ದ್ವಿತೀಯ ಪಿಯುಸಿ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ
ಬೆಂಗಳೂರು, ಅ.16: ಪದವಿ ಪೂರ್ವ ಶಿಕ್ಷಣ ಇಲಾಖೆ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಪ್ರಕಟಿಸಿದೆ. ಮಾರ್ಚ್ 12, 2014ರಿಂದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಪ್ರಾರಂಭವಾಗಲಿದೆ.
ಪದವಿ ಪೂರ್ವ ಶಿಕ್ಷಣ ಇಲಾಖೆ ಪ್ರಕಟಿಸಿರುವ ವೇಳಾಪಟ್ಟಿ ತಾತ್ಕಾಲಿಕವಾಗಿದ್ದು ಈ ಬಗ್ಗೆ ಏನಾದರೂ ಆಕ್ಷೇಪಣೆಗಳಿದ್ದರೆ ನವೆಂಬರ್ 11ರ ಒಳಗೆ ಸಲ್ಲಿಸಬಹುದು. ಆಕ್ಷೇಪಣೆಗಳನ್ನು ಪರಿಶೀಲಿಸಿದ ಬಳಿಕ ಅಂತಿಮ ಪಟ್ಟಿ ಪ್ರಕಟಿಸಲಾಗುವುದು ಎಂದು ನಿರ್ದೇಶಕ ಡಾ.ರಾಮೇಗೌಡ ತಿಳಿಸಿದ್ದಾರೆ.

ಕರ್ನಾಟಕ ಶಿಕ್ಷಣ ಇಲಾಖೆ ಪ್ರತಿನಿಧಿಗಳು ಹಾಗೂ ಪಿಯು ಮಂಡಳಿ ಸದಸ್ಯರು ಸಭೆ ಸೇರಿಸಿ ವೇಳಾಪಟ್ಟಿಯನ್ನು ರಚಿಸಿದ್ದಾರೆ. ತಾತ್ಕಾಲಿಕ ಪಟ್ಟಿಯಂತೆ ಮಾ.12 ರಿಂದ ಮಾ.27ರ ತನಕ ಪರೀಕ್ಷೆಗಳು ನಡೆಯಲಿದೆ.
2013ರಲ್ಲಿ ನಡೆದ ದ್ವಿತೀಯ ಪಿಯು ಪರೀಕ್ಷೆ ರಾಜ್ಯಾದ್ಯಂತ ಒಟ್ಟು 961 ಪರೀಕ್ಷಾ ಕೇಂದ್ರಗಳಲ್ಲಿ ನಡೆದಿತ್ತು. ಒಟ್ಟು 6.13 ಲಕ್ಷ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ಬರೆದಿದ್ದರು.
| Date And Day | Morning Session 9AM to 12:15 PM | Subject Code | Afternoon Session 2PM to 5:15 PM | Subject Code |
| March 12, 2014 Wednesday | Political Science Statistics | 29 31 | - | - |
| March 13, 2014 Thursday | Biology Electronics | 36 40 | ||
| March 14, 2014 Friday | Sociology Accountancy | 28 30 | ||
| March 15, 2014 Saturday | Physics Psychology | 33 32 | Karnataka Music Hindustani Music | 25 26 |
| March 16, 2014 Sunday | HOLIDAY | |||
| March 17, 2014 Monday | Economics Geology | 22 37 | - | - |
| March 18, 2014 Tuesday | Mathematics Geography | 35 24 | ||
| March 19, 2014 Wednesday | Optical Kannada Home Science Basic Maths | 16 67 75 | ||
| March 20, 2014 Thursday | Chemistry Business Studies | 34 27 | ||
| March 21, 2014 Friday | Logic Education | 23 52 | ||
| March 22, 2014 Saturday | History Computer Science | 21 41 | ||
| March 23, 2014 Sunday | HOLIDAY | |||
| March 24, 2014 Monday | Marathi Urdu | 07 08 | - | - |
| March 25, 2014 Tuesday | English | 02 | ||
| March 26, 2014 Wednesday | Kannada Tamil Malayalam Arabic | 01 04 06 11 | French | 12 |
| March 27, 2014 Thursday | Hindi Telugu Sanskrit | 03 05 09 | - | - |












Click it and Unblock the Notifications