• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹಳೆ ದ್ವೇಷಕ್ಕೆ ನಂಜನಗೂಡಿನಲ್ಲಿ ಮಹಿಳೆ ಕೊಲೆ

|

ಮೈಸೂರು, ಆಗಸ್ಟ್ 12 : ಹಳೆ ದ್ವೇಷದ ಹಿನ್ನೆಲೆ ಮಹಿಳೆಯೊಬ್ಬರನ್ನು ಕೊಚ್ಚಿ ಕೊಲೆ ಮಾಡಿದ ಘಟನೆ ಮೈಸೂರಿನ ನಂಜನಗೂಡಿನ ಹಾಡ್ಯ ಗ್ರಾಮ ಹೊರವಲಯದ ಜಮೀನಿನಲ್ಲಿ ಭಾನುವಾರ ನಡೆದಿದೆ.

ಪ್ರಿಯಕರನೊಂದಿಗೆ ಸೇರಿ ಪತಿಗೆ ಸೈನೈಡ್ ಮಿಶ್ರಿತ ತೀರ್ಥ ಕುಡಿಸಿ ಕೊಲೆಗೈದ ಪತ್ನಿ

ಗ್ರಾಮದ ಗೌರಮ್ಮ (45) ಕೊಲೆಯಾದ ಮಹಿಳೆ. ಗೌರಮ್ಮನನ್ನು ಚಿಕ್ಕೇಗೌಡ ಎಂಬುವವರಿಗೆ ಕೊಟ್ಟು ಮದುವೆ ಮಾಡಲಾಗಿತ್ತು. ಗಂಡನೊಂದಿಗೆ ಸಂಸಾರ ಸಾಧ್ಯವಾಗದೆ ತವರು ಮನೆಯಲ್ಲಿ ಹಲವಾರು ವರ್ಷಗಳಿಂದ ವಾಸವಾಗಿದ್ದರು ಎನ್ನಲಾಗಿದೆ.

ಗ್ರಾಮದ ಹೊಲದಲ್ಲಿ ಶವವಾಗಿ ಮಹಿಳೆ ಪತ್ತೆಯಾಗಿದ್ದಾರೆ. ನಂತರ ಕೌಲಂದೆ ಪೋಲಿಸರು ಸ್ಥಳಕ್ಕೆ ಆಗಮಿಸಿದ್ದರು. ಈ ಕುರಿತು ಕಾಲಂದೆ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

English summary
55 year women murdered in Nanjangudu district Mysuru talluk, Police are investigating the case
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X