ಶಿಶುವಿಗೆ ಮೋದಿ ಹೆಸರಿಟ್ಟು, ಈಗ ಹೆಸರು ಬದಲಿಸಿದ ಮುಸ್ಲಿಂ ಕುಟುಂಬ!

ಲಕ್ನೋ, ಮೇ 26: ಕೋಮು ಸೌಹಾರ್ದ, ಪರಧರ್ಮದ ಮೇಲಿನ ಗೌರವ, ಸಹಿಷ್ಣುತೆ ಎಂದೆಲ್ಲ ವ್ಯಾಖ್ಯಾನಿಸಿಕೊಂಡಿದ್ದ ಘಟನೆಯೊಂದಕ್ಕೆ ಇದೀಗ ಬೇರೆಯದೇ ರೂಪ ಸಿಕ್ಕಿದೆ.

ಲೋಕಸಭೆ ಚುನಾವಣೆ ಫಲಿತಾಂಶದ ದಿನ, ಅಂದರೆ ಮೇ 23 ರಂದು ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯ ವಝೀರ್ ಗಂಜ್ ಪರ್ಸಾಪುರ ಎಂಬ ಹಳ್ಳಿಯಲ್ಲಿ ಮುಸ್ಲಿಂ ದಂಪತಿಗೆ ಗಂಡುಮಗುವೊಂದು ಜನಿಸಿತ್ತು. ಆ ಮಗುವಿಗೆ 'ನರೇಂದ್ರ ದಾಮೋದರ ದಾಸ್ ಮೋದಿ' ಎಂದು ಪತಿ-ಪತ್ನಿ ನಾಮಕರಣ ಮಾಡಿದ್ದರು. ಕುಟುಂಬದ ವಿರೋಧದ ನಡುವೆಯೂ ಈ ಹೆಸರಿಟ್ಟಿದ್ದ ದಂಪತಿ ಇದೀಗ ತಮ್ಮ ನಿರ್ಧಾರ ಬದಲಿಸಿದ್ದು, ಮಗುವಿನ ಹೆಸರನ್ನು ' ಮೊಹಮ್ಮದ್ ಅಲ್ತಾಫ್ ಆಲಂ ಮೋದಿ' ಎಂದು ಬದಲಿಸಿದ್ದಾರೆ!

Muslim couple change their sons name as Mohammad Althaf Alam Modi

ಹಿಂದು ಹೆಸರನ್ನು ಇಡಲು ಕುಟುಂಬದ ಹಿರಿಯರು ಒಪ್ಪದ ಕಾರಣ ಹೆಸರನ್ನು ಬದಲಿಸಿದ್ದೇವೆ ಎಂದು ಮಗುವಿನ ತಾಯಿ ಮೆಹಜಾನ್ ಬೇಗಂ ಹೇಳಿದ್ದಾರೆ. ಇವರ ಪತಿ ದುಬೈನಲ್ಲಿದ್ದು, ನರೇಂದ್ರ ಮೋದಿ ಅವರ ಹೆಸರನ್ನು ಮಗುವಿಗೆ ಇಡಲು ಅವರೇ ಸೂಚಿಸಿದ್ದರು ಎಂದು ಆಕೆ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+