ಕಣ್ಣೆದುರಲ್ಲೇ ಟ್ರುಡೆಯೊಗೆ ಕಿಸ್ ಕೊಟ್ಟ ಪತ್ನಿ ಮೆಲಾನಿಯಾ, ಟ್ರಂಪ್ ಶಾಕ್!

Recommended Video

      ಜಿ7 ದೇಶದ ಮುಖಂಡರ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿಡ ಮೋದಿ |Modi | Oneindia Kannada

      ಪ್ಯಾರಿಸ್, ಆಗಸ್ಟ್ 27: ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೆಯೊಗೆ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ಕಿಸ್ ನೀಡುತ್ತಿರುವ ಮತ್ತು ಪಕ್ಕದಲ್ಲಿ ಸಪ್ಪೆ ಮುಖ ಹೊತ್ತು ಡೊನಾಲ್ಡ್ ಟ್ರಂಪ್ ನಿಂತಿರುವ ಚಿತ್ರವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ!

      ನಡೆದಿದ್ದಿಷ್ಟೇ, ಫ್ರಾನ್ಸ್ ನಲ್ಲಿ ನಡೆದ ಜಿ 7 ಶೃಗಸಭೆಯಲ್ಲಿ ಭಾಗವಹಿಸಿದ್ದ ಕೆನಡಾ ಪ್ರಧಾನಿ ಜಸ್ಟಿನ್, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆ ಉಭಯ ಕುಶಲೋಪರಿಯ ನಂತರ, ಅವರ ಪತ್ನಿ ಮೆಲಾನಿಯಾ ಟ್ರಂಪ್ ಅವರನ್ನೂ ಔಪಚಾರಿಕವಾಗಿ ಮಾತನಾಡಿಸಿದರು. ಈ ಸಂದರ್ಭದಲ್ಲಿ ಜಸ್ಟಿನ್ ಟ್ರುಡೆಯೊ ಅವರಿಗೆ ಮೆಲಾನಿಯಾ ಟ್ರಂಪ್ ಮುತ್ತು ನೀಡಿದರು. ಪಾಶ್ಚಿಮಾತ್ಯ ದೇಶಗಳಲ್ಲಿ ಸ್ವಾಗತಿಸುವ ಅಥವಾ ಬೀಳ್ಕೊಡುವ ಸರ್ವೇ ಸಾಮಾನ್ಯ ಪದ್ಧತಿ ಅದಾದರೂ, ಪಕ್ಕದಲ್ಲಿ ಅದ್ಯಾವುದೋ ಕಾರಣಕ್ಕೆ ಟ್ರಂಪ್ ಮುನಿಸಿಕೊಂಡಂತೆ ಸಪ್ಪೆ ಮುಖ ಹಾಕಿಕೊಂಡು ನಿಂತಿರುವುದು ಈ ಚಿತ್ರಕ್ಕೆ ಏನೇನೋ ಅರ್ಥ ನೀಡಿದೆ!

      ಟ್ವಿಟ್ಟಿಗರಿಗೆ ಇಷ್ಟು ಸಾಲದಾ? ಈ ಚಿತ್ರವನ್ನಿಟ್ಟುಕೊಂಡು ಅದೆಷ್ಟು ಜನ ಟ್ರಂಪ್ ಕಾಲೆಳೆದರೋ ಲೆಕ್ಕಕ್ಕಿಲ್ಲ!

      Malania Trump Kissing Justin Trudeau infront of Donald Trump, Photo Goes Viral

      "ಮೆಲಾನಿಯಾ ಜಸ್ಟಿನ್ ಟ್ರುಡೆಯೊವನ್ನು ನೋಡಿದಂತೆ ಒಮ್ಮೆಯಾದರೂ ನಿಮ್ಮ(ಟ್ರಂಪ್)ನ್ನು ನೋಡಿದ್ದಾರಾ?" ಎಂದು ಕೆಲವರು ಪ್ರಶ್ನಿಸಿದರೆ, "ಮೆಲಾನಿಯಾ ಯಾವತ್ತೂ ಇಷ್ಟು ಖುಷಿಯಾಗಿದ್ದನ್ನು ನಾನು ನೋಡಿರಲಿಲ್ಲ" ಎಂದು ಮತ್ತಷ್ಟು ಜನ ಕಾಲೆಳೆದಿದ್ದಾರೆ!

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+