• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಹಾರಾಷ್ಟ್ರ ಬರಕ್ಕೆ 2,160 ಕೋಟಿ ಕೇಂದ್ರ ಹೆಚ್ಚುವರಿ ನೆರವು

|

ಮುಂಬೈ, ಮೇ 9: ತೀವ್ರ ಬರಗಾಲಕ್ಕೊಳಗಾಗಿರುವ ಮಹಾರಾಷ್ಟ್ರಕ್ಕೆ ಹೆಚ್ಚುವರಿಯಾಗಿ 2,160 ಕೋಟಿ ರೂ ಕೇಂದ್ರ ಸರ್ಕಾರ ನೀಡಿದೆ.

ಈಗಾಗಲೇ ಮೊದಲ ಹಂತದಲ್ಲಿ 2,088.59 ಕೋಟಿ ಆರ್ಥಿಕ ನೆರವನ್ನು ಮಹಾರಾಷ್ಟ್ರಕ್ಕೆ ಕೇಂದ್ರ ಸರ್ಕಾರ ನೀಡಿತ್ತು. ಮಹಾರಾಷ್ಟ್ರದ 151 ತಾಲೂಕುಗಳನ್ನು ಬರಪೀಡಿತ ಎಂದು ರಾಜ್ಯ ಸರ್ಕಾರ ಘೋಷಿಸಿತ್ತು, ವಿದರ್ಭ ಸೇರಿ ಬಹುತೇಕ ಪ್ರದೇಶಗಳು ಬರದಿಂದ ಕಂಗೆಟ್ಟಿವೆ.

ಈ ಕುರಿತು ಮಾತನಾಡಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್,ಕೇಂದ್ರ ಸರ್ಕಾರದಿಂದ 4,700 ಕೋಟಿ ರೂ ಆರ್ಥಿಕ ನೆರವು ದೊರೆತಿದ್ದು ಇದರಲ್ಲಿ 4,278.59 ಕೋಟಿ ರೂ ಬಿಡುಗಡೆಯಾಗಿದೆ.

ರಾಜ್ಯ ಸರ್ಕಾರ ಕೂಡ ತನ್ನ ಪಾಲಿನ ಹಣವನ್ನು ಬಿಡುಗಡೆ ಮಾಡಲಿದೆ. ಇದಕ್ಕಾಗಿ ವಿಶೇಷ ಸಚಿವ ಸಂಪುಟ ಸಭೆಯನ್ನು ಕರೆಯಲಾಗಿದೆ ಎಂದು ತಿಳಿಸಿದ್ದಾರೆ.

ಇದೇ ವೇಳೆ ಮಹಾರಾಷ್ಟ್ರ ಸರ್ಕಾರದ ಮನವಿಯನ್ನು ಪುರಸ್ಕರಿಸಿರುವ ಚುನಾವಣಾ ಆಯೋಗ ನೀತಿ ಸಂಹಿತೆಯನ್ನು ಭಾಗಶಃ ತೆಗೆದು ಹಾಕಲು ಹಾಗೂ ದೈನಂದಿನ ಆಡಳಿತಕ್ಕೆ ಅನುವು ಮಾಡಿಕೊಡಲು ಮುಂದಾಗಿದೆ.

ಕರ್ನಾಟಕ ಸರ್ಕಾರವು ಕೇಂದ್ರ ಸರ್ಕಾರದಿಂದ ವಿಶೇಷ ಅನುದಾನ ಕೋರಿದ್ದು, ಅನುದಾನ ಬಿಡುಗಡೆಯ ನಿರೀಕ್ಷೆಯಲ್ಲಿದೆ ಆದರೆ ರಾಜ್ಯಕ್ಕೆ ಕೇಂದ್ರ ತಂಡ ಬರಪರಿಶೀಲನೆಗೆ ಭೇಟಿ ನೀಡಬೇಕಿದ್ದು,ರಾಜ್ಯ ಸರ್ಕಾರದಿಂದಲೂ ವಿಶೇಷ ಪ್ರಯತ್ನ ಇನ್ನಷ್ಟೇ ನಡೆಯಬೇಕಿದೆ.

ಮುಂಬೈ ವಾಯುವ್ಯ ರಣಕಣ
ವರ್ಷ
ಅಭ್ಯರ್ಥಿಯ ಹೆಸರು ಪಕ್ಷ ಹಂತ ವೋಟ್ ವೋಟ್ ದರ ಅಂತರ
2019
ಗಜಾನನ್ ಕಿರ್ತಿಕರ್ ಎಸ್ ಎಚ್ ಎಸ್ ಗೆದ್ದವರು 5,70,063 61% 2,60,328
ಸಂಜಯ್ ನಿರುಪಮ್ ಐ ಎನ್ ಸಿ ರನ್ನರ್ ಅಪ್ 3,09,735 33% 2,60,328
2014
ಗಜಾನನ ಚಂದ್ರಕಾಂತ ಕಿರ್ತಿಕರ ಎಸ್ ಎಚ್ ಎಸ್ ಗೆದ್ದವರು 4,64,820 53% 1,83,028
ಕಾಮತ ಗುರುದಾಸ ವಸಂತ ಐ ಎನ್ ಸಿ ರನ್ನರ್ ಅಪ್ 2,81,792 32% 0
2009
Ad.kamat Gurudas Vasant ಐ ಎನ್ ಸಿ ಗೆದ್ದವರು 2,53,920 36% 38,387
Gajanan Kirtikar ಎಸ್ ಎಚ್ ಎಸ್ ರನ್ನರ್ ಅಪ್ 2,15,533 30% 0
2004
ದತ್ತ ಪ್ರಿಯಾ ಸುನೀಲ ಐ ಎನ್ ಸಿ ಗೆದ್ದವರು 3,85,755 52% 47,358
ಸಂಜಯ ನಿರುಪಮ ಎಸ್ ಎಚ್ ಎಸ್ ರನ್ನರ್ ಅಪ್ 3,38,397 45% 0
1999
ಸುನಿಲ ದತ್ ಐ ಎನ್ ಸಿ ಗೆದ್ದವರು 3,66,669 52% 85,539
ಮಧುಕರ ಸರಪೋತದಾರ ಎಸ್ ಎಚ್ ಎಸ್ ರನ್ನರ್ ಅಪ್ 2,81,130 40% 0
1998
ಮಧುಕರ ಸರಪೋತದಾರ ಎಸ್ ಎಚ್ ಎಸ್ ಗೆದ್ದವರು 3,70,229 47% 19,235
ತುಶಾರ ಗಾಂಧಿ ಎಸ್ ಪಿ ರನ್ನರ್ ಅಪ್ 3,50,994 45% 0
1996
ಮಧುಕರ ಸರಪೋತದಾರ ಎಸ್ ಎಚ್ ಎಸ್ ಗೆದ್ದವರು 3,21,107 45% 88,469
ನಿರ್ಮಲಾ ಸಾಮಂತ ಪ್ರಭಾವಲಕರ ಐ ಎನ್ ಸಿ ರನ್ನರ್ ಅಪ್ 2,32,638 33% 0

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Centre has released another installment of Rs 2,160 crore to the Maharashtra government for taking drought mitigation measures, Chief Minister Devendra Fadnavis said.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more