ಮೈಸೂರು ದಸರಾಕ್ಕೆ ಲಾಂಛನ ಕಳಿಸಿ, ಬಹುಮಾನ ಗೆಲ್ಲಿ

ಮೈಸೂರು, ಆಗಸ್ಟ್ 10 : 2016ನೇ ಸಾಲಿನ ಮೈಸೂರು ದಸರಾ ಆಚರಣೆಗೆ ಸಿದ್ಧತೆಗಳು ಆರಂಭಗೊಂಡಿವೆ. ದಸರಾದ ಲಾಂಛನವನ್ನು ರಚಿಸಲು ಕಲಾವಿದರು ಮತ್ತು ಜನರಿಗೆ ಅವಕಾಶ ನೀಡಲಾಗಿದೆ. ಆಯ್ಕೆಯಾದ ಲಾಂಛನಕ್ಕೆ 5 ಸಾವಿರ ರೂ. ಬಹುಮಾನ ನೀಡಲಾಗುತ್ತದೆ.

ದಸರಾ ಲಾಂಛನದಲ್ಲಿ ಇರಬೇಕಾದ ಸಾಮಾನ್ಯ ಅಂಶ ಅಂಬಾರಿ ಮತ್ತು ಕಮಾನು. ಸಿದ್ಧಪಡಿಸಿದ ಲಾಂಛನವನ್ನು ಜನರು ಆಗಸ್ಟ್ 14ರೊಳಗೆ [email protected] ಗೆ ಕಳುಹಿಸಬಹುದಾಗಿದೆ. ಲಾಂಛವನ್ನು JPEG ಮಾದರಿಯಲ್ಲಿ ಕಳಿಸಬೇಕು.[ಅಕ್ಟೋಬರ್ 11ರಂದು ಜಂಬೂ ಸವಾರಿ]

Logo invited for Mysuru Dasara 2016

ಆಯ್ಕೆಗೊಂಡ ಲಾಂಛನದ ಮೂಲಕ ಡಿಸೈನ್, ವರ್ಕಿಂಗ್ ಫೈಲ್, ಫಾಂಟ್ ಹಾಗೂ ಸಂಬಂಧಪಟ್ಟ ಇತರ ವಿವರಗಳನ್ನು ದಸರಾ ಆಚರಣೆ ಸಮಿತಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9632178633.[ಹಸಿರು ಬೆಳೆಸಿ, ನೀರು ಉಳಿಸಿ : ಇದು ಮೈಸೂರು ದಸರಾ ಥೀಮ್]

ಅಕ್ಟೋಬರ್ 11ಕ್ಕೆ ಜಂಬೂ ಸವಾರಿ : ಈ ಬಾರಿಯ ಮೈಸೂರು ದಸರಾ ಅಕ್ಟೋಬರ್ 1 ರಿಂದ 11ರ ತನಕ ನಡೆಯಲಿದೆ. ಅಕ್ಟೋಬರ್ 1 ರಂದು 11.40ಕ್ಕೆ ದಸರಾವನ್ನು ಖ್ಯಾತ ಕವಿ ಚನ್ನವೀರ ಕಣವಿ ಉದ್ಘಾಟಿಸಲಿದ್ದಾರೆ. 11 ನೇ ದಿನ ಅಂದರೆ ಅಕ್ಟೋಬರ್ 11ರಂದು ಜಂಬೂ ಸವಾರಿ ನಡೆಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+