ವೀಸಾ ಉಲ್ಲಂಘನೆ: ಅಮೆರಿಕದಿಂದ 150 ಮಂದಿ ಭಾರತಕ್ಕೆ ವಾಪಸ್

ನವದೆಹಲಿ, ನವೆಂಬರ್ 20: ಅಕ್ರಮವಾಗಿ ಅಮೆರಿಕದೊಳಗೆ ನುಸುಳಲು ಯತ್ನಿಸಿದ ಕಾರಣಕ್ಕೆ ಭಾರತದ ಮೂಲದ ವಲಸಿಗರನ್ನು ಮೆಕ್ಸಿಕೋ ತನ್ನ ಗಡಿಯಿಂದ ಹೊರಕ್ಕೆ ಕಳಿಸಿದ ಘಟನೆ ನೆನಪಿರಬಹುದು. ಅಮೆರಿಕದಿಂದ 150 ಮಂದಿ ಭಾರತೀಯರು ವೀಸಾ ಉಲ್ಲಂಘನೆ ಮಾಡಿದ್ದಕ್ಕಾಗಿ ಭಾರತಕ್ಕೆ ವಾಪಸ್ ಬಂದಿದ್ದಾರೆ. ಬುಧವಾರದಂದು ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ.

Recommended Video

      Massive H-1b denial rates for Indian IT Companies under Trump admin

      ಅಕ್ಟೋಬರ್ 18ರಂದು ಮೆಕ್ಸಿಕೋದಲ್ಲಿ ಅಕ್ರಮವಾಗಿ ನೆಲೆಸಿದ್ದ ಭಾರತದ ಮೂಲದವರನ್ನು ಭಾರತ ಮೂಲದ ಸುಮಾರು 311 ಮಂದಿಯನ್ನು ನವದೆಹಲಿಗೆ ವಾಪಸ್ ಕಳಿಸಲಾಗಿತ್ತು. ಟೊಲುಕಾ ಸಿಟಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೋಯಿಂಗ್ 747 ಏರ್ ಕ್ರಾಫ್ಟ್ ನಲ್ಲಿ ಎಲ್ಲರನ್ನು ನವದೆಹಲಿಗೆ ಬಂದಿದ್ದರು.

      ಅಕ್ರಮ ವಲಸೆ ತಡೆಯದಿದ್ದರೆ ಮೆಕ್ಸಿಕೋ ಮೇಲೆ ಆಮದು ತೆರಿಗೆ ಹೆಚ್ಚಿಸುವುದಾಗಿ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇತ್ತೀಚಿಗೆ ಘೋಷಿಸಿದ್ದರು. ಮೆಕ್ಸಿಕೋ ಗಡಿ ದಾಟಿ ಅಮೆರಿಕಕ್ಕೆ ನುಸುಳುವವರ ಮೇಲೆ ನಿಯಂತ್ರಣ ಹೊಂದಲು ಅಮೆರಿಕ ಯತ್ನಿಸುತ್ತಿದೆ.

      150 Indians deported from US to India for VISA norms violation

      ಈ ನಡುವೆ ಇಂದು ದೆಹಲಿಯ ಟಿ3 ಟರ್ಮಿನಲ್ ಗೆ ವಿಮಾನದಲ್ಲಿ ಬಂದಿಳಿದ 150 ಮಂದಿ ಪೈಕಿ ವೀಸಾ ಉಲ್ಲಂಘನೆ, ಅಕ್ರಮ ವಲಸಿಗರು ಇದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+