ಹೊನ್ನಾವರದಲ್ಲಿ ಹಾಲು ತರಲು ಹೋಗಿದ್ದ ಯುವತಿಯ ಅತ್ಯಾಚಾರ
ಹೊನ್ನಾವರ, ಜೂನ್ 13 : ಹಾಲು ತರಲು ಮನೆಯೊಂದಕ್ಕೆ ಹೋಗಿದ್ದ ಯುವತಿ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಹೊನ್ನಾವರ ತಾಲ್ಲೂಕಿನಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಸುಬ್ರಹ್ಮಣ್ಯ ರೊಬೆಲ್ ಶೆಟ್ಟಿ ಎನ್ನುವರ ಮನೆಗೆ ಎರಡು ದಿನಗಳ ಹಿಂದೆ 21 ವರ್ಷದ ಯುವತಿ ಹಾಲು ತರಲು ಹೋಗಿದ್ದಾಗ ರೊಬೆಲ್ ಶೆಟ್ಟಿ ಅತ್ಯಾಚಾರ ಎಸಗಿದ್ದಾನೆ. ಈ ಬಗ್ಗೆ ಯುವತಿಯ ತಾಯಿ ಹೊನ್ನಾವರ ಠಾಣೆಗೆ ದೂರು ದಾಖಲಿಸಿದ್ದಾಳೆ.

ಈ ಸಂಬಂಧ 29 ವರ್ಷದ ಆರೋಪಿ ಸುಬ್ರಹ್ಮಣ್ಯ ರೊಬೆಲ್ ಶೆಟ್ಟಿನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.












Click it and Unblock the Notifications