'ಇಂದಿರಾ ಅಂದ್ರೆ ಇಂಡಿಯಾ': ಮೆಹಬೂಬಾ ಮುಫ್ತಿ

ನವದೆಹಲಿ, ಜುಲೈ 29: 'ನನ್ನ ಪ್ರಕಾರ ಇಂದಿರಾ ಅಂದ್ರೆ ಇಂಡಿಯಾ. ಆಕೆ ಭಾರತವನ್ನು ಆದರ್ಶನೀಯವಾಗಿ ಪ್ರತಿನಿಧಿಸಿದವರು...' ಹೀಗೆಂದವರು ಜಮ್ಮು-ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ.

ದೇಹಲಿಯಲ್ಲಿ ನಡೆದ ಕಾಶ್ಮೀರಕ್ಕೆ ಸಂಬಂಧಿಸಿದ ಕಾರ್ಯಕ್ರಮವೊಂದರಲ್ಲಿ ಜುಲೈ 28ರಂದು ಮಾತನಾಡುತ್ತಿದ್ದ ಮೆಹಬೂಬಾ ಮುಫ್ತಿ, 'ನಾನು ಚಿಕ್ಕವಳಿದ್ದಾಗಿನಿಂದಲೂ ಇಂದಿರಾ ಗಾಂಧಿ ಭಾರತವನ್ನು ಪ್ರತಿನಿಧಿಸುತ್ತಿರುವುದನ್ನು ಕಂಡಿದ್ದೇನೆ. ಆಕೆಯನ್ನು ಕೆಲವರು ಇಷ್ಟಪಡದಿರಬಹುದು. ಆದರೆ ನನ್ನ ಪ್ರಕಾರ ಇಂದಿರಾ ಅಂದ್ರೆ ಇಂಡಿಯಾ' ಎಂದು ಅವರು ಹೇಳಿದ್ದಾರೆ.

'For me, India is Indira Gandhi': J-K CM Mehbooba Mufti says

ಇದೇ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನೂ ಶ್ಲಾಘಿಸುವುದಕ್ಕೆ ಅವರು ಮರೆಯಲಿಲ್ಲ. ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಕಾಶ್ಮೀರಿ ಕಣಿವೆಯಲ್ಲಿ ಶಾಂತಿಯನ್ನು ನೆಲೆಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ ಎಂದು ಸಹ ಅವರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+