Get Updates
Get notified of breaking news, exclusive insights, and must-see stories!

ಇಂಡಿಯಾ ಗೇಟ್ ಬಳಿ ಟ್ರಕ್ ಹರಿದು ತಂದೆ-ಮಗಳ ಸಾವು

ನವದೆಹಲಿ, ಸೆಪ್ಟೆಂಬರ್ 3: ವೇಗವಾಗಿ ಬಂದ ಟ್ರಕ್ ಒಂದು ಪಾದಚಾರಿಗಳ ಮೇಲೆ ಹರಿದು ಸ್ಥಳದಲ್ಲೇ ಇಬ್ಬರು ಮೃತಪಟ್ಟಿರುವ ಘಟನೆ ಇಂಡಿಯಾ ಗೇಟ್ ಬಳಿ ನಡೆದಿದೆ.

ಇಂಡಿಯಾ ಗೇಟ್ ಬಳಿ ಸೋಮವಾರ ರಾತ್ರಿ ಅತಿ ವೇಗದಲ್ಲಿ ಬರುತ್ತಿದ್ದ ಟ್ರಕ್, ಪಾದಚಾರಿ ಮಾರ್ಗದಲ್ಲಿ ಐಸ್ ಕ್ರೀಂ ತಿನ್ನುತ್ತಿದ್ದವರ ಮೇಲೆ ಹರಿದು, ಅಪಘಾತದಲ್ಲಿ ಎಂಟು ವರ್ಷದ ಬಾಲಕಿ ಮತ್ತು ಆಕೆಯ ತಂದೆ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಇತರ ಇಬ್ಬರು ಗಾಯಗೊಂಡಿದ್ದಾರೆ.

ಬಾಲಕಿಯು ಐಸ್‌ಕ್ರೀಂ ತಿನ್ನುವ ಆಸೆಯಿಂದ ಪೋಷಕರ ಜೊತೆಗೆ ಸ್ಕೂಟಿಯಲ್ಲಿ ಇಂಡಿಯಾ ಗೇಟ್‌ ವೇ ಬಳಿ ಇರುವ ಮಾನ್ನಿಂಗ್ ರಸ್ತೆಯಲ್ಲಿ ಬಂದಿದ್ದಳು.

Two Killed After A Dumper Truck Ran Over An Auto-Rickshaw

ಈ ಘಟನೆಯಲ್ಲಿ, ಟ್ರಕ್ ರಸ್ತೆಯಲ್ಲಿ ನಿಂತಿದ್ದ ಮೂರು ಆಟೋಗಳಿಗೂ ಸಹ ಡಿಕ್ಕಿ ಹೊಡೆದಿದ್ದು, ಇದರಲ್ಲಿ ಆಟೋ ಚಾಲಕನಿಗೆ ಗಂಭೀರ ಗಾಯಗಳಾಗಿವೆ.

ಅಪಘಾತವು ರಾತ್ರಿ ಸೋಮವಾರ 12 ಗಂಟೆ ಸುಮಾರಿಗೆ ಸಂಭವಿಸಿದೆ. ಮಾನ್ಸಿಂಗ್ ರಸ್ತೆಯಲ್ಲಿ ವೇಗವಾಗಿ ಟ್ರಕ್ ಇದ್ದಕ್ಕಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ಪಾದಚಾರಿ ಮಾರ್ಗದಲ್ಲಿ ಚಲಿಸಿದೆ ಬಳಿಕ ಅಲ್ಲಿ ಐಸ್‌ಕ್ರೀಂ ತಿನ್ನುತ್ತಿದ್ದ ಬಾಲಕಿ ಮೇಲೆ ಹರಿದು ಬಳಿಕ ಟ್ರಕ್ ಸ್ಕೂಟಿಯನ್ನು ದಾಟಿ ಉದ್ಯಾನದೊಳಗ್ಗೆ ಹೋಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+