"ನಾನು ಇಂದಿರಾ ಗಾಂಧಿ ಅಲ್ಲ, ಆದರೆ ಆಕೆಯಂತೆಯೇ ಕೆಲಸ ಮಾಡುತ್ತೇನೆ"

Recommended Video

      ಕೇರಳದಲ್ಲಿ ಅಣ್ಣ ರಾಹುಲ್ ಗಾಂಧಿ ಬಗ್ಗೆ ಭಾವನಾತ್ಮಕವಾಗಿ ಭಾಷಣ ಮಾಡಿದ ಪ್ರಿಯಾಂಕಾ ಗಾಂಧಿ

      ಕಾನ್ಪುರ, ಏಪ್ರಿಲ್ 20: "ಇಂದಿರಾ ಜೀ ಅವರಿಗೆ ಹೋಲಿಸಿದರೆ ನಾನು ಏನೇನೂ ಅಲ್ಲ. ಅವರು ದೇಶಕ್ಕಾಗಿ ಸಾಕಷ್ಟನ್ನು ಮಾಡಿದ್ದಾರೆ. ಅವರಂತೆಯೇ ನಾನು ಎಂದು ಹೋಲಿಸಿಕೊಳ್ಳುವುದು ತಪ್ಪು. ನಾನು ಖಂಡಿತಾ ಇಂದಿರಾ ಗಾಂಧಿ ಅಲ್ಲ. ಆದರೆ ಆಕೆಯಂತೆಯೇ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಬಲ್ಲೆ" ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದರು.

      ಉತ್ತರ ಪ್ರದೇಶದ ಕಾನ್ಪುರದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಅವರು, ತಮ್ಮನ್ನು ತಮ್ಮ ಅಜ್ಜಿ, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರಿಗೆ ಹೋಲಿಸುವ ಜನರಿಗೆ ಪ್ರತಿಕ್ರಿಯೆ ನೀಡಿದರು. "ನಮ್ಮ ಅಜ್ಜಿಗೆ ಹೋಲಿಸಿಸದರೆ ನಾವು ಏನೂ ಅಲ್ಲ. ಆದರೆ ಈ ದೇಶದ ಸೇವೆ ಮಾಡುವ ಆಸೆ ಅವರ ಹೃದಯದಲ್ಲಿದ್ದಂತೆಯೇ ನನ್ನ ಹೃದಯದಲ್ಲೂ ಇದೆ, ನನ್ನ ಅಣ್ಣ(ರಾಹುಲ್ ಗಾಂಧಿ)ನ ಹೃದಯದಲ್ಲೂ ಇದೆ" ಎಂದು ಪ್ರಿಯಾಂಕಾ ಗಾಂಧಿ ಹೇಳಿದರು.

      ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

      Priyanka Gandh Vadra: I am not Indira Gandhi, but want to work like her

      "ಬಿಜೆಪಿ ಸರ್ಕಾರ ಎಂದಿಗೂ ತನ್ನ ಸ್ವಾರ್ಥ, ಸ್ವಹಿತಾಸಕ್ತಿಗಾಗಿ ಕೆಲಸ ಮಾಡುತ್ತದೆ. ಅದಕ್ಕೆ ದೇಶದ ಅಭಿವೃದ್ಧಿ ಬೇಕಿಲ್ಲ" ಎಂದು ಅವರು ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+