30 ಸರ್ಕಾರಿ ಶಾಲಾ ಶಿಕ್ಷಕರಿಗೆ ರಾಜ್ಯ ಪ್ರಶಸ್ತಿ ಪ್ರಕಟ

Posted By:
Subscribe to Oneindia Kannada

ಬೆಂಗಳೂರು, ಸೆಪ್ಟೆಂಬರ್ 03 : ಕರ್ನಾಟಕ ಸರ್ಕಾರ 2016-17ನೇ ಸಾಲಿನ ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಬಾರಿ 30 ಶಿಕ್ಷಕರನ್ನು ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಸೆಪ್ಟಂಬರ್ 5ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ.[ರಾಜ್ಯದ 14 ಸರ್ಕಾರಿ ಶಿಕ್ಷಕರಿಗೆ ರಾಷ್ಟ್ರಪ್ರಶಸ್ತಿಯ ಗರಿ]

teacher

ಪ್ರಶಸ್ತಿ ಪಡೆದ ಶಿಕ್ಷಕರ ಪಟ್ಟಿ

ಸರ್ಕಾರಿ ಪ್ರಾಥಮಿಕ ಶಾಲೆ

ಬೆಂಗಳೂರು ವಿಭಾಗ

* ಎಸ್.ಕೂಬಾ ನಾಯಕ್ ಹಳ್ಳೀಕೆರೆ, ಶಿವಮೊಗ್ಗ
* ಎಸ್.ಅನಂತಲಕ್ಷ್ಮೀ, ಅರೇಹಳ್ಳಿ ಬೆಂಗಳೂರು ದಕ್ಷಿಣ
* ಎನ್.ಶಿವಕುಮಾರ್, ಇಲತೊರೆ, ದೇವನಹಳ್ಳಿ ತಾಲೂಕು ಬೆಂಗಳೂರು ಗ್ರಾಂ
* ಎಸ್‌.ಎ.ಲಕ್ಷ್ಮೀಕುಮಾರ್, ತಿಂಡ್ಲು, ಬೆಂಗಳೂರು ಉತ್ತರ ವಲಯ
* ಕೆ.ಗೋಪಾಲಕೃಷ್ಣ, ಬಚ್ಚನಹಳ್ಳಿ ಚಿಕ್ಕಬಳ್ಳಾಪುರ

ಮೈಸೂರು ವಿಭಾಗ

teacher karnataka

ಕಲಬುರಗಿ ವಿಭಾಗ

kalaburagi

ಪ್ರೌಢಶಾಲಾ ವಿಭಾಗ

 teacher award

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The State teachers awards for 2016-17 have been announced. 30 teachers have been selected for the award.
Please Wait while comments are loading...