ಮುಂಬೈನಲ್ಲಿ 3 ಜೈನ ಮಂದಿರಗಳನ್ನು ತೆರೆಯಲು ಸುಪ್ರೀಂ ಅನುಮತಿ

ನವದೆಹಲಿ, ಆಗಸ್ಟ್ 21: ಮುಂಬೈನಲ್ಲಿ ಮೂರು ಜೈನ ಮಂದಿರಗಳನ್ನು ತೆರೆಯಲು ಸುಪ್ರೀಂಕೋರ್ಟ್ ಅನುಮತಿ ನೀಡಿದೆ.

Recommended Video

      ಹಬ್ಬದಂದು ಕಾವೇರಿಗೆ CM ಭಾಗಿಣ ಅರ್ಪಣೆ | Oneindia Kannada

      ದಾದರ್, ಬೈಕುಲ್ಲಾ ಹಾಗೂ ಛೆಂಬೂರ್ ಹತ್ತಿರವಿರುವ ಮೂರು ಜೈನ ಮಂದಿರಗಳಿಗೆ ಎರಡು ದಿನಗಳ ಕಾಲ ತೆರೆಯಲು ಸಮ್ಮತಿ ನೀಡಲಾಗಿದೆ.

      ಸರ್ಕಾರ ನೀಡಿರುವ ಎಲ್ಲಾ ನಿಯಮಗಳನ್ನು ಪಾಲಿಸಬೇಕು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು ಸೇರಿದಂತೆ ಹಲವು ಸುರಕ್ಷತಾ ಕ್ರಮಗಳನ್ನು ಅನುಸರಿಸುವಂತೆ ತಿಳಿಸಲಾಗಿದೆ.

      Supreme Court Allows Prayers At 3 Jain Temples In Mumbai

      ಸುಪ್ರೀಂಕೋರ್ಟ್‌ನ ಈ ಮಧ್ಯಂತರ ಆದೇಶ ಆ ಮೂರು ಮಂದಿರಗಳಿಗೆ ಮಾತ್ರ ನೀಡಲಾಗಿದ್ದು, ಉಳಿದೆಲ್ಲಾ ದೇವಸ್ಥಾನಗಳನ್ನು ತೆರೆಯಲು ಅವಕಾಶವಿಲ್ಲ.
      ದೇವಸ್ಥಾನಗಳನ್ನು ತೆರೆಯುವ ಕುರಿತು ಸಲ್ಲಿಸಿದ್ದ ಅರ್ಜಿ ಇನ್ನೂ ಬಾಂಬೆ ಹೈಕೋರ್ಟ್‌ ಮುಂದಿದೆ. ಶ್ರೀ ಪಾರ್ಶ್ವತಿಲಕ್ ಶ್ವೇತಾಂಬರ್ ಮೂರ್ತಿಪೂಜಕ್ ತಪಗಚ್ ಜೈನ್ ಟ್ರಸ್ಟ್‌ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+