ಮೈಸೂರಿನಿಂದ ರೈಲುಗಳು ಮತ್ತೆ ಆರಂಭ; ರೈಲುಗಳ ವಿವರ ಇಂತಿದೆ...

ಮೈಸೂರು, ಡಿಸೆಂಬರ್ 07: ಲಾಕ್ ಡೌನ್ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಹಲವು ರೈಲುಗಳ ಸಂಚಾರಕ್ಕೆ ನೈಋತ್ಯ ರೈಲ್ವೆ ಮೈಸೂರು ವಿಭಾಗ ಮುಂದಾಗಿದ್ದು, ಕಾಯ್ದಿರಿಸದ ಹಾಗೂ ಕಾಯ್ದಿರಿಸಿದ ಪ್ರಯಾಣಿಕರ ಎಕ್ಸ್ ಪ್ರೆಸ್ ರೈಲುಗಳು ಸಾಮಾನ್ಯ ದರದೊಂದಿಗೆ ಸೋಮವಾರದಿಂದ ಕಾರ್ಯಾರಂಭಿಸಲಿವೆ.

ಕೋವಿಡ್ ಹಿನ್ನೆಲೆಯಲ್ಲಿ ಮಾ.25ರಿಂದ ರೈಲು ಸೇವೆಗಳನ್ನು ರದ್ದುಗೊಳಿಸಿದ ನಂತರ ಮೈಸೂರು ವಿಭಾಗದಲ್ಲಿ ಇದೇ ಮೊದಲ ಬಾರಿಗೆ ಎಂದಿನಂತೆ ಸಂಚರಿಸಲಿವೆ. ಈ ರೈಲುಗಳ ಬಳಕೆಯನ್ನು ಅವಲಂಬಿಸಿ ಮುಂದಿನ ವಿಸ್ತರಣೆಯನ್ನು ಪರಿಗಣಿಸಲಾಗುತ್ತದೆ. ರೈಲುಗಳಲ್ಲಿ ಮತ್ತು ರೈಲ್ವೆ ನಿಲ್ದಾಣಗಳಲ್ಲಿ ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಪ್ರಯಾಣಿಕರಲ್ಲಿ ಮನವಿ ಮಾಡಲಾಗಿದೆ.

ಅಲ್ಲದೇ ರೈಲು ಸೇವೆ ಆರಂಭದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ರೈಲು ನಿಲ್ದಾಣವನ್ನು ಶುಚಿಗೊಳಿಸಿ ಸ್ಯಾನಿಟೈಸ್ ಮಾಡಲಾಗಿದೆ.

Southwest Railway Mysuru Division Resumed Railway Services

Recommended Video

      ಎತ್ತರದ ಶಿಖರ Mt Everest , ಪುನಃ ಅಳತೆ ಮಾಡ್ಬೇಕಂತೆ | Oneindia Kannada

      ರೈಲುಗಳ ವಿವರ...
      • ಬಸವ ಎಕ್ಸ್ ಪ್ರೆಸ್ ಮೈಸೂರು- ಬಾಗಲಕೋಟೆ - ಮಧ್ಯಾಹ್ನ 1.30
      • ಬಸವ ಎಕ್ಸ್ ಪ್ರೆಸ್ - ಬಾಗಲಕೋಟೆ ಮೈಸೂರು -ಮಧ್ಯಾಹ್ನ 1.50
      • ಟಿಪ್ಪು ಎಕ್ಸ್ ಪ್ರೆಸ್ -ಮೈಸೂರು - ಬೆಂಗಳೂರು -ಬೆಳಿಗ್ಗೆ 11.30
      • ಟಿಪ್ಪು ಎಕ್ಸ್ ಪ್ರೆಸ್ -ಬೆಂಗಳೂರು - ಮೈಸೂರು -ಮಧ್ಯಾಹ್ನ 3.15
      • ತಿರುಪತಿ ಎಕ್ಸ್ ಪ್ರೆಸ್- ಮೈಸೂರು - ಬೆಂಗಳೂರು -ಸಂಜೆ 5.10
      • ತಿರುಪತಿ ಎಕ್ಸ್ ಪ್ರೆಸ್ -ಬೆಂಗಳೂರು - ಮೈಸೂರು- ಬೆಳಿಗ್ಗೆ 6.55
      • ತಾಳಗುಪ್ಪ ಎಕ್ಸ್ ಪ್ರೆಸ್- ಮೈಸೂರು- ಬೆಂಗಳೂರು- ಸಂಜೆ 7.30
      • ತಾಳಗುಪ್ಪ ಎಕ್ಸ್ ಪ್ರೆಸ್- ಬೆಂಗಳೂರು- ಮೈಸೂರು- ಬೆಳಿಗ್ಗೆ 4.30
      • ತಿರುಪತಿ ಎಕ್ಸ್ ಪ್ರೆಸ್-ಚಾ.ನಗರ-ಮೈಸೂರು-ಮಧ್ಯಾಹ್ನ 3.10
      • ತಿರುಪತಿ ಎಕ್ಸ್ ಪ್ರೆಸ್-ಮೈಸೂರು- ಚಾ.ನಗರ-ಬೆಳಿಗ್ಗೆ 10.30

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+