ಕಾಶ್ಮೀರವನ್ನು ಪಾಕಿಸ್ಥಾನದ ಭಾಗ ಎಂದ ಕಾಂಗ್ರೆಸ್ಸಿಗರ ವಿರುದ್ಧ FIR ಗೆ ಆಗ್ರಹ

ನವದೆಹಲಿ, ಜೂನ್ 5: ಕಾಂಗ್ರೆಸ್ಸಿಗರು ಇತ್ತೀಚೆಗೆ ಬಿಡುಗಡೆ ಮಾಡಿದ ರಾಷ್ಟ್ರೀಯ ಸುರಕ್ಷಾ ಪರ್ ಅಂಚ್ (Rashtriya Suraksha Par Aanch). ಪುಸ್ತಕದಲ್ಲಿ ಪ್ರಕಟಿಸಲಾದ ಭಾರತದ ನಕಾಶೆಯೊಂದರಲ್ಲಿ ಕಾಶ್ಮೀರವನ್ನು ಪಾಕಿಸ್ಥಾನದ ಭಾಗ ಎಂದು ಚಿತ್ರಿಸಲಾಗಿದೆ.

ಈ ಬಗ್ಗೆ ಮಾತನಾಡಿದ ಬಿಜೆಪಿ ವಕ್ತಾರ ತೇಜೀಂದರ್ ಪಾಲ್ ಸಿಂಗ್ ಬಗ್ಗಾ, ಕಾಂಗ್ರೆಸ್ ವಿರುದ್ಧ ಎಫ್ ಐ ಆರ್ ದಾಖಲಿಸುವಂತೆ ಆಗ್ರಹಿಸಿದ್ದಾರೆ.

 Congress has given Kashmir to Pakistan: Tajinder Pal S Bagga Generate Filename

ಕೇವಲ ಜಮ್ಮು-ಕಾಶ್ಮೀರವನ್ನು ಪಾಕಿಸ್ಥಾನದ ಭಾಗವೆಂದು ಚಿತ್ರಿಸಿರುವುದಷ್ಟೇ ಅಲ್ಲ, ಪುಸ್ತಕದಲ್ಲಿ ಕಾಶ್ಮೀರವನ್ನು, 'ಭಾರತ ಆಕ್ರಮಿತ ಕಾಶ್ಮೀರ' ಎಂದು ಉಲ್ಲೇಖಿಸಲಾಗಿದೆ! ಕಾಶ್ಮೀರವನ್ನು ಭಾರತದ ಅವಿಭಾಜ್ಯ ಅಂಗ ಎನ್ನುವುದನ್ನು ಬಿಟ್ಟು, ಅದನ್ನು ಶತ್ರು ರಾಷ್ಟ್ರದ ಸ್ವತ್ತು ಎಂಬಂತೆ ಚಿತ್ರಿಸುವ ಕಾಗ್ರೆಸ್ಸಿಗರ ವಿರುದ್ಧ FIR ದಾಖಲಿಸುವಂತೆ ಬಗ್ಗಾ ಒತ್ತಾಯಿಸಿದ್ದಾರೆ.

ಹೀಗೆ ನಮ್ಮ ದೇಶದ ಭಾಗವನ್ನು ಮತ್ತೊಂದು ದೇಶದ್ದೆಂದು ಚಿತ್ರಿಸುವುದು ರಾಷ್ಟ್ರಕ್ಕೆ ಅವಮಾನ ಮಾಡಿದಂತೆ ಮತ್ತು ಇದು ಅಕ್ಷಮ್ಯ ಅಪರಾಧ ಎಂದು ಸಹ ಅವರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+