ನಾಳೆ ನಿವೃತ್ತಿ ಹೊಂದಲಿದ್ದಾರೆ ಸಿಜೆಐ ರಂಜನ್ ಗೊಗೊಯ್: z+ಭದ್ರತೆ ಮುಂದುವರಿಕೆ
ನವದೆಹಲಿ ನವೆಂಬರ್ 16: ಸುಪ್ರೀಂಕೋರ್ಟ್ನ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯ್ ಅಧಿಕಾರಾವಧಿ ನಾಳೆಗೆ(ನವೆಂಬರ್17) ಅಂತ್ಯವಾಗಲಿದೆ. ಆದರೆ ಅವರಿಗೆ ನೀಡಲಾಗಿರುವ z+ಭದ್ರತೆಯನ್ನು ಮುಂದುವರಿಯಲಿದೆ.ಸಿಜೆಐ ರಂಜನ್ ಗೊಗೊಯ್ ಅಸ್ಸಾಂ ನಲ್ಲಿ ನಿವೃತ್ತಿ ಜೀವನವನ್ನು ಕಳೆಯಲಿದ್ದಾರೆ.
ರಂಜನ್ ಗೊಗೊಯ್ ಅವರ ದಿಬ್ರುಘರ್ನಲ್ಲಿರುವ ಮನೆ ಹಾಗೂ ಗುವಾಹಟಿಯಲ್ಲಿರುವ ಮತ್ತೊಂದು ಮನೆಗೂ ಪೊಲೀಸ್ ಭದ್ರತೆಯನ್ನು ನೀಡಲಾಗಿದೆ. ಅಯೋಧ್ಯೆ ತೀರ್ಪು ಹಿನ್ನೆಲೆಯಲ್ಲಿ ಮುಖ್ಯನ್ಯಾಯಮೂರ್ತಿ ಹಾಗೂ ನ್ಯಾಯಪೀಠದ ಇತರ ನಾಲ್ವರು ನ್ಯಾಯಮೂರ್ತಿಗಳಿಗೆ z+ಭದ್ರತೆಯನ್ನು ನೀಡಲಾಗಿದೆ.
ರಾಜಕೀಯ ಹಾಗೂ ಧಾರ್ಮಿಕ ಸೂಕ್ಷ್ಮತೆಯ ಪ್ರಕರಣವಾದ ಅಯೋಧ್ಯಾ ತೀರ್ಪು ಹಿನ್ನೆಲೆಯಲ್ಲಿ ನ್ಯಾಯಮೂರ್ತಿಗಳ ಭದ್ತೆಯನ್ನು z+ಗೆ ಏರಿಸಲಾಗಿತ್ತು. ಶತಮಾನಗಳಷ್ಟು ಹಳೆಯ ಪ್ರಕರಣವಾದ ರಾಮಜನ್ಮಭೂಮಿ ವಿವಾದವನ್ನು ಇತ್ಯರ್ಥಗೊಳಿಸುವ ಜವಾಬ್ಧಾರಿ ಸಿಜೆಐ ಪೀಠದ ಮುಂದಿತ್ತು. ಅಕ್ಟೋಬರ್ 16ರವರೆಗೆ ಸುಧೀರ್ಘ ವಿಚಾರಣೆಯನ್ನು ಈ ಪೀಠ ನಡೆಸಿತ್ತು. ಇದೇ ತಿಂಗಳ 9ರಂದು ಐತಿಹಾಸಿಕ ತೀರ್ಪನ್ನು ನೀಡಲಾಗಿತ್ತು.

z+ ಸೆಕ್ಯೂರಿಟಿ ಭಾರತದಲ್ಲಿ ನೀಡುವ ಉನ್ನತ ಭದ್ರತೆಯಾಗಿದೆ. ಪ್ರದಾನಿಗಳಿಗೆ ನೀಡುವ ಎಸ್ಪಿಜಿ ತಂಡದ ಬಳಿಕ ರಾಷ್ಟ್ರದ ಅತ್ಯುನ್ನದ ಭದ್ರತಾ ತಂಡ ಇದಾಗಿದೆ. ಸಿಎಪಿಎಫ್ ಹಾಗೂ ಸಿಆರ್ಪಿಎಫ್ನ 55 ಸಿಬ್ಬಂದಿಗಳು ಭದ್ರತೆಯನ್ನು ನೀಡುತ್ತಾರೆ. ಇದರಲ್ಲಿ 10 ಎನ್ಎಸ್ಜಿ ಕಮಾಂಡೋಗಳೂ ಇರುತ್ತಾರೆ.
-
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ












Click it and Unblock the Notifications