ಬಂಗಾಳದ ಬಿಜೆಪಿ ಸಂಸದೆಗೆ ಕೊರೊನಾವೈರಸ್ ಸೋಂಕು

ಕೋಲ್ಕತ್ತಾ, ಜುಲೈ 03: ಪಶ್ಚಿಮ ಬಂಗಾಳದ ಭಾರತೀಯ ಜನತಾ ಪಕ್ಷ(ಬಿಜೆಪಿ) ಸಂಸದೆ ಲಾಕೆಟ್ ಚಟರ್ಜಿ ಅವರಿಗೆ ಕೊರೊನಾವೈರಸ್ ಸೋಂಕು ಇರುವುದು ದೃಢಪಟ್ಟಿದೆ.

Recommended Video

      15 BBMP workers tested corona positive ಬಿಬಿಎಂಪಿ 15 ಸಿಬ್ಬಂದಿಗಳಿಗೆ ಕೊರೊನಾ ವೈರಸ್ ಸೋಂಕು|Oneindia Kannada

      ''ಕೊವಿಡ್ 19 ಪರೀಕ್ಷೆ ನಡೆಸಲಾಗಿದ್ದು, ನನಗೆ ಪಾಸಿಟಿವ್ ಎಂದು ಶುಕ್ರವಾರ ಬೆಳಗ್ಗೆ ತಿಳಿದು ಬಂದಿದೆ. ಸದ್ಯಕ್ಕೆ ನನಗೆ ಸ್ವಲ್ಪ ಜ್ವರ ಇದೆ ಹಾಗೂ ನಾನು ಕಳೆದ ಒಂದು ವಾರದಿಂದ ಸ್ವಯಂ ಐಸೋಲೇಷನ್ ನಲ್ಲಿದ್ದೇನೆ. ನನ್ನ ಆರೋಗ್ಯ ಸುಧಾರಣೆ ಬಗ್ಗೆ ಅಪ್ಡೇಟ್ ಮಾಡುತ್ತಿರುತ್ತೇನೆ, ಎಲ್ಲವೂ ಒಳ್ಳೆಯದಾಗಲಿದೆ'' ಎಂಬರ್ಥದಲ್ಲಿ ಬಿಜೆಪಿ ನಾಯಕಿ ಟ್ವೀಟ್ ಮಾಡಿದ್ದಾರೆ.

      ಲಾಕೆಟ್ ಮುಖರ್ಜಿ ಅವರು ಕೆಲ ದಿನಗಳ ಹಿಂದೆ ಪಶ್ಚಿಮ ಬಂಗಾಳದ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ ಬಡ್ತಿ ಪಡೆದುಕೊಂಡಿದ್ದರು. ಜೂನ್ 15-16ರಂದು ಚೀನಾದ ಗಡಿಭಾಗದಲ್ಲಿ ಹೋರಾಡಿ ಹುತಾತ್ಮರಾದ ವೀರಯೋಧ ರಾಜೇಶ್ ಓರಾಂಗ್ ಅವರಿಗೆ ಬಿರ್ಬಮ್ ಜಿಲ್ಲೆಯಲ್ಲಿ ಸಂತಾಪ ಸೂಚಿಸುವ ಸಭೆಯಲ್ಲಿ ಲಾಕೆಟ್ ಮುಖರ್ಜಿ ಭಾಗವಹಿಸಿದ್ದರು.

      Bengal BJP MP Locket Chatterjee Tests Positive For COVID-19

      ಪಶ್ಚಿಮ ಬಂಗಾಳದಲ್ಲಿ 19, 819 ಕೊವಿಡ್ 19 ಪಾಸಿಟಿವ್ ಪ್ರಕರಣಗಳಿವೆ. 13, 037 ಮಂದಿ ಗುಣಮುಖರಾಗಿದ್ದು, 699 ಮಂದಿ ಮೃತಪಟ್ಟಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+