ಮಂಗಳೂರಿನ ಬಂದರಿನಲ್ಲಿ 23 ಹುದ್ದೆಗಳಿವೆ ಅರ್ಜಿ ಹಾಕಿ

ಮಂಗಳೂರು, ಜ.21: ಇಲ್ಲಿನ ನವ ಮಂಗಳೂರು ಬಂದರು ಟ್ರಸ್ಟ್(NMPT) ಸಹಾಯಕ ಟ್ರಾಫಿಕ್ ಇನ್ಸ್ ಪೆಕ್ಟರ್ ಹುದ್ದೆಗಾಗಿ ಅರ್ಜಿ ಅಹ್ವಾನಿಸಿದೆ. ನೇರ ನೇಮಕಾತಿ ಪ್ರಕ್ರಿಯೆ ಇದಾಗಿದ್ದು ಒಟ್ಟು 23 ಹುದ್ದೆಗಳು ಖಾಲಿ ಇವೆ. ಜ.30 ಅರ್ಜಿ ಸಲ್ಲಿಸಲು ಕೊನೆ ದಿನಾಂಕವಾಗಿದೆ.

ಹುದ್ದೆ ಹೆಸರು: ಸಹಾಯಕ ಸಂಚಾರಿ ಇನ್ಸ್ ಪೆಕ್ಟರ್.
ಉದ್ಯೋಗ ಮಾದರಿ: ಕೇಂದ್ರ ಸರ್ಕಾರಿ ಉದ್ಯೋಗ.
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : ಜನವರಿ 30, 2015.

ಒಟ್ಟು ಖಾಲಿ ಇರುವ ಹುದ್ದೆಗಳು: 23 (UR - 12, SC - 03, ST - 02, OBC - 06)
ವಯೋಮಿತಿ : 01/07/2014, 35 ವರ್ಷ
ಸಂಬಳ : Class III Rs.19,100 - 51,100/-

New Mangalore Port Trust Recruitment 2015

ವಿದ್ಯಾರ್ಹತೆ:
* ಯುಜಿಸಿ ಹಾಗೂ ಎಐಸಿಟಿಇ ಮಾನ್ಯತೆ ಪಡೆದಿರುವ ಯಾವುದಾದರೂ ಕಾಲೇಜಿನಿಂದ ಪದವಿ.
* ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
* ಕನ್ನಡ ಭಾಷೆ ಬಲ್ಲವರಾಗಿರಬೇಕು.

ಅರ್ಜಿ ಸಲ್ಲಿಸುವುದು ಹೇಗೆ:

ಅರ್ಹ ಅಭ್ಯರ್ಥಿಗಳು ಸೂಕ್ತವಾದ ಅರ್ಜಿ ನಮೂನೆಯಲ್ಲಿ ತೆಗೆದುಕೊಂಡು ಭರ್ತಿ ಮಾಡಿ ಕೆಳಕಂಡ ವಿಳಾಸಕ್ಕೆ ಕಳಿಸತಕ್ಕದ್ದು.

The Traffic Manager,
New Mangalore Port Trust,
Panambur, 575 010,
Karnataka
* ಅರ್ಜಿ ಕವರ್ ಮೇಲೆ Application for the posts of Assistant Traffic Inspector ಎಂದು ಬರೆಯತಕ್ಕದ್ದು

ಅರ್ಜಿ ನಮೂನೆ ಹಾಗೂ ಇನ್ನಿತರ ವಿವರಗಳನ್ನು ಪಡೆಯಲು ತಪ್ಪದೇ ಈ ಲಿಂಕ್ ಕ್ಲಿಕ್ ಮಾಡಿ. ಈ ಸುದ್ದಿಯನ್ನು ಇಂಗ್ಲೀಷ್ ನಲ್ಲಿ ಓದಲು ಇಲ್ಲಿ ಒತ್ತಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+