SWR: ಬೆಂಗಳೂರಿನ ಈ ನಿಲ್ದಾಣಗಳಲ್ಲಿ 41 ರೈಲುಗಳ ನಿಲುಗಡೆ ರದ್ದು

ಬೆಂಗಳೂರು, ಮಾರ್ಚ್ 04: ರಾಜ್ಯ ರಾಜಧಾನಿ ಬೆಂಗಳೂರಿಗೆ ಬೇರೆ ಬೇರೆ ಕಡೆಗಳಿಂದ ರೈಲಿನಲ್ಲಿ ಬರುವವರು ಗಮನಿಸಬೇಕು. ವಿಷಯವೇನೆಂದರೆ ಬೆಂಗಳೂರು ಪೂರ್ವ ನಿಲ್ದಾಣಗಳಲ್ಲಿ ಅಭಿವೃದ್ಧಿ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಅದರ ಕೆಲಸಗಳು ಮಾರ್ಚ್ 13ರಿಂದ ಶುರುವಾಗಲಿವೆ. ಹೀಗಾಗಿ ಈ ನಿಲ್ದಾಣಗಳಲ್ಲಿ ಸುಮಾರು 41 ರೈಲುಗಳ ನಿಲುಗಡೆಯು ಮುಂದಿನ ಆದೇಶದವರೆಗೆ ತಾತ್ಕಾಲಿಕವಾಗಿ ರದ್ದಾಗಿದೆ ಎಂದು ನೈಋತ್ಯ ರೈಲ್ವೆ ಮಾಹಿತಿ ನೀಡಿದೆ.

ಮಾರ್ಚ್ ಎರಡನೇ ವಾರದಿಂದ ಪ್ರಯಾಣಿಕರ ಸಂಚಾರವು ಈ ನಿಲ್ದಾಣಗಳಲ್ಲಿ ತಾತ್ಕಾಲಿಕವಾಗಿ ಮುಚ್ಚಲಾಗುತ್ತದೆ. ಸದ್ಯ ಅಪ್ -ಡೌನ್ ಪ್ಲಾಟ್‌ಫಾರ್ಮ್‌ ತೆಗೆದುಹಾಕಿ ಹೊಸದಾಗಿ ಹಳಿಗಳನ್ನು ಜೋಡಿಸಲಾಗುತ್ತಿದೆ. ನಿಲ್ದಾಣಗಳು ಅಭಿವೃದ್ಧಿಗೊಳ್ಳಲಿವೆ. ಹಾಗಾದರೆ ಯಾವೆಲ್ಲ ರೈಲುಗಳು ನಗರದ ಪೂರ್ವ ನಿಲ್ದಾಣಗಳಲ್ಲಿ ನಿಲ್ಲುವುದಿಲ್ಲ ಎಂಬ ಪಟ್ಟಿ ಇಲ್ಲಿದೆ ನೋಡಿ.

SWR These Trains will not Stop at Bengaluru East Stations from March 13 Why

ನಿಲುಗಡೆ ರದ್ದಾದ 15 ಎಕ್ಸ್‌ಪ್ರೆಸ್ ರೈಲುಗಳು

1. ಕೆಎಸ್‌ಆರ್ ಬೆಂಗಳೂರು-ಬಂಗಾರಪೇಟೆ ರೈಲು (16522)

2. ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್-ಮೈಸೂರು ರೈಲು (16021 )

3. ತಿರುಪತಿ-ಚಾಮರಾಜನಗರ ರೈಲು (16220)

4. ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್-ಕೆಎಸ್‌ಆರ್ ಬೆಂಗಳೂರು ರೈಲು (12657)

5. ಕಡಲೂರು ಪೋರ್ಟ್-ಮೈಸೂರು ರೈಲು (16231)

6. ಸಿಎಸ್‌ಎಂಟಿ ಮುಂಬೈ-ಕೆಎಸ್‌ಆರ್ ಬೆಂಗಳೂರು ರೈಲು (11301)

7. ತೂತುಕುಡಿ-ಮೈಸೂರು ರೈಲು (16235)

8. ಕಾಚಿಗುಡ-ಮೈಸೂರು ರೈಲು (12785)

9. ಕನ್ಯಾಕುಮಾರಿ-ಕೆಎಸ್‌ಆರ್ ಬೆಂಗಳೂರು ರೈಲು (16525)

10. ಜೋಲಾರ್‌ಪೇಟೆ-ಕೆಎಸ್‌ಆರ್ ಬೆಂಗಳೂರು ರೈಲು (16519)

11. ಭುವನೇಶ್ವರ-ಕೆಎಸ್‌ಆರ್ ಬೆಂಗಳೂರು ರೈಲು (18463)

12. ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್-ಮೈಸೂರು ರೈಲು (12609)

13. ಲೋಕಮಾನ್ಯ ತಿಲಕ್ ಟರ್ಮಿನಸ್-ಕೋಯಂಬತ್ತೂರು ರೈಲು (11013)

14. ಬಂಗಾರಪೇಟೆ-ಕೆಎಸ್‌ಆರ್ ಬೆಂಗಳೂರು ರೈಲು (16521)

15. ದರ್ಭಾಂಗ-ಮೈಸೂರು ರೈಲು (12577)

26 ಪ್ಯಾಸೆಂಜರ್/ಮೆಮು ರೈಲುಗಳು ರದ್ದು, ಪಟ್ಟಿ

1. ಕೆಎಸ್‌ಆರ್ ಬೆಂಗಳೂರು-ಧರ್ಮಾವರಂ ರೈಲು (06595)

2. ಕೆಎಸ್‌ಆರ್ ಬೆಂಗಳೂರು-ಮಾರಿಕುಪ್ಪಂ ರೈಲು (66546)

3. ಕೆಎಸ್‌ಆರ್ ಬೆಂಗಳೂರು-ಬಂಗಾರಪೇಟೆ ರೈಲು (66581)

4. ಕೆಎಸ್‌ಆ‌ರ್ ಬೆಂಗಳೂರು-ಮಾರಿಕುಪ್ಪಂ ರೈಲು (66511)

5. ಕೆಎಸ್‌ಆರ್ ಬೆಂಗಳೂರು-ಧರ್ಮಪುರಿ ರೈಲು (66583)

6. ಕೆಎಸ್‌ಆರ್ ಬೆಂಗಳೂರು-ಮಾರಿಕುಪ್ಪಂ ರೈಲು (66556)

7. ಬೆಂಗಳೂರು ಕಂಟೋನ್ಮಂಟ್.-ಕೋಲಾರ ರೈಲು (66587)

8. ಕೆಎಸ್‌ಆರ್ ಬೆಂಗಳೂರು-ಕೋಲಾರ ರೈಲು (66591)

9. ಕೆಎಸ್‌ಆರ್ ಬೆಂಗಳೂರು-ಶ್ರೀ ಸತ್ಯ ಸಾಯಿ ಪ್ರಶಾಂತಿ ನಿಲಯಂ ರೈಲು (66559)

10. ಕೆಎಸ್‌ಆರ್ ಬೆಂಗಳೂರು-ಜೋಲಾರ್‌ಪೇಟೆ ರೈಲು (66550)

SWR These Trains will not Stop at Bengaluru East Stations from March 13 Why

11. ಕೆಎಸ್‌ಆರ್ ಬೆಂಗಳೂರು-ವೈಟ್‌ಫೀಲ್ಡ್ ರೈಲು (66542)

12. ಕೆಎಸ್‌ಆರ್ ಬೆಂಗಳೂರು-ಬಂಗಾರಪೇಟೆ ರೈಲು (66530)

13. ಮಾರಿಕುಪ್ಪಂ-ಕೆಎಸ್‌ಆರ್ ಬೆಂಗಳೂರು ರೈಲು (66519)

14. ಧರ್ಮಪುರಿ-ಕೆಎಸ್‌ಆರ್ ಬೆಂಗಳೂರು ರೈಲು (66584)

15. ಮಾರಿಕುಪ್ಪಂ-ಕೆಎಸ್‌ಆರ್ ಬೆಂಗಳೂರು ರೈಲು (66555)

16. ಕುಪ್ಪಂ-ಕೆಎಸ್‌ಆರ್ ಬೆಂಗಳೂರು ರೈಲು (66529)

17. ಕೋಲಾರ-ಬೆಂಗಳೂರು ಕಂಟೋನ್ಮಂಟ್ ರೈಲು(66588)

18. ಮಾರಿಕುಪ್ಪಂ-ಕೆಎಸ್‌ಆರ್ ಬೆಂಗಳೂರು ರೈಲು (66512)

19. ಮಾರಿಕುಪ್ಪಂ-ಕೆಎಸ್‌ಆರ್ ಬೆಂಗಳೂರು ರೈಲು (66545)

20. ಕುಪ್ಪಂ-ಕೆಎಸ್‌ಆರ್ ಬೆಂಗಳೂರು ರೈಲು (66543)

21. ಕೋಲಾರ-ಬೆಂಗಳೂರು ಕಂಟೋನ್ಮಂಟ್ ರೈಲು (66592)

22. ಜೋಲಾರ್‌ಪೇಟೆ-ಕೆಎಸ್‌ಆರ್ ಬೆಂಗಳೂರು ರೈಲು (66549)

23. ಬಂಗಾರಪೇಟೆ-ಕೆಎಸ್‌ಆರ್ ಬೆಂಗಳೂರು ರೈಲು (66582)

24. ಶ್ರೀ ಸತ್ಯ ಸಾಯಿ ಪ್ರಶಾಂತಿ ನಿಲಯಂ-ಕೆಎಸ್‌ಆರ್ ಬೆಂಗಳೂರು ರೈಲು (66560)

25. ಧರ್ಮಾವರಂ-ಕೆಎಸ್‌ಆರ್ ಬೆಂಗಳೂರು ಸಂಖ್ಯೆ (06596)

26. ವೈಟ್‌ಫಿಲ್ಡ್ ಕೆಎಸ್‌ಆರ್ ಬೆಂಗಳೂರು ಸಂಖ್ಯೆ (66541)

ಈ ಅವಧಿಯಲ್ಲಿ ಬೆಂಗಳೂರು ಪೂರ್ವ ನಿಲ್ದಾಣದಲ್ಲಿ ಒಟ್ಟು 41 ರೈಲುಗಳು (15 ಎಕ್ಸ್‌ಪ್ರೆಸ್ ರೈಲುಗಳು ಮತ್ತು 26 ಪ್ಯಾಸೆಂಜರ್/ಮೆಮು ರೈಲುಗಳು) ನಿಲುಗಡೆಯಾಗುವುದಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+