ಆಸ್ಪತ್ರೆಯಲ್ಲಿ 8 ಶಿಶುಗಳ ಹತ್ಯೆ ಮಾಡಿದ್ದ ಬ್ರಿಟಿಷ್ ನರ್ಸ್ ಬಂಧನ

ಲಂಡನ್, ನವೆಂಬರ್ 12: ಸ್ಥಳೀಯ ಆಸ್ಪತ್ರೆಯಲ್ಲಿ 8 ಶಿಶುಗಳನ್ನು ಕೊಂದು 10 ಶಿಶುಗಳ ಕೊಲೆ ಯತ್ನಿಸಿದ್ದ ನರ್ಸ್ ಒಬ್ಬರನ್ನು ಬಂಧಿಸಲಾಗಿದೆ . ಈ ಘಟನೆ ಚೆಸ್ಟರ್‌ನಲ್ಲಿ ನಡೆದಿದೆ. 30 ವರ್ಷದ ಲೂಸಿಲೆಟ್ಟಿ ಎಂಬುವವರನ್ನು ಬಂಧಿಸಲಾಗಿದೆ.

2015 ರಿಂದ 2016ರ ನಡುವೆ ಚೆಸ್ಟರ್ ಆಸ್ಪತ್ರೆಯಲ್ಲಿ ನವಜಾತ ಶಿಶು ವಿಭಾಗದಲ್ಲಿ ಹಲವು ಶಿಶುಗಳು ಮೃತಪಟ್ಟಿವೆ. ಶಿಶುಗಳಿಗೆ ಯಾವ ಸಮಸ್ಯೆಯೂ ಇಲ್ಲದ ಕಾರಣ ಅದು ಕೊಲೆ ಎಂಬುದು ತಿಳಿದುಬಂದಿದೆ.

ಈ ಹಿಂದೆ ಆಕೆಯನ್ನು ಬಂಧಿಸಲಾಗಿತ್ತು, ಆದರೆ 2018-19ರಲ್ಲಿ ಯಾವುದೇ ಸಾಕ್ಷ್ಯಗಳಿಲ್ಲದೆ ಬಿಡುಗಡೆ ಮಾಡಲಾಗಿತ್ತು.ಅವರನ್ನು ಪೊಲೀಸ್ ಕಸ್ಟಡಿಗೆ ನೀಡಲಾಗಿದ್ದು, ಇಂದು ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ವಿಚಾರಣೆ ನಡೆಯಲಿದೆ.

British Nurse Charged With Murders Of Eight Babies, 10 Attempted Killings

ಆದರೆ ಶಿಶುಗಳ ಹತ್ಯೆಗೆ ಕಾರಣ ತಿಳಿದುಬಂದಿಲ್ಲ, ಆಕೆ ಮಾನಸಿಕವಾಗಿ ಆರೋಗ್ಯವಾಗಿದ್ದಾರೆಯೇ ಎಂಬುದು ತನಿಖೆಯಿಂದ ತಿಳಿದುಬರಬೇಕಿದೆ.ಆದರೆ ಮೇಲ್ನೋಟಕ್ಕೆ ಯಾವುದೇ ಸಮಸ್ಯೆ ಇದ್ದಂತೆ ಕಾಣುತ್ತಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+