Delhi Election Results 2020 Live: ಗೆಲುವಿನ ಸಂಭ್ರಮಕ್ಕೆ ಪಟಾಕಿ ಬೇಡ: ಕೇಜ್ರಿವಾಲ್
Recommended Video
ನವದೆಹಲಿ, ಫೆಬ್ರವರಿ 11: ರಾಷ್ಟ್ರರಾಜಧಾನಿಯಲ್ಲಿ ಕುತೂಹಲ ಕೆರಳಿಸಿರುವ ವಿಧಾನಸಭಾ ಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗಲಿದೆ. ಚುನಾವಣಾ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ 'ಒನ್ ಇಂಡಿಯಾ ಕನ್ನಡ'ದಲ್ಲಿ ಲಭ್ಯವಾಗಲಿದೆ.
ಐದು ವರ್ಷಗಳ ಹಿಂದೆ ಬರೋಬ್ಬರಿ 67 ಸೀಟುಗಳನ್ನು ಗೆದ್ದು ಅಭೂತಪೂರ್ವ ಗೆಲುವು ಸಾಧಿಸಿದ್ದ ಅರವಿಂದ್ ಕೇಜ್ರಿವಾಲ್ ನೇತೃತ್ವದ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಬಹುತೇಕ ಎಲ್ಲಾ ಚುನಾವಣಾ ಸಮೀಕ್ಷೆಗಳು ಹೇಳುತ್ತಿವೆ.
ಈ ಸಮೀಕ್ಷೆಗಳು ನಿಜವಾಗಲಿದೆಯೇ ಅಥವಾ ಬಿಜೆಪಿಯು 22 ವರ್ಷಗಳ ಬಳಿಕ ಮತ್ತೆ ಅಧಿಕಾರಕ್ಕೆ ಬರಲು ಸಾಧ್ಯವಾಗಲಿದೆಯೇ ಎನ್ನುವುದು ಇಂದು ತಿಳಿಯಲಿದೆ. ಇದಲ್ಲದೆ ಈ ಹಿಂದೆ ಅಧಿಕಾರದಲ್ಲಿದ್ದ ಕಾಂಗ್ರೆಸ್ ಎಷ್ಟು ಹೀನಾಯ ಸ್ಥಿತಿಗೆ ತಲುಪಲಿದೆ ಎನ್ನುವುದು ಕೂಡ ಈ ಫಲಿತಾಂಶದಿಂದ ತಿಳಿಯಲಿದೆ.

ಒಟ್ಟಾರೆ ಪ್ರತಿಷ್ಠೆಯ ಕಣವಾಗಿರುವ ದೆಹಲಿಯು ಪ್ರಧಾನಿ ಮೋದಿ ಹಾಗೂ ಅರವಿಂದ್ ಕೇಜ್ರಿವಾಲ್ ನಡುವಿನ ಹೋರಾಟದ ಫಲಿತಾಂಶವೂ ಆಗಿರಲಿದೆ. ಕಳೆದ ಬಾರಿ ಆಮ್ ಆದ್ಮಿ ಪಕ್ಷ 67, ಬಿಜೆಪಿ 3, ಕಾಂಗ್ರೆಸ್ 0 ಸ್ಥಾನವನ್ನು ಗೆದ್ದಿತ್ತು. ದೆಹಲಿಯಲ್ಲಿ ಒಟ್ಟು 70 ವಿಧಾನಸಭಾ ಕ್ಷೇತ್ರಗಳಿಗೆ ಫೆಬ್ರವರಿ 8ರಂದು ಚುನಾವಣೆ ನಡೆದಿತ್ತು.
Top Fight - ದರ್ಭಂಗ
ಸಂಜಯ್ ಸರೋಗಿ
(BJP)
Leading
ಅಮರನಾಥ್ ಗಾಮಿ
(RJD)
Trailing
Top Fight - ಹಸನ್‌ಪುರ
ರಾಜ್ ಕುಮಾರ್ ರೇ
(JDU)
Leading
ಮನೀಷ್ ಕುಮಾರ್ ಸಾಹ್ನಿ
(LJP)
Trailing
Top Fight - ಬಂಕಿಪುರ
ಪುಷ್ಪಂ ಪ್ರಿಯಾ
(Plurals)
Leading
ನಿತಿನ್ ನಬಿನ್
(BJP)
Trailing
ದೆಹಲಿ ವಿಧಾನಸಭಾ ಚುನಾವಣೆ: ಚುನಾವಣಾ ಆಯೋಗದ ಅಧಿಕೃತ ಫಲಿತಾಂಶ ಹೊರಬಿದ್ದಿದ್ದು ಎಎಪಿಯು 62 ಸ್ಥಾನಗಳಲ್ಲಿ ಗೆದ್ದಿದೆ. ಬಿಜೆಪಿಯು 8 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.
ಎಎಪಿ ಗೆದ್ದ ಸಂಭ್ರಮದಲ್ಲಿ ಯಾರೂ ಪಟಾಕಿ ಹೊಡೆಯಬೇಡಿ ಎಂದು ಅರವಿಂದ ಕೇಜ್ರಿವಾಲ್ ಮನವಿ ಮಾಡಿದ್ದಾರೆ. ದೆಹಲಿಯಲ್ಲಿ ಮಾಲಿನ್ಯ ಪ್ರಮಾಣ ಹೆಚ್ಚಿರುವ ಕಾರಣ ಪಟಾಕಿ ಸಿಡಿಸುವುದು ಬೇಡ ಎಂದು ಅವರು ಹೇಳಿದ್ದಾರೆ.
'ದೆಹಲಿ ಜನ ಬಿಜೆಪಿಯನ್ನು ತಿರಸ್ಕರಿಸಿದ್ದಾರೆ ಎಂದು ಹೇಳುವುದು ಸರಿಯಲ್ಲ, ಬಿಜೆಪಿಯ ಮತಗಳಿಕೆ ಏರಿಕೆ ಕಂಡಿದೆ' ಎಂದು ದೆಹಲಿ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿ ಹೇಳಿದ್ದಾರೆ.
ಅರವಿಂದ ಕೇಜ್ರಿವಾಲ್ ಗೆದ್ದಿದ್ದ ದೇವರು ಹನುಮಂತನಿಂದ ಎಂದು ಜಮ್ಮು ಕಾಶ್ಮೀರ ಬಿಜೆಪಿ ಅಧ್ಯಕ್ಷ ರವೀಂದ್ರ ರೈನಾ ಹೇಳಿದ್ದಾರೆ. 'ಅರವಿಂದ ಕೇಜ್ರಿವಾಲ್ ಹನುಮಾನ್ ಚಾಲೀಸ ಹೇಳಿದ್ದಕ್ಕೆ ಅವರು ಗೆದ್ದರು, ಇಲ್ಲದಿದ್ದರೆ ಗೆಲ್ಲುತ್ತಿರಲಿಲ್ಲ' ಎಂದಿದ್ದಾರೆ.
ದೆಹಲಿಯಲ್ಲಿ ವಿಜಯ ಸಾಧಿಸಿದ ಅರವಿಂದ ಕೇಜ್ರಿವಾಲ್ ಮತ್ತು ಎಎಪಿ ಪಕ್ಷಕ್ಕೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. 'ದೆಹಲಿ ಜನರ ಭರವಸೆ ಈಡೇರಿಸುವ ಕೆಲಸ ಮಾಡುವಿರೆಂದು ನಂಬಿದ್ದೇನೆ' ಎಂದು ಮೋದಿ ಹೇಳಿದ್ದಾರೆ.
ಚುನಾವಣಾ ಆಯೋಗದ ಮಾಹಿತಿಯಂತೆ 7 ಗಂಟೆ ವೇಳೆಗೆ ಎಎಪಿಯು 48 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. 14 ರಲ್ಲಿ ಮುನ್ನಡೆ ಸಾಧಿಸಿದೆ. ಬಿಜೆಪಿಯು 6 ಕ್ಷೇತ್ರಗಳಲ್ಲಿ ಗೆದ್ದಿದ್ದು, 2 ರಲ್ಲಿ ಮುನ್ನಡೆ ಸಾಧಿಸಿದೆ.
ಏಳು ಸ್ಥಾನಗಳಲ್ಲಿ ಮುನ್ನಡೆ ಗಳಿಸಿದ್ದ ಬಿಜೆಪಿ ಒಂದು ಸ್ಥಾನವನ್ನು ಹೆಚ್ಚಿಸಿಕೊಂಡಿದ್ದು, ಈಗ ಎಂಟು ಸ್ಥಾನದಲ್ಲಿ ಮುನ್ನಡೆ ಸಾಧಿಸಿದೆ. 63 ರಲ್ಲಿದ್ದ ಎಎಪಿ 62 ಕ್ಕೆ ಇಳಿದಿದೆ.
ದೆಹಲಿ ವಿಧಾನಸಭೆ ಚುನಾವಣೆ ಗೆದ್ದ ಅರವಿಂದ ಕೇಜ್ರಿವಾಲ್ ಅವರು ಹನುಮಂತನ ದೇವಾಲಯಕ್ಕೆ ಭೇಟಿ ನೀಡಿದರು. ಮತದಾನದ ದಿನದಂದೂ ಸಹ ಅವರು ಹನುಮಂತನ ದೇವಾಲಯಕ್ಕೆ ಭೇಟಿ ನೀಡಿದ್ದರು. ತಮ್ಮನ್ನು ಹಿಂದು ವಿರೋಧಿ ಎಂದು ಕರೆದಿದ್ದಕ್ಕೆ ವೇದಿಕೆ ಮೇಲೆ ಹನುಮಾನ್ ಚಾಲೀಸ ಹಾಡಿ ಗಮನ ಸೆಳೆದಿದ್ದರು. ಇಂದು ಮಾಡಿದ ಭಾಷಣದಲ್ಲಿಯೂ ಅವರು ಗೆಲುವಿನ ಶ್ರೇಯವನ್ನು ಹನುಮಂತ ದೇವರಿಗೆ ಅರ್ಪಿಸಿದ್ದರು.
Top Fight -
()
()
Top Fight -
()
()
Top Fight -
()
()
Top Fight -
()
()
Top Fight - ಶಕುರ್ ಬಸ್ತಿ
ಸತ್ಯೇಂದ್ರ ಜೈನ್
(AAP)
Won
ಎಸ್ಸಿ ವ್ಯಾಟ್ಸ್
(BJP)
Lost
Top Fight -
()
()
Top Fight - ಪಟೇಲ್ ನಗರ (ಎಸ್‌ಸಿ)
ರಾಜ್ ಕುಮಾರ್ ಆನಂದ್
(AAP)
Won
ಕೃಷ್ಣ ತಿರಥ್
(CONG)
Lost
Top Fight - ಮಾಲ್ವಿಯಾ ನಗರ
ಸೋಮನಾಥ ಭಾರತಿ
(AAP)
Won
ಶೈಲೇಂದ್ರ ಸಿಂಗ್ ಮಾಂಟಿ
(BJP)
Lost
Top Fight - ಹರಿ ನಗರ
ರಾಜ್ ಕುಮಾರಿ ಧಿಲ್ಲೋನ್
(AAP)
Won
ತಾಜಿಂದರ್ ಪಾಲ್ ಬಗ್ಗ
(BJP)
Lost
Top Fight - ಚಂದಾನಿ ಚೌಕ್
ಪಿ.ಎಸ್ ಸಾಹ್ನಿ
(AAP)
Won
ಅಲ್ಕಾ ಲಂಬಾ
(CONG)
Lost
ಕೇಜ್ರಿವಾಲ್ ದೆಹಲಿಯ ಜನತೆಗೆ 'ಐ ಲವ್ ಯೂ' ಹೇಳುವ ಮೂಲಕ ಜನರ ಮೇಲಿರುವ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.
Top Fight - ಚಂದಾನಿ ಚೌಕ್
ಪಿ.ಎಸ್ ಸಾಹ್ನಿ
(AAP)
Won
ಅಲ್ಕಾ ಲಂಬಾ
(CONG)
Lost
Top Fight - ಹರಿ ನಗರ
ರಾಜ್ ಕುಮಾರಿ ಧಿಲ್ಲೋನ್
(AAP)
Won
ತಾಜಿಂದರ್ ಪಾಲ್ ಬಗ್ಗ
(BJP)
Lost
Top Fight - ಮಾಲ್ವಿಯಾ ನಗರ
ಸೋಮನಾಥ ಭಾರತಿ
(AAP)
Won
ಶೈಲೇಂದ್ರ ಸಿಂಗ್ ಮಾಂಟಿ
(BJP)
Lost
Top Fight - ಪಟೇಲ್ ನಗರ (ಎಸ್‌ಸಿ)
ರಾಜ್ ಕುಮಾರ್ ಆನಂದ್
(AAP)
Won
ಕೃಷ್ಣ ತಿರಥ್
(CONG)
Lost
Top Fight - ಶಕುರ್ ಬಸ್ತಿ
ಸತ್ಯೇಂದ್ರ ಜೈನ್
(AAP)
Won
ಎಸ್ಸಿ ವ್ಯಾಟ್ಸ್
(BJP)
Lost
Top Fight -
()
()
Top Fight -
()
()
Top Fight -
()
()












Click it and Unblock the Notifications