ದೌರ್ಜನ್ಯ ಆರೋಪ: ನೌಕಾಧಿಕಾರಿಗೆ ದೆಹಲಿಯಲ್ಲಿ ಕೋರ್ಟ್ ಮಾರ್ಶಲ್

ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಭಾರತೀಯ ನೌಕಾ ನೆಲೆಯ ಅಧಿಕಾರಿಯೊಬ್ಬರನ್ನು ಕೋರ್ಟ್ ಮಾರ್ಶಲ್ ಗೆ ಹಾಜರುಪಡಿಸಲಾಗುತ್ತಿದ್ದು, ನವದೆಹಲಿಯಲ್ಲಿ ಇಂದು ಕೋರ್ಟ್ ಮಾರ್ಶಲ್ ನಡೆಯಲಿದೆ.

ನವದೆಹಲಿ, ಜೂನ್ 1: ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಭಾರತೀಯ ನೌಕಾ ನೆಲೆಯ ಅಧಿಕಾರಿಯೊಬ್ಬರನ್ನು ಕೋರ್ಟ್ ಮಾರ್ಶಲ್ ಗೆ ಹಾಜರುಪಡಿಸಲಾಗುತ್ತಿದ್ದು, ನವದೆಹಲಿಯಲ್ಲಿ ಇಂದು ಕೋರ್ಟ್ ಮಾರ್ಶಲ್ ನಡೆಯಲಿದೆ.

ಪಾರ್ಟಿಯೊಂದರಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪವನ್ನು ಈ ಅಧಿಕಾರಿ ಎದುರಿಸುತ್ತಿದ್ದಾರೆ. ಅಧಿಕಾರಿಯ ಹೆಸರು ಮತ್ತು ವಿವರಗಳನ್ನು ಬಹಿರಂಗಪಡಿಸಲಾಗಿಲ್ಲ.[ಆಸ್ಪತ್ರೆಯಲ್ಲಿ ಸಾಮೂಹಿಕ ಅತ್ಯಾಚಾರ, ಒಬ್ಬನ ಬಂಧನ, ಇಬ್ಬರು ನಾಪತ್ತೆ]

An Indian Navy officer is facing court martial today for allegedly molesting a girl

ಕೋರ್ಟ್ ಮಾರ್ಶಲ್ ಗೂ ಮೊದಲು ನಡೆದ ಪ್ರಾಥಮಿಕ ತನಿಖೆಯಲ್ಲಿ ಅಧಿಕಾರಿ ಅಪರಾಧ ಮಾಡಿರುವುದು ಸಾಬೀತಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+