App ಮೂಲಕ ಉಗ್ರರ ನೇಮಕಾತಿ! ಗುಪ್ತಚರ ಇಲಾಖೆಯಿಂದ ಸ್ಫೋಟಕ ಮಾಹಿತಿ

ನವದೆಹಲಿ, ಮಾರ್ಚ್ 29: ಭಯೋತ್ಪಾದಕರ ನೇಮಕಾತಿಗಾಗಿ ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆಯು ಮೊಬೈಲ್ appವೊಂದನ್ನು ಬಳಸುತ್ತಿದೆ ಎಂಬ ಸ್ಫೋಟಕ ಮಾಹಿತಿಯನ್ನು ರಾಷ್ಟ್ರೀಯ ಗುಪ್ತಚರ ಇಲಾಖೆ ಬಹಿರಂಗಪಡಿಸಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

TextNow ಎಂಬ ಮೊಬೈಲ್ app ಮೂಲಕ ಪಾಕ್ ಮೂಲದ ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆ ಭಾರತದಲ್ಲಿ ಉಗ್ರರ ನೇಮಕ ಮಾಡಿಕೊಂಡು, ಉಗ್ರರ ನೆಟ್ ವರ್ಕ್ ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಗುಪ್ತಚರ ಇಲಾಖೆ ಹೇಳಿದೆ.

TextNow app ಕುರಿತಂತೆ ಹೆಚ್ಚಿನ ಮಾಹಿತಿ ಕಲೆಹಾಕುವ ಸಲುವಾಗಿ ಭಾರತ ಅಮೆರಿಕದ ನೆರವು ಕೋರಿದೆ.

NIA reveals, JeM has a mobile app to recruit terrorists

ಜೈಷ್ ಉಗ್ರ ಸಜ್ಜದ್ ಖಾನ್ ಎಂಬುವವರನ್ನು ಮಾರ್ಚ್ 21 ರಂದು ದೆಹಲಿಯ ಕೆಂಪುಕೋಟೆ ಬಳಿ ಬಂಧಿಸಲಾಗಿತ್ತು. ಕಾಶ್ಮೀರದಲ್ಲಿ ಉಗ್ರಜಾಲ ಹಬ್ಬಿಸುವಲ್ಲಿ ಆತ ಮಹತ್ವದ ಪಾತ್ರ ವಹಿಸಿದ್ದ. ಆತನ ವಿಚಾರಣೆಯ ವೇಳೆಗೆ TextNow app ಕುರಿತು ಆತ ಬಾಯ್ಬಿಟ್ಟಿದ್ದ.

ಆದ್ದರಿಂದ ಈ app ಕುರಿತು ಹೆಚ್ಚಿನ ಮಾಹಿತಿ ಸಂಗ್ರಹಿಸಲು ಭಾರತ ಅಮೆರಿಕದ ನೆರವು ಬೇಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+