ತಮ್ಮ ಆಸ್ತಿ ಹಂಚಿಕೆ ಬಗ್ಗೆ ಅಮಿತಾಬ್ ಬಚ್ಚನ್ ಹೇಳಿದ್ದೇನು?

ಪ್ಲೇಕಾರ್ಡ್(ಕಾರ್ಡ್ ಬೋರ್ಡಿನ ಫಲಕ) ಹಿಡಿದು ತಮ್ಮ ಅಭಿಪ್ರಾಯ ತಿಳಿಸುವುದು ಇತ್ತೀಚಿನ ಟ್ರೆಂಡ್ ಅಗಿರುವ ಕಾಲದಲ್ಲಿ, ಬಿಗ್ ಬಿ ಅಮಿತಾಬ್ ಕೂಡಾ ತಮ್ಮ ಮನದ ಮಾತನ್ನು ಪ್ಲೇಕಾರ್ಡ್ ಹಿಡಿದಿರುವ ಫೋಟೋ ಹಂಚಿಕೊಳ್ಳುವ ಮೂಲಕ ಮಾಡಿದ್ದಾರೆ.

ಮುಂಬೈ, ಮಾರ್ಚ್ 02: ಪ್ಲೇಕಾರ್ಡ್(ಕಾರ್ಡ್ ಬೋರ್ಡಿನ ಫಲಕ) ಹಿಡಿದು ತಮ್ಮ ಅಭಿಪ್ರಾಯ ತಿಳಿಸುವುದು ಇತ್ತೀಚಿನ ಟ್ರೆಂಡ್ ಅಗಿರುವ ಕಾಲದಲ್ಲಿ, ಬಿಗ್ ಬಿ ಅಮಿತಾಬ್ ಕೂಡಾ ತಮ್ಮ ಮನದ ಮಾತನ್ನು ಪ್ಲೇಕಾರ್ಡ್ ಹಿಡಿದಿರುವ ಫೋಟೋ ಹಂಚಿಕೊಳ್ಳುವ ಮೂಲಕ ಮಾಡಿದ್ದಾರೆ.

ನಾನು ಮೃತನಾದ ಮೇಲೆ ನನ್ನ ಸಮಸ್ತ ಆಸ್ತಿಯನ್ನು ನನ್ನ ಇಬ್ಬರು ಮಕ್ಕಳಾದ ಅಭಿಶೇಕ್ ಬಚ್ಚನ್ ಹಾಗೂ ಶ್ವೇತಾ ನಂದಾ ಅವರಿಗೆ ಸಮನಾಗಿ ಹಂಚುತ್ತೇನೆ ಎಂದಿದ್ದಾರೆ.[ಅಮಿತಾಬ್ ಹಾಗೂ ಜಯಾ ದಾಂಪತ್ಯದಲ್ಲಿ ಬಿರುಕು: ಅಮರ್ ಸಿಂಗ್]

Actor Amitabh Bachchan holds a Placard says WeAreEqual

#WeAreEqual ಎಂಬ ಟ್ಯಾಗ್ ಹಾಕುವ ಮೂಲಕ ಮಾರ್ಚ್ 8 ರ ಮಹಿಳಾ ದಿನಾಚರಣೆಗೆ ಈಗಲೇ ಸಂದೇಶ ನೀಡಿದ್ದಾರೆ.[ರಜನಿಕಾಂತ್ ರಾಜಕೀಯಕ್ಕೆ ಬಿಗ್ ಬಿ ಸಲಹೆಯೇನು?]

#genderequality ... the picture says it all !! ಅಂತಾ ಕೈಬಾಹದಲ್ಲಿ ಪ್ಲೇಕಾರ್ಡ್ ನಲ್ಲಿ ಬರೆಯಲಾಗಿದೆ.

ps://twitter.com/hashtag/WeAreEqual?src=hash">#WeAreEqual .. and #genderequality ... the picture says it all !! pic.twitter.com/QSAsmVx0Jt

— Amitabh Bachchan (@SrBachchan) March 1, 2017

ಈ ನಡುವೆ ಅಮಿತಾಬ್ ಬಚ್ಚನ್ ಅವರ ಅಭಿನಯದ ರಾಮ್ ಗೋಪಾಲ್ ವರ್ಮಾ ನಿರ್ದೇಶನದ ಸರ್ಕಾರ್ ಸರಣಿಯ ಮೂರನೆ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಏಪ್ರಿಲ್ 7ಕ್ಕೆ ಸುಭಾಶ್ ನಾಗ್ರೆ ಪಾತ್ರದಲ್ಲಿ ಮತ್ತೊಮ್ಮೆ ಅಮಿತಾಬ್ ಎಲ್ಲರನ್ನು ರಂಜಿಸಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+