12 ರಾಜ್ಯಗಳ ಪೈಕಿ ಒಂದು ಕ್ಷೇತ್ರದಲ್ಲಿ ಮಾತ್ರ ಶೂನ್ಯ ಮತದಾನ, ಕಾರಣ?

ಲಕ್ನೋ, ಏಪ್ರಿಲ್ 18: ದೇಶದ ಒಟ್ಟು 12 ರಾಜ್ಯಗಳು ಹಾಗೂ 95 ಲೋಕಸಭಾ ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಆದರೆ ಉತ್ತರಪ್ರದೇಶದ ಫತೇಪುರ್ ಸಿಕ್ರಿಯ ಮಂಗೋಲಿ ಗ್ರಾಮದ ಜನರು ಮತದಾನ ಬಹಿಷ್ಕರಿಸಿದ್ದು, ಮತಗಟ್ಟೆ 41ರಲ್ಲಿ ಒಬ್ಬರು ಕೂಡ ಮತದಾನಕ್ಕೆ ಮುಂದಾಗಿಲ್ಲ.

Nobody has turned up to vote till now in Fatepur sikri

ಮಂಗೋಲಿ ಕಾಲಾದ ಗ್ರಾಮದಲ್ಲಿ ನೀರಾವರಿ ವ್ಯವಸ್ಥೆ ಸರಿಇಲ್ಲ ಮೊದಲು ಕುಡಿಯುವ ನೀರಿನ ವ್ಯವಸ್ಥೆ ಮಾಡಿ ಎಂದು ಎಷ್ಟು ಬಾರಿ ರಾಜಕೀಯ ಪಕ್ಷಗಳನ್ನು ಬೇಡಿಕೊಂಡರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ. ಹಾಗಾಗಿ ನಮ್ಮ ಕಷ್ಟಗಳಿಗೆ ಸ್ಪಂದಿಸದೆ ಇರುವ ಅಭ್ಯರ್ಥಿಗಳಿಗೆ ಯಾಕೆ ನಾವು ಮತ ಹಾಕಬೇಕು ಎಂದು ಮತದಾನವನ್ನೇ ಬಹಿಷ್ಕರಿಸಿದ್ದಾರೆ.

ಬೆಳಗ್ಗೆಯಿಂದಲೂ ಚುನಾವಣಾಧಿಕಾರಿಗಳು ಮತಗಟ್ಟೆಗೆ ಈಗ ಜನರು ಬರುತ್ತಾರೆ ಆಗ ಬರುತ್ತಾರೆ ಎಂದು ಕಾದಿದ್ದೇ ಬಂತು, ಒಬ್ಬ ವ್ಯಕ್ತಿ ಕೂಡ ಮತಗಟ್ಟೆ ಕಡೆಗೆ ಕಾಲಿಟ್ಟಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+