ಬಿಜೆಪಿ ಪ್ರಧಾನಿ ಅಭ್ಯರ್ಥಿ ಮೋದಿ: ಚಿತ್ರ ಸಂತೆ
ನವದೆಹಲಿ, ಸೆಪ್ಟೆಂಬರ್ 14: ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಮುಂಬರುವ ಲೋಕಸಭಾ ಚುನಾವಣೆಗಾಗಿ ಬಿಜೆಪಿ ಪಕ್ಷದ ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಿಸಲಾಗಿದೆ.
ಈ ಸಂದರ್ಭದಲ್ಲಿ ನವದೆಹಲಿಯ ಅಶೋಕ ರಸ್ತೆಯಲ್ಲಿರುವ ಬಿಜೆಪಿ ಪ್ರಧಾನ ಕಚೇರಿಯಲ್ಲಿ ನಡೆದ ವಿದ್ಯಮಾನಗಳು, ಕಚೇರಿ ಎದುರು ಹಾಜರಿದ್ದ ಬಿಜೆಪಿ ಕಾರ್ಯಕರ್ತರ ಹರ್ಷೋದ್ಘಾರಗಳನ್ನು ಚಿತ್ರಗಳ ಮೂಲಕ ಬಿಡಿಸಿಡುವ ಪ್ರಯತ್ನ ಇಲ್ಲಿದೆ.
ಪಕ್ಷದ ರಾಷ್ಟ್ರಾಧ್ಯಕ್ಷ ರಾಜನಾಥ್ ಸಿಂಗ್ ಮೋದಿ ಅವರನ್ನು ಹೂಗುಚ್ಛ ನೀಡಿ ಅಭಿನಂದಿಸಿದ್ದು, ಹಿರಿಯ ನಾಯಕ ಮುರಳಿ ಮನೋಹರ ಜೋಶಿಗೆ ಮೋದಿ ಶರಣಾಗಿದ್ದು, ಸುಷ್ಮಾ ಸ್ವರಾಜ್ ಮತ್ತು ಅರುಣ್ ಜೇಟ್ಲಿ ಗಂಭೀರ ವದನರಾಗಿ ಕಂಡುಬಂದಿದ್ದು, ಅನಂತಕುಮಾರ್ ಮತ್ತು ಮೋದಿ ಅಪ್ಪುಗೆ ಇವೇ ಮುಂತಾದವು ಚಿತ್ರದೃಶ್ಯಗಳಲ್ಲಿ ದಾಖಲಾಗಿವೆ.

ಬಿಜೆಪಿ ಸಂಸದೀಯ ಮಂಡಳಿ ಸದಸ್ಯರ ಗ್ರೂಪ್ ಫೋಟೋ
ಮೋದಿ ಬಿಜೆಪಿ ಪ್ರಧಾನಿ ಅಭ್ಯರ್ಥಿಯಾಗಿ ಘೋಷಣೆಯಾದ ಆರಂಭಿಕ ಕ್ಷಣಗಳು

ಸುಷ್ಮಾ ಸ್ವರಾಜ್, ನರೇಂದ್ರ ಮೋದಿ, ರಾಜನಾಥ್ ಸಿಂಗ್
ಮೋದಿ ಬಿಜೆಪಿ ಪ್ರಧಾನಿ ಅಭ್ಯರ್ಥಿಯಾಗಿ ಘೋಷಣೆಯಾದ ಆರಂಭಿಕ ಕ್ಷಣಗಳು

ಹಿರಿಯ ನಾಯಕ ಮುರಳಿ ಮನೋಹರ ಜೋಶಿಗೆ ಮೋದಿ ನಮನ
ಮೋದಿ ಬಿಜೆಪಿ ಪ್ರಧಾನಿ ಅಭ್ಯರ್ಥಿಯಾಗಿ ಘೋಷಣೆಯಾದ ಆರಂಭಿಕ ಕ್ಷಣಗಳು

ಪ್ರಧಾನಿ ಅಭ್ಯರ್ಥಿ ಮೋದಿಗೆ ತಥಾಸ್ತು ಅಂದ ಹಿರಿಯ ನಾಯಕ
ಮೋದಿ ಬಿಜೆಪಿ ಪ್ರಧಾನಿ ಅಭ್ಯರ್ಥಿಯಾಗಿ ಘೋಷಣೆಯಾದ ಆರಂಭಿಕ ಕ್ಷಣಗಳು

ಹಿರಿಯ ನಾಯಕರ ಆತ್ಮೀಯತೆಗೆ ಕೊರಳೊಡ್ಡಿದ ಮೋದಿ
ಮೋದಿ ಬಿಜೆಪಿ ಪ್ರಧಾನಿ ಅಭ್ಯರ್ಥಿಯಾಗಿ ಘೋಷಣೆಯಾದ ಆರಂಭಿಕ ಕ್ಷಣಗಳು

ರಾಜನಾಥ್ ಮಧ್ಯಸ್ಥಿಕೆಯಲ್ಲಿ ಮೋದಿ- ಅರುಣ್ ಜೇಟ್ಲಿ
ಮೋದಿ ಬಿಜೆಪಿ ಪ್ರಧಾನಿ ಅಭ್ಯರ್ಥಿಯಾಗಿ ಘೋಷಣೆಯಾದ ಆರಂಭಿಕ ಕ್ಷಣಗಳು

Picture Perfect : ಮೋದಿ - ರಾಜನಾಥ್ ಸಿಂಗ್
ಮೋದಿ ಬಿಜೆಪಿ ಪ್ರಧಾನಿ ಅಭ್ಯರ್ಥಿಯಾಗಿ ಘೋಷಣೆಯಾದ ಆರಂಭಿಕ ಕ್ಷಣಗಳು

ಮೋದಿ ಕೊರಳಿಗೆ ರಾಜನಾಥ್ ಹೂಹಾರ
ಮೋದಿ ಬಿಜೆಪಿ ಪ್ರಧಾನಿ ಅಭ್ಯರ್ಥಿಯಾಗಿ ಘೋಷಣೆಯಾದ ಆರಂಭಿಕ ಕ್ಷಣಗಳು

ಮುನಿಸಿಕೊಂಡೇ ಇದ್ದ ಸುಷ್ಮಾಗೆ ಮೋದಿ ಹಿತನುಡಿ
ಮೋದಿ ಬಿಜೆಪಿ ಪ್ರಧಾನಿ ಅಭ್ಯರ್ಥಿಯಾಗಿ ಘೋಷಣೆಯಾದ ಆರಂಭಿಕ ಕ್ಷಣಗಳು

ಮೋದಿ ಕೊರಳಿಗೆ ಹಾರ ಹಾಕಿ ಮೆಚ್ಚುಗೆ ಸೂಚಿಸಿದ ರಾಜನಾಥ್
ಮೋದಿ ಬಿಜೆಪಿ ಪ್ರಧಾನಿ ಅಭ್ಯರ್ಥಿಯಾಗಿ ಘೋಷಣೆಯಾದ ಆರಂಭಿಕ ಕ್ಷಣಗಳು

ಮೋದಿಗೆ ಸಿಹಿ ತಿನ್ನಿಸಿದ ರಾಜನಾಥ್
ಮೋದಿ ಬಿಜೆಪಿ ಪ್ರಧಾನಿ ಅಭ್ಯರ್ಥಿಯಾಗಿ ಘೋಷಣೆಯಾದ ಆರಂಭಿಕ ಕ್ಷಣಗಳು

ಬಿಜೆಪಿ ಕಚೇರಿ ಎದುರು ಕಾರ್ಯಕರ್ತರ ಉತ್ಸಾಹ
ಮೋದಿ ಬಿಜೆಪಿ ಪ್ರಧಾನಿ ಅಭ್ಯರ್ಥಿಯಾಗಿ ಘೋಷಣೆಯಾದ ಆರಂಭಿಕ ಕ್ಷಣಗಳು

ಬಿಜೆಪಿ ಕಚೇರಿ ಎದುರು ಅಭಿಮಾನಿಗಳ ಸಂಭ್ರಮ
ಮೋದಿ ಬಿಜೆಪಿ ಪ್ರಧಾನಿ ಅಭ್ಯರ್ಥಿಯಾಗಿ ಘೋಷಣೆಯಾದ ಆರಂಭಿಕ ಕ್ಷಣಗಳು

ಸಂಭ್ರಮಿಸುತ್ತಿರುವ ಬಿಜೆಪಿ ಬೆಂಬಲಿಗರು
ಮೋದಿ ಬಿಜೆಪಿ ಪ್ರಧಾನಿ ಅಭ್ಯರ್ಥಿಯಾಗಿ ಘೋಷಣೆಯಾದ ಆರಂಭಿಕ ಕ್ಷಣಗಳು

Click it and Unblock the Notifications