Get Updates
Get notified of breaking news, exclusive insights, and must-see stories!

ಪ್ರಾವಿಡೆಂಟ್ ಹೌಸಿಂಗ್‌ ಮೆಗಾ ಆನ್‌ಲೈನ್ ಹೋಮ್ ಫೆಸ್ಟಿವಲ್: 12 ಲಕ್ಷ ಉಳಿಸಿ, 999 ವೋಚರ್ ಪಡೆಯಿರಿ

Recommended Video

      ಟೆಂಪಲ್ ರನ್ ಆರಂಭಿಸಿದ ಸಚಿವ ಯು.ಟಿ. ಖಾದರ್ | Oneindia Kannada

      ಪ್ರಾವಿಡೆಂಟ್ ಹೌಸಿಂಗ್ ನಿಂದ ಮೆಗಾ ಆನ್ ಲೈನ್ ಹೋಮ್ ಫೆಸ್ಟಿವಲ್ (MOHF) ಅಕ್ಟೋಬರ್ 18ರಿಂದ 27, 2019ರ ತನಕ ನಡೆಯಲಿದೆ. ಈ ಸಂದರ್ಭದಲ್ಲಿ ಗ್ರಾಹಕರು ವರ್ಚುವಲ್ ಟೂರ್ ಮಾಡುತ್ತಾ, ಲಭ್ಯ ಇರುವ ವಸತಿಗಳನ್ನು ನೋಡಬಹುದು. ತಮ್ಮ ಆಯ್ಕೆಯ ಅಪಾರ್ಟ್ ಮೆಂಟ್ ಅನ್ನು ಆನ್ ಲೈನ್ ನಲ್ಲಿ ಬುಕ್ ಮಾಡಬಹುದು.

      ಈ ರೀತಿ ಆನ್ ಲೈನ್ ನಲ್ಲಿ ಬುಕ್ ಮಾಡುವ ಸಲುವಾಗಿ "ಬುಕ್ ಮೈ ಹೋಮ್" ಪ್ಲಾಟ್ ಫಾರ್ಮ್ ನೆರವು ಪಡೆಯಬಹುದು. ಪ್ರಾವಿಡೆಂಟ್ ಹೌಸಿಂಗ್ ನಿಂದ ನೀಡುವ ಕೊಡುಗೆ ಮೂಲಕ ಎಲ್ಲ ಪ್ರಾಜೆಕೃ ಗಳಲ್ಲೂ (ಪ್ರೀ ಲಾಂಚ್ ಪ್ರಾಜೆಕ್ಟ್ ಹೊರತುಪಡಿಸಿ) 12 ಲಕ್ಷ ರುಪಾಯಿ ತನಕ ಉಳಿತಾಯ ಮಾಡಬಹುದು.

      ಆಫರ್ ದರದ ಮಾಹಿತಿಯನ್ನು ಅಕ್ಟೋಬರ್ 18ನೇ ತಾರೀಕು ಬಹಿರಂಗ ಪಡಿಸಲಾಗುತ್ತದೆ. ವೆಬ್ ಸೈಟ್ ಗೆ ಭೇಟಿ ನೀಡಿ, ತಮ್ಮ ಆಯ್ಕೆಯ ಯಾವುದೇ ಪ್ರಾವಿಡೆಂಟ್ ಹೋಮ್ ಮೇಲೆ ಆಫರ್ ದರವನ್ನು ಪಡೆಯಬಹುದು.

      Provident Mega Online Home Fest From October 18th to 20th

      ಅದಕ್ಕಾಗಿ 2 ಲಕ್ಷ ರುಪಾಯಿ ಬುಕಿಂಗ್ ಮೊತ್ತ ಪಾವತಿಸಬೇಕು. ಬುಕ್ಕಿಂಗ್ ಮೊತ್ತ ಮರುಪಾವತಿಗೆ ಷರತ್ತು- ನಿಬಂಧನೆಗಳು ಅನ್ವಯಿಸುತ್ತವೆ. ಈ ವಸತಿ ಹಬ್ಬ ನಡೆಯುವಾಗ ಅಥವಾ ಅದಕ್ಕೂ ಮುನ್ನ, ನಂತರ ಸ್ವತಃ ಅಪಾರ್ಟ್ ಮೆಂಟ್ ಗೆ ಭೇಟಿ ನೀಡಬಹುದು. ಇನ್ನು ತಾವು ಬುಕ್ ಮಾಡಿದ ಅಪಾರ್ಟ್ ಮೆಂಟ್ ಬದಲಿಸಬೇಕು ಅಂದುಕೊಂಡರೆ ಅದಕ್ಕೂ ಅವಕಾಶ ಇದೆ. ಅದರೆ ಲಭ್ಯತೆ ಆಧಾರದ ಮೇಲೆ ಈ ಅಂಶ ಅವಲಂಬಿಸಿರುತ್ತದೆ.

      ಅಕ್ಟೋಬರ್ 5ರಿಂದ ಅಕ್ಟೋಬರ್ 16, 2019ರ ಮಧ್ಯೆ ಪ್ರಾವಿಡೆಂಟ್ ಹೌಸಿಂಗ್ ವೆಬ್ ಸೈಟ್ ನಿಂದ 'ಫೆಸ್ಟಿವಲ್ ವೋಚರ್' ಖರೀದಿ ಮಾಡಿದರೆ ಬುಕಿಂಗ್ ಮೊತ್ತದ ಮೇಲೆ ತಕ್ಷಣವೇ 1,00,000 ರುಪಾಯಿ ಕ್ಯಾಶ್ ಬ್ಯಾಕ್ ದೊರೆಯುತ್ತದೆ. ಫೆಸ್ಟಿವಲ್ ವೋಚರ್ ಅನ್ನು ರು. 999 (ಪೂರ್ತಿಯಾಗಿ ರೀಫಂಡಬಲ್, ಷರತ್ತು ಮತ್ತು ನಿಬಂಧನೆಗಳು ಅನ್ವಯಿಸುತ್ತದೆ) ಪಾವತಿಸಿ, ವೆಬ್ ಸೈಟ್ ನಲ್ಲಿ ಪಡೆಯಬಹುದು.

      ಈ ಮನೆ ಹಬ್ಬದ ಅಭಿಯಾನ ಹಾಗೂ ಕೂಪನ್ ಖರೀದಿ ಅಕ್ಟೋಬರ್ 5ರಿಂದ ಆರಂಭವಾಗುತ್ತದೆ. ಕೂಪನ್ ಖರೀದಿ ಮಾಡುವುದಕ್ಕೆ ಅಕ್ಟೋಬರ್ 16ನೇ ತಾರೀಕಿನ ತನಕ ನಿಮಗೆ ಅವಕಾಶ ಇದೆ. ಅಕ್ಟೋಬರ್ 18ಕ್ಕೆ ಆನ್ ಲೈನ್ ಬುಕಿಂಗ್ ಆರಂಭ ಆಗುತ್ತದೆ. ಅಕ್ಟೋಬರ್ 20ಕ್ಕೆ ಆನ್ ಲೈನ್ ಬುಕಿಂಗ್ ಮುಕ್ತಾಯ ಆಗುತ್ತದೆ. ಅಕ್ಟೋಬರ್ 20ರಂದೇ "ಡೀಲ್ ಬೆಲೆ"ಯ ಕೊನೆ ದಿನ ಆಗಿತ್ತು. ಈಗ ಅಕ್ಟೋಬರ್ 27ರ ತನಕ ವಿಸ್ತರಣೆ ಮಾಡಲಾಗಿದೆ.

      ಕೊಡುಗೆ ಬೆಲೆಯನ್ನು ಪಡೆಯುವುದಕ್ಕೆ ಹಾಗೂ ಬುಕಿಂಗ್ ನಿಯಮಾವಳಿ ಪೂರ್ಣಗೊಳಿಸಲು ಅಕ್ಟೋಬರ್ 31, 2019 ಕೊನೆ ದಿನವಾಗಿರುತ್ತದೆ. ಯಾರು ಆನ್ ಲೈನ್ ಬುಕಿಂಗ್ ಮಾಡಿರುತ್ತಾರೋ ಅವರಿಗೆ ಇದು ಅನ್ವಯ ಆಗುತ್ತದೆ. ಅಕ್ಟೋಬರ್ 31ರೊಳಗೆ ನಿಮ್ಮ ಬಳಿಯ ಕೂಪನ್ ಬಳಕೆ ಆಗಿರುವ ಬಗ್ಗೆ ಖಾತ್ರಿ ಮಾಡಿಕೊಳ್ಳಿ.

      Provident Mega Online Home Fest From October 18th to 20th

      ನೀವು ಒಂದು ವೇಳೆ ಪೂರ್ತಿ ರೀಫಂಡ್ ನೊಂದಿಗೆ ರದ್ದು ಮಾಡಲು ಮನವಿ ಸಲ್ಲಿಸಬೇಕಿದ್ದಲ್ಲಿ ಅದನ್ನು ಅಕ್ಟೋಬರ್ 31, 2019ರೊಳಗೆ ಮಾಡಬೇಕು. ರದ್ದು ಮಾಡಲು ಮನವಿ ಸಲ್ಲಿಸಿದ 45 ದಿನಗಳ ಒಳಗಾಗಿ ಮರುಪಾವತಿ ಮಾಡಲಾಗುತ್ತದೆ.

      "ವೋಚರ್" ಗಳನ್ನು ಪ್ರಾವಿಡೆಂಟ್ ಹೌಸಿಂಗ್ ವೆಬ್ ಸೈಟ್ ನಿಂದ ರು. 999ಕ್ಕೆ (ಪೂರ್ಣವಾಗಿ ಮರುಪಾವತಿ ಇದೆ. ನಿಬಂಧನೆಗಳು ಅನ್ವಯ) ಪಡೆಯಬಹುದು. ಇದರಿಂದ ವೋಚರ್ ಗೆ ಸಂಬಂಧಿಸಿದಂತೆ 1,00,000 ರುಪಾಯಿ ಉಳಿತಾಯಕ್ಕೆ ಅವಕಾಶ ದೊರೆಯುತ್ತದೆ. 'ಡೀಲ್ ಬೆಲೆ'ಗೆzಹೊಂದಿಕೊಂಡಂತೆ ಗರಿಷ್ಠ ಉಳಿತಾಯ ರು. 12,00,000 ಇದೆ.

      ಮನೆಗಳ ಬೆಲೆಗಳು ರು. 23,40,000 ದಿಂದ ಆರಂಭ ಆಗುತ್ತದೆ. ಯಾವುದೇ ಗ್ರಾಹಕರು ಈ ಕೊಡುಗೆ ಬೆಲೆಗಳನ್ನು ಪ್ರಾವಿಡೆಂಟ್ ಹೋಮ್ ನಿಂದ ಪಡೆಯಬಹುದು. ಅದಕ್ಕಾಗಿ ವೆಬ್ ಸೈಟ್ ಭೇಟಿ ನೀಡಿ. ಬುಕಿಂಗ್ ಮೊತ್ತ ರು. 2,00,000 ಪಾವತಿಸುವ ಮೂಲಕ ಆಯ್ಕೆ ಮಾಡಿಕೊಳ್ಳಬಹುದು ಹಾಗೂ ಪಾಂಡ್ಸ್, ಕಾಂಡೋಸ್ ಹಾಗೂ 1, 2, 3 BHK ಅಪಾರ್ಟ್ ಮೆಂಟ್ ಗಳು ಲಭ್ಯ ಇವೆ.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+