ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಭಾರಿ ಮುನ್ನಡೆ, ದೀದಿಗೆ ಆತಂಕ

ಕೊಲ್ಕತ್ತಾ, ಮೇ 23: ಭಾರಿ ಕುತೂಹಲ ಮೂಡಿಸಿರುವ ಪಶ್ಚಿಮ ಬಂಗಾಳ ರಾಜ್ಯದಲ್ಲಿ ಬಿಜೆಪಿ ಮತ್ತು ಆಡಳಿತ ಪಕ್ಷ ಟಿಎಂಸಿ ಸಮಬಲದ ಹೋರಾಟ ನಡೆಸುತ್ತಿವೆ.

ಎರಡೂ ಪಕ್ಷಗಳು ಬರೋಬ್ಬರಿ 19 ಸೀಟುಗಳಲ್ಲಿ ಮುನ್ನಡೆಯನ್ನು ಸಾಧಿಸಿವೆ. ಬಿಜೆಪಿ ಇಲ್ಲಿ 10 ಸೀಟು ಗಳಿಸಿದರೂ ಅದು ಮಮತಾ ಬ್ಯಾನರ್ಜಿಗೆ ಭಾರಿ ಹಿನ್ನಡೆ ಎಂದೇ ಪರಿಗಣಿತವಾಗುತ್ತಿತ್ತು ಆದರೆ ಈಗ ಎರಡೂ ಪಕ್ಷಗಳು ಸಮಬಲದ ಹೋರಾಟ ನಡೆಸುತ್ತಿವೆ.

ಪಶ್ಚಿಮ ಬಂಗಾಳದಲ್ಲಿ 48 ಲೋಕಸಭಾ ಕ್ಷೇತ್ರಗಳಿದ್ದು 19 ರಲ್ಲಿ ಬಿಜೆಪಿ, 19 ರಲ್ಲಿ ಟಿಎಂಸಿ ಮತ್ತು ಕಾಂಗ್ರೆಸ್‌ ಉಳಿದ ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ.

West Bengal lok sabha election results 2019

ಬಿಜೆಪಿ ಮತ್ತು ಟಿಎಂಸಿ ನಡುವೆ ಇಲ್ಲಿ ಭಾರಿ ಸ್ಪರ್ಧೆ ನಡೆದಿತ್ತು, ಹಿಂಸಾಚಾರ, ಬಿರುಸಿನ ವಾಗ್ದಾಳಿಗಳು, ರಾಜಕೀಯ ಮೇಲಾಟಗಳು ಎರಡೂ ಪಕ್ಷಗಳ ನಡುವೆ ನಡೆದಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+