಿದೆ.

ಪತ್ನಿಯು ತನಗಿಂದ ಮೊಬೈಲ್‌ನಲ್ಲಿ ಪಾಕಿಸ್ತಾನಿ ನಾಟಕ ನೋಡುವುದಕ್ಕೆ ಹೆಚ್ಚು ಗಮನ ಕೊಡುತ್ತಿದ್ದಾಳೆ ಎಂದು 40 ವರ್ಷದ ಪತಿ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ. ಆಸಿಫ್ ಸತ್ತರ್ ನಯಾಬ್ ಹಲ್ಲೆ ನಡೆಸಿದ ಪತಿ, ಬಳಿಕ ಹಲ್ಲೆ ಹಾಗೂ ಕೊಲೆ ಯತ್ನ ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದಾರೆ.

ಮಹಿಳೆಯು ಹಾಲು ತರಲು ಮಗನನ್ನು ಹೊರಗೆ ಕಳುಹಿಸಿದ್ದಳು. ಮನೆಗೆ ಹಾಲು ತಂದಾಗ ಪ್ಯಾಕೇಟ್‌ ಹರಿದಿರುವುದು ತಿಳಿದಿದೆ. ಜೊತೆಗೆ ಸ್ವಲ್ಪ ಹಾಲು ಕೂಡ ಚೆಲ್ಲಿತ್ತು, ಮಗನಿಗೆ ಬೈಯಲು ಆರಂಭಿಸಿದಳು.

Man Attacks Wife For Allegedly Watching Pakistani Drama, Ignoring Him

ಅವಳ ಬೈಗುಳ ಕೇಳಿ ಪತಿ ಬಂದು ಕೇಳಿದಾಗ ವಿಷಯ ತಿಳಿದಿದೆ, ಮೂರು ಹೊತ್ತು ಮೊಬೈಲ್ ನಲ್ಲಿ ಪಾಕಿಸ್ತಾನಿ ನಾಟಕ ನೋಡುವುದರ ಬದಲು ನೀನೆ ಹಾಲು ತರಬಹುದಿತ್ತಲ್ಲ ಎಂದು ಪತಿ ಹಲ್ಲೆ ನಡೆಸಿದ್ದಾನೆ. ಚಾಕುವಿನಿಂದ ಹಲ್ಲೆ ನಡೆಸಿದ್ದು, ಸಂದರ್ಭದಲ್ಲಿ ಆಕೆಯ ಬಲಗೈ ಬೆರಳು ಮುರಿದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+