ದೆಹಲಿ ಎನ್ ಸಿಆರ್ ಪ್ರದೇಶದಲ್ಲಿ ಭೂಕಂಪದ ಅನುಭವ

ನವದೆಹಲಿ, ಸೆಪ್ಟೆಂಬರ್ 09: ರಾಷ್ಟ್ರ ರಾಜಧಾನಿ ದೆಹಲಿ ಎನ್ ಸಿ ಆರ್ ಪ್ರದೇಶದಲ್ಲಿ ಭೂಕಂಪದ ಅನುಭವವಾಗಿದೆ. ಭಾನುವಾರ(ಸೆಪ್ಟೆಂಬರ್ 09) ಮಧ್ಯಾಹ್ನದ ವೇಳೆ ಈ ಘಟನೆ ನಡೆದಿದೆ.

ಸಾಮಾಜಿಕ ಜಾಲ ತಾಣಗಳಲ್ಲಿ ಭೂಕಂಪದ ಅನುಭವವನ್ನು ದೆಹಲಿಯ ಜನತೆ ಹಂಚಿಕೊಂಡಿದ್ದಾರೆ. ಆದರೆ, ಇನ್ನೂ ಭೂಕಂಪದ ಬಗ್ಗೆ ಅಧಿಕೃತ ಮಾಹಿತಿ ನೀಡಿರುವ ಇಲಾಖೆ, ಹರ್ಯಾಣದ ಝಾಜರ್ ಕೇಂದ್ರ ಬಿಂದು 4.37ಕ್ಕೆ ಭೂಕಂಪ ಎಂದು ನಮೂದಿಸಲಾಗಿದ್ದು, ರಿಕ್ಟರ್ ಮಾಪಕದಲ್ಲಿ 3.8 ರಷ್ಟು ತೀವ್ರತೆ ದಾಖಲಾಗಿದೆ.

Tremors were felt in Delhi NCR

ಭಾನುವಾರ ಮಧ್ಯಾಹ್ನ 4.45 ರ ಸುಮಾರಿಗೆ ಹಲವು ಕಡೆಗಳಲ್ಲಿ ಕಂಪಿಸಿದ ಅನುಭವವಾಗಿದೆ.

4.40ರ ಸುಮಾರಿಗೆ ಭೂಕಂಪದ ಅನುಭವವಾಯಿತು ಎಂದು ಗುರುಗ್ರಾಮ(ಗುರ್ ಗಾಂವ್)ನ ನಿವಾಸಿಯೊಬ್ಬರು ಟ್ವೀಟ್ ಮಾಡಿದ್ದಾರೆ.

ದೆಹಲಿಯ ವಿವಿಧೆಡೆ 4.38 ರಿಂದ 4.45ರ ಅವಧಿಯೊಳಗೆ ಭೂಕಂಪದ ಅನುಭವವಾಗಿದೆ. ಮಹಾವೀರ್ ಎನ್ ಕ್ಲೇವ್, ದಶರಥ್ ಪುರಿ, ವಸಂತ್ ವಿಹಾರ್, ಚಾತ್ತರ್ ಪುರ್, ಮೆಹ್ರುಲಿ ಮುಂತಾದೆಡೆ ಅನುಭವವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+