ಆಂಟಿ ಎಂದು ಕರೆದ ಯುವತಿಗೆ ಮಾರ್ಕೆಟ್‌ನಲ್ಲೇ ಬಿತ್ತು ಏಟು

ಲಕ್ನೋ, ನವೆಂಬರ್ 04: ಆಂಟಿ ಎಂದು ಕರೆದಿದ್ದಕ್ಕೆ ಮಾರುಕಟ್ಟೆಯಲ್ಲಿ ಮಹಿಳೆಯರ ಗುಂಪೊಂದು ಯುವತಿಯ ಮೇಲೆ ಹಲ್ಲೆ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಮಳಿಗೆಗಳಿಗೆ ಪ್ರವೇಶಿಸಿದರೆ ಅವರ ವಯಸ್ಸನ್ನು ಆಧರಿಸಿ ಕರೆಯುವುದುಂಟು, ಕರ್ವಾಚೌತ್ ಶಾಪಿಂಗ್‌ಗಾಗಿ ತೆರಳಿದ್ದ ಯುವತಿಗೆ ಅಂದು ಶಾಕ್ ಕಾದಿತ್ತು. ಅಂಗಡಿಯೊಂದರಲ್ಲಿ ಆಂಟಿ ಎಂದು ಕರೆದಿದ್ದಕ್ಕೆ ಯುವತಿ ಮೇಲೆ ಹಲ್ಲೆ ನಡೆಸಿದ್ದಾರೆ.

Woman Beats Up Girl For Calling Her ‘Aunty’ In UP

ಉತ್ತರ ಭಾರತದಲ್ಲಿ ಆಚರಿಸಲಾಗುವ ಕರ್ವಾ ಚೌತ್ ಶಾಪಿಂಗ್ ಮಾಡಲು ನೂರಾರು ಮಹಿಳೆಯರು ಆಗಮಿಸಿದ್ದರು. ಸೋಮವಾರ ಸಂಜೆ ಬಾಬುಗಂಜ್ ಮಾರುಕಟ್ಟೆಯಲ್ಲಿ ಈ ಘಟನೆ ನಡೆದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+